ಆ……ಆಆಆಆರಿನಾ….
ನಾ….ಆ ಆ ಆ ಆ…..ರಿ ನ….
ಆ….ಆಆಆಆಆಆ..ಆಆಆ…
ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ
||ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು
ಪಮಪದದಪಪಮಪದದಪ
ಪಮಪದದಪಪಮಪದದಪಮಗರಿಸರೀ....
ನಿದನಿಸರಿಸನಿದನಿಸರಿಸ
ನಿದನಿಸರಿಸನಿದನಿಸರಿಸಮಗರಿಸರೀ....
ರಿ, ಎನ್ರೀ
ಸಾವಿರ ಸುಳ್ಳನು ಹೇಳಿ ಮದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು
ಮನೆಯಲ್ಲೆ ಇರುವೆನು ಎಂದ (ಅಹ)
ಅವರು ಏನು ಮಾಡಿದರು (ಏನ್ಮಾಡಿದ್ರು)
ಗುಲಗಂಜಿಗೆ ಕನ್ನಾಕಕ್ಕು(ಒಹೊ)
ಕಾಣದೆಂದು ಹೇಳುವರು (ಹಾ...)
ಮೈಸೂರು ಎಲ್ಲಿಎಂದು
ಏಕೆ ಮರೆತು ಹೋದರೋ....
ಮೈಸೂರು ಎಲ್ಲಿಎಂದು
ಹೇಗೆ ಮರೆತು ಹೋದರೋ....
ನಿಜವನ್ನೇ ಹೇಳಿ ಜಗದಿ
ಯಾರು ಸುಖವ ಹೊಂದಿದರು(ಹಾಗಾ)
|| ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
||ಹೇಳುವುದು ಒಂದು ಮಾಡುವುದು ಇನ್ನೊಂದು||
ಶ್ರೀಮತಿಯನು ಪ್ರಶ್ನಿಸಲೆಂದೆ ಸಂಗೀತ ಕಲಿತದ್ದೇನು
ಕೈಹಿಡಿವ ಮುಂಚೆ ನುಡಿದ ಮಾತು ಮರೆತು ಹೋಯ್ತೇನು
ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು
ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು
ಅತ್ತೆ ಎದುರೆ ಈ ಮಾತಾಡಲು ಸಂಕೋಚಬರದೇನು(ಆಹಾ)
ಅತ್ತೆ ಎದುರೆ ಈ ಮಾತಾಡಲು ಸಂಕೋಚಬರದೇನು
ರೀ…..ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು …
|| ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
||ಹೇಳುವುದು ಒಂದು ಮಾಡುವುದು ಇನ್ನೊಂದು||
||ಹೇಳುವುದು ಒಂದು ಮಾಡುವುದು ಇನ್ನೊಂದು||
ಆ……ಆಆಆಆರಿನಾ….
ನಾ….ಆ ಆ ಆ ಆ…..ರಿ ನ….
ಆ….ಆಆಆಆಆಆ..ಆಆಆ…
ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ
||ಹೇಳುವುದು ಒಂದು ಮಾಡುವುದು ಇನ್ನೊಂದು
ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
ಹೇಳುವುದು ಒಂದು ಮಾಡುವುದು ಇನ್ನೊಂದು
ಪಮಪದದಪಪಮಪದದಪ
ಪಮಪದದಪಪಮಪದದಪಮಗರಿಸರೀ....
ನಿದನಿಸರಿಸನಿದನಿಸರಿಸ
ನಿದನಿಸರಿಸನಿದನಿಸರಿಸಮಗರಿಸರೀ....
ರಿ, ಎನ್ರೀ
ಸಾವಿರ ಸುಳ್ಳನು ಹೇಳಿ ಮದುವೆ ಮಾಡು ಎಂದರು
ಗಂಡನಿಗೆ ಸುಳ್ಳನು ಹೇಳು ಎಂದು ಯಾರು ಹೇಳಿದರು
ಮನೆಯಲ್ಲೆ ಇರುವೆನು ಎಂದ (ಅಹ)
ಅವರು ಏನು ಮಾಡಿದರು (ಏನ್ಮಾಡಿದ್ರು)
ಗುಲಗಂಜಿಗೆ ಕನ್ನಾಕಕ್ಕು(ಒಹೊ)
ಕಾಣದೆಂದು ಹೇಳುವರು (ಹಾ...)
ಮೈಸೂರು ಎಲ್ಲಿಎಂದು
ಏಕೆ ಮರೆತು ಹೋದರೋ....
ಮೈಸೂರು ಎಲ್ಲಿಎಂದು
ಹೇಗೆ ಮರೆತು ಹೋದರೋ....
ನಿಜವನ್ನೇ ಹೇಳಿ ಜಗದಿ
ಯಾರು ಸುಖವ ಹೊಂದಿದರು(ಹಾಗಾ)
|| ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
||ಹೇಳುವುದು ಒಂದು ಮಾಡುವುದು ಇನ್ನೊಂದು||
ಶ್ರೀಮತಿಯನು ಪ್ರಶ್ನಿಸಲೆಂದೆ ಸಂಗೀತ ಕಲಿತದ್ದೇನು
ಕೈಹಿಡಿವ ಮುಂಚೆ ನುಡಿದ ಮಾತು ಮರೆತು ಹೋಯ್ತೇನು
ಗಂಗೆಯಂತೆ ಮಾತನಾಡಿ ಅಂದು ಕಥೆಯ ಹೇಳಿದ್ದೇನು
ಅವಳ ಹಾಗೆ ಒಂದು ಮಗುವ ಕೈಗೆ ಕೊಡದೆ ಹೋದದ್ದೇನು
ಅತ್ತೆ ಎದುರೆ ಈ ಮಾತಾಡಲು ಸಂಕೋಚಬರದೇನು(ಆಹಾ)
ಅತ್ತೆ ಎದುರೆ ಈ ಮಾತಾಡಲು ಸಂಕೋಚಬರದೇನು
ರೀ…..ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು
ಮೊಮ್ಮಗು ಬೇಕು ಎಂದ ಅಮ್ಮನಿಗಾಗೆ ಕೇಳಿದೆನು …
|| ಹೇಳುವುದು ಒಂದು ಮಾಡುವುದು ಇನ್ನೊಂದು
ನಂಬುವುದು ಹೇಗೊ ಕಾಣೆ
ಪದ್ಮಾವತಿ ಪತಿ ತಿರುಪತಿ
ಶ್ರೀವೆಂಕಟಾಚಲಪತಿ||
||ಹೇಳುವುದು ಒಂದು ಮಾಡುವುದು ಇನ್ನೊಂದು||
||ಹೇಳುವುದು ಒಂದು ಮಾಡುವುದು ಇನ್ನೊಂದು||
Heluvudu Ondu Maaduvudu Innondu song lyrics from Kannada Movie Jwalamukhi starring Dr Rajkumar, Gayathri, K S Ashwath, Lyrics penned by Chi Udayashankar Sung by Dr Rajkumar, Bangalore Latha, Music Composed by M Ranga Rao, film is Directed by Singeetham Srinivasa Rao and film is released on 1985