Junglee Shivalingu Lyrics

ಜಂಗ್ಲಿ ಶಿವಲಿಂಗು Lyrics

in Junglee

in ಜಂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೋಪ್ ಹಾಕೊಳ್ಳೊ ಮೈ ಉಜ್ಕೊಳ್ಳೊ
ಬಾಗ್ಲಾಕೊಂಡು ಸ್ನಾನಾನಡ ಮಾಡ್ಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

 
ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗು
ಚೆನ್ನಾಗಿದೆ ಯಾಕಿಂಗಾದೆ
ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗು
ಯಾಕೀತರ ಹಾಳಾಗ್ ಹೋದೆ
ಕೇಳೆ ವಿಕ್ಟೋರಿಯಾ ಪ್ರೀತಿ ಬ್ಯಾಕ್ಟೀರಿಯಾ
ಹೊಕೈತೆ ಎದೆಯ ಒಳಗೆ ಪೂರ್ತಿ ಹೃದಯ ಹಾಳಾಗೈತೆ
ಅಡ್ಜಸ್ಟ್ ಮಾಡ್ಕೊಳ್ಳೊ ಬಾಯ್ ಮುಚ್ಕೊಳ್ಳೊ
ಸೈಲೆಂಟಾಗಿ ಹೊಗೆ ಹಾಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

ಈ ಪ್ರೀತಿ ಸಾಂಗಲ್ಲಿ ಮರಸುತ್ತೊ ಟೈಮಲ್ಲಿ
ತಲೆಸುತ್ತಿ ಬೀಳೋಣ ಬಾ ಇಬ್ರು ತಬ್ಕೊಂಡು
ಮೊದಲೆ ತಲೆ ಕೆಟ್ಟೋಳು ಯಾವುದಕ್ಕೂ ರೆಡಿ ನಾನು
ನನ್ಮುಂದೆ ಬಾರೊ ಒಮ್ಮೆ ಕನ್ನಡಿ ನೋಡ್ಕೊಂಡು
ನನ್ನ ಮನದ ಹಾಡನ್ನು ಒಮ್ಮೆ ಕೇಳು
ಯಾಕೋ ಏನೋ ಸರಿ ಇಲ್ಲ ಮೊದಲ ಸಾಲು
ಹೇ ನೀ ಕೇಳು ಕೊನೆ ಲೈನು ಬಾಯಲ್ಲೆ ಹೇಳುವೆನು
ಪ್ರೀತಿಲೆ ಸಾಯೋ ಆಸೆ ಹೇಳಿ ನೋಡು ಸಾಯಿ ಅಂತ
ಕಂಟ್ರೋಲ್ ಮಾಡ್ಕೊಳ್ಳೊ ಇಲ್ ಕೂತ್ಕೊಳ್ಳೊ
ಹಗ್ಗ ತಗೋ ನೀನ್ ನೇಣ್ ಹಾಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

ಗ್ಯಾಂಗ್ ಒಂದು ನಿನ್ನನ್ನ ಹೊತ್ಕೊಂಡು ಹೊರಟಾಗ
ಕೂಗೊಮ್ಮೆ ಜಂಗ್ಲಿ ಅಂತ ಓಡಿ ಬರ್ತೀನಿ
ಬೇಡ ಸ್ಲೋ ಮೋಷನ್ನು ನಿಂಗ್ಯಾಕೆ ಟೆನ್ಷನ್ನು
ಗ್ಯಾಂಗ್ ಲೀಡರನ್ನೆ ನಾನು ಇಷ್ಟ ಪಡ್ತೀನಿ
ನನ್ನ ಕಥೆಯ ನಾ ಪೂರ್ತಿ ಹೇಳಬೇಕು
ಸಾಕು ನಿನ್ನ ಈ ಹಳೆಯ ಫ್ಲಾಶು ಬ್ಯಾಕು
ಹೇ ಫಾರೆಸ್ಟಲ್ ಫೈಟಿಂಗು ಎವೆರೆಸ್ಟಲ್ ಹನಿಮೂನು
ಹೇಳ್ತೀನಿ ಆಣೆ ಹಾಕಿ ನಮ್ದು ಹ್ಯಾಪಿ ಎಂಡಿಂಗ್ ಅಂತ
ಸ್ವಲ್ಪ ತಡ್ಕೊಳ್ಳೊ ಗ್ಯಾಪ್ ಇಟ್ಕೊಳ್ಳೊ
ಮಕ್ಳಾದ್ಮೇಲೆ ಮದುವೇನೆ ಮಾಡ್ಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

-
ಸೋಪ್ ಹಾಕೊಳ್ಳೊ ಮೈ ಉಜ್ಕೊಳ್ಳೊ
ಬಾಗ್ಲಾಕೊಂಡು ಸ್ನಾನಾನಡ ಮಾಡ್ಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

 
ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗು
ಚೆನ್ನಾಗಿದೆ ಯಾಕಿಂಗಾದೆ
ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗು
ಯಾಕೀತರ ಹಾಳಾಗ್ ಹೋದೆ
ಕೇಳೆ ವಿಕ್ಟೋರಿಯಾ ಪ್ರೀತಿ ಬ್ಯಾಕ್ಟೀರಿಯಾ
ಹೊಕೈತೆ ಎದೆಯ ಒಳಗೆ ಪೂರ್ತಿ ಹೃದಯ ಹಾಳಾಗೈತೆ
ಅಡ್ಜಸ್ಟ್ ಮಾಡ್ಕೊಳ್ಳೊ ಬಾಯ್ ಮುಚ್ಕೊಳ್ಳೊ
ಸೈಲೆಂಟಾಗಿ ಹೊಗೆ ಹಾಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

ಈ ಪ್ರೀತಿ ಸಾಂಗಲ್ಲಿ ಮರಸುತ್ತೊ ಟೈಮಲ್ಲಿ
ತಲೆಸುತ್ತಿ ಬೀಳೋಣ ಬಾ ಇಬ್ರು ತಬ್ಕೊಂಡು
ಮೊದಲೆ ತಲೆ ಕೆಟ್ಟೋಳು ಯಾವುದಕ್ಕೂ ರೆಡಿ ನಾನು
ನನ್ಮುಂದೆ ಬಾರೊ ಒಮ್ಮೆ ಕನ್ನಡಿ ನೋಡ್ಕೊಂಡು
ನನ್ನ ಮನದ ಹಾಡನ್ನು ಒಮ್ಮೆ ಕೇಳು
ಯಾಕೋ ಏನೋ ಸರಿ ಇಲ್ಲ ಮೊದಲ ಸಾಲು
ಹೇ ನೀ ಕೇಳು ಕೊನೆ ಲೈನು ಬಾಯಲ್ಲೆ ಹೇಳುವೆನು
ಪ್ರೀತಿಲೆ ಸಾಯೋ ಆಸೆ ಹೇಳಿ ನೋಡು ಸಾಯಿ ಅಂತ
ಕಂಟ್ರೋಲ್ ಮಾಡ್ಕೊಳ್ಳೊ ಇಲ್ ಕೂತ್ಕೊಳ್ಳೊ
ಹಗ್ಗ ತಗೋ ನೀನ್ ನೇಣ್ ಹಾಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

ಗ್ಯಾಂಗ್ ಒಂದು ನಿನ್ನನ್ನ ಹೊತ್ಕೊಂಡು ಹೊರಟಾಗ
ಕೂಗೊಮ್ಮೆ ಜಂಗ್ಲಿ ಅಂತ ಓಡಿ ಬರ್ತೀನಿ
ಬೇಡ ಸ್ಲೋ ಮೋಷನ್ನು ನಿಂಗ್ಯಾಕೆ ಟೆನ್ಷನ್ನು
ಗ್ಯಾಂಗ್ ಲೀಡರನ್ನೆ ನಾನು ಇಷ್ಟ ಪಡ್ತೀನಿ
ನನ್ನ ಕಥೆಯ ನಾ ಪೂರ್ತಿ ಹೇಳಬೇಕು
ಸಾಕು ನಿನ್ನ ಈ ಹಳೆಯ ಫ್ಲಾಶು ಬ್ಯಾಕು
ಹೇ ಫಾರೆಸ್ಟಲ್ ಫೈಟಿಂಗು ಎವೆರೆಸ್ಟಲ್ ಹನಿಮೂನು
ಹೇಳ್ತೀನಿ ಆಣೆ ಹಾಕಿ ನಮ್ದು ಹ್ಯಾಪಿ ಎಂಡಿಂಗ್ ಅಂತ
ಸ್ವಲ್ಪ ತಡ್ಕೊಳ್ಳೊ ಗ್ಯಾಪ್ ಇಟ್ಕೊಳ್ಳೊ
ಮಕ್ಳಾದ್ಮೇಲೆ ಮದುವೇನೆ ಮಾಡ್ಕೊಳ್ಳೊ
ತಲೆ ಬಾಚ್ಕೊಳ್ಳೊ ಪೌಡರ್ ಹಾಕೊಳ್ಳೊ
ಬರ್ದಿದ್ರೂನು ಡುಯೆಟ್ ಹಾಡ್ಕೊಳ್ಳೊ

Junglee Shivalingu song lyrics from Kannada Movie Junglee starring Vijay, Aindrita Ray, Rangayana Raghu, Lyrics penned by Yogaraj Bhat Sung by Tippu, Anuradha Bhat, Rangayana Raghu, Chorus, Music Composed by V Harikrishna, film is Directed by Soori and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ