ಶಬೀಬ ಶಬೀಬ ಶಬೀಬ ಶೇಬಾಲೇಬ
ಶಬೀಬ ಶಬೀಬ ಶಬೀಬ ಶೇಬಾಲೇಬ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು,
ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು,
ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಲೋಕವ ಮೂಟೆ ಕಟ್ಟು,
ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ನೋಡು ಮುಂಗಾರು ಮಳೆ,
ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ ಮಧುರ,
ತ್ಯಾಗ ಅಮರ
ಬೇಡುವೆನು ಓ ಚಿನ್ನ,
ಮಾಡಿಬಿಡು ತ್ಯಾಗಾನ
ನಿಂತುಬಿಡು ಜೋಗದ ಗುಂಡೀಲಿ,
ಬಿಟ್ಟುಬಿಡು ನನ್ನನ್ನಾ
ಹಳೆ ಹುಡುಗಿ ಹೆಸರೆ ತೆಗೆಯದಲೆ,
ನಿನ್ನ ಮುಂದೆ ಸಾಚ ಆಗಿರುವೆ
ದಿನ ರಾತ್ರಿ ಮನೆಗೆ ಬರುವೆನು ನಾ,
ಕೊನೆಯವರೆಗೂ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ನಾ ಒಳ್ಳೆ ರೀತಿಯಲಿ,
ಕೇಳುವೆನು ಪ್ರೀತಿಯಲಿ
ಹೇಳಿಬಿಡು ತುಂಬಾ ಫ್ರಾಂಕಾಗಿ,
ಪ್ರೀತಿಸುವೆಯಾ
ನೀನಿಟ್ಟ ತೋಳಿನಲಿ,
ಕಳೆದೆಂಟು ಜನುಮದಲಿ
ಇದು ನೂರು ಜನುಮದ ಕಾಂಟ್ರಾಕ್ಟು,
ಮರೆತಿರುವೆಯಾ
ಕಮ್ಮಿ ಕಣೋ ನೂರು ಜನುಮಗಳು,
ಬೇಕೆನಗೆ ಕೋಟಿ ಮರಣಗಳು
ಅಪ್ಪಿ ಹಿಡಿ ನನ್ನ ಬಿಗಿಯಾಗಿ,
ಗೋರಿಯೊಳಗೂ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು
ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು,
ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು,
ಬಾರೊಲೊ ಸೈಕಲ್ ಎತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಲೋಕವ ಮೂಟೆ ಕಟ್ಟು,
ಬಾರೆಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಶಬೀಬ ಶಬೀಬ ಶಬೀಬ ಶೇಬಾಲೇಬ
ಶಬೀಬ ಶಬೀಬ ಶಬೀಬ ಶೇಬಾಲೇಬ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು,
ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು,
ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಲೋಕವ ಮೂಟೆ ಕಟ್ಟು,
ಬಾರಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ನೋಡು ಮುಂಗಾರು ಮಳೆ,
ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ ಮಧುರ,
ತ್ಯಾಗ ಅಮರ
ಬೇಡುವೆನು ಓ ಚಿನ್ನ,
ಮಾಡಿಬಿಡು ತ್ಯಾಗಾನ
ನಿಂತುಬಿಡು ಜೋಗದ ಗುಂಡೀಲಿ,
ಬಿಟ್ಟುಬಿಡು ನನ್ನನ್ನಾ
ಹಳೆ ಹುಡುಗಿ ಹೆಸರೆ ತೆಗೆಯದಲೆ,
ನಿನ್ನ ಮುಂದೆ ಸಾಚ ಆಗಿರುವೆ
ದಿನ ರಾತ್ರಿ ಮನೆಗೆ ಬರುವೆನು ನಾ,
ಕೊನೆಯವರೆಗೂ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ,
ಬಲು ಬೇಜಾರ್ ಕಣ ಹೋಯಿ
ನಾ ಒಳ್ಳೆ ರೀತಿಯಲಿ,
ಕೇಳುವೆನು ಪ್ರೀತಿಯಲಿ
ಹೇಳಿಬಿಡು ತುಂಬಾ ಫ್ರಾಂಕಾಗಿ,
ಪ್ರೀತಿಸುವೆಯಾ
ನೀನಿಟ್ಟ ತೋಳಿನಲಿ,
ಕಳೆದೆಂಟು ಜನುಮದಲಿ
ಇದು ನೂರು ಜನುಮದ ಕಾಂಟ್ರಾಕ್ಟು,
ಮರೆತಿರುವೆಯಾ
ಕಮ್ಮಿ ಕಣೋ ನೂರು ಜನುಮಗಳು,
ಬೇಕೆನಗೆ ಕೋಟಿ ಮರಣಗಳು
ಅಪ್ಪಿ ಹಿಡಿ ನನ್ನ ಬಿಗಿಯಾಗಿ,
ಗೋರಿಯೊಳಗೂ
ಹಳೆ ಪಾತ್ರೆ ಹಳೆ ಕಬ್ಬುಣ,
ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ, ಬಲು
ಬೇಜಾರ್ ಕಣ ಹೋಯಿ
ಚಂದಿರನ ತೂಕಕೆ ಇಡು,
ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು, ಸಾಕು
ಲೋಕವ ಮೂಟೆ ಕಟ್ಟು,
ಬಾರೊಲೊ ಸೈಕಲ್ ಎತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
ಲೋಕವ ಮೂಟೆ ಕಟ್ಟು,
ಬಾರೆಲೆ ಸೈಕಲ್ ಹತ್ತು
ಯಾತಕೆ ದೂಸ್ರಾ ಮಾತು,
ಎಲ್ಲಾ ಟೈಮ್ ವೇಸ್ಟ್
Hale Paathre song lyrics from Kannada Movie Junglee starring Vijay, Aindrita Ray, Rangayana Raghu, Lyrics penned by Yogaraj Bhat Sung by Kailash Kher, Sowmya Rao, Music Composed by V Harikrishna, film is Directed by Soori and film is released on 2009