-
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಕುಣಿಯಲೆ ಕುಡಿಯಲೆ ಕಣ್ಣಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಒಲವಿನಲಿ ಸೋತಾಗ ನೀ ಒಂಟಿಯಾದಾಗ
ನನಗೇಕೊ ತುಂಬ ಸಂತಸ
ಸವಿಯದಲೆ ಚೆಲುವನ್ನ ನೀ ಅಳುತ ನಿಂತಾಗ
ನನಗೇಕೊ ಬಹಳ ಸಂಕಟ
ಬಿಡು ಅಮರ ಪ್ರೀತಿ ವಿಷಯ ಕುಡಿ ಅಮಲು ಕೊಡುವ ವಿಷವ
ನೋಡಿಬಿಡು ಇಲ್ಲೆ ಸ್ವರ್ಗವ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ
|| ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಕುಣಿಯಲೆ ಕುಡಿಯಲೆ ಕಣ್ಣಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ||
-
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಕುಣಿಯಲೆ ಕುಡಿಯಲೆ ಕಣ್ಣಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಒಲವಿನಲಿ ಸೋತಾಗ ನೀ ಒಂಟಿಯಾದಾಗ
ನನಗೇಕೊ ತುಂಬ ಸಂತಸ
ಸವಿಯದಲೆ ಚೆಲುವನ್ನ ನೀ ಅಳುತ ನಿಂತಾಗ
ನನಗೇಕೊ ಬಹಳ ಸಂಕಟ
ಬಿಡು ಅಮರ ಪ್ರೀತಿ ವಿಷಯ ಕುಡಿ ಅಮಲು ಕೊಡುವ ವಿಷವ
ನೋಡಿಬಿಡು ಇಲ್ಲೆ ಸ್ವರ್ಗವ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ
|| ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಈ ಮಜವಾದ ಮೊಗ್ಗು ಮುಸುಕಿರುವ ಸಂಜೆಗೆ
ಕುಣಿದು ದಣಿದಿರುವೆ ಸ್ವಲ್ಪ ಕೈಚಾಚು ಮೆಲ್ಲಗೆ
ಕುಣಿಯಲೆ ಕುಡಿಯಲೆ ಕಣ್ಣಹನಿಗಳ ಬೊಗಸೆಯನು ಚಾಚಿ
ಮುಗಿಸಲೆ ಎಲ್ಲ ನೋವನ್ನು ತೋಳಲ್ಲಿ ಬಾಚಿ
ಖಾಲಿ ಇದೆಯೊ ನಿನ್ನ ಹೃದಯ
ಸಾಲ ಪಡೆಯೊ ನನ್ನ ಹರೆಯ||
Ee Majavada