Than Thane Thananthane Lyrics

in Josh

Video:

LYRIC

-
ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ
 
ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ
ಇವಳೆಂತ ಜಾದುಗಾತಿ ಅಂತ
ಯಾರಿಗಾದ್ರು ಗೊತ್ತ
ಇವಳೇನೆ ಕಾಣುತ್ತಾಳೆ ನಂಗೆ
ಅತ್ತ ಇತ್ತ ಸುತ್ತ
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
ಅಮಲು ಅದು ಅಮಲು
ನಿನ ಮೈ ಸೋಕಿ ಗಾಳಿ ಗಂಧ ತರಲು
ಕೊಳಲು ನಿನ್ನ ಕೊರಳು
ಅದು ಸಂಗೀತ ನೀನು ನುಡಿಯುತ್ತಿರಲು
ನಿನಗಂತ ನಾನೆ ಸ್ವಂತ ಒಮ್ಮೆ ಚಂದ್ರನ ಕದ್ದೆ
ಅಂದಕ್ಕಿಂತ ಅಂದ ನೀನೆ ಅಂತ ಅಲ್ಲೆ ಬಿಟ್ಟು ಬಂದೆ
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
ನಗಲು ನಸು ನಗಲು
ಹದಿನಾರಕ್ಕೆ ನನಗೆ ಅರಳು ಮರಳು
ನೆರಳು ನನ್ನ ನೆರಳು
ನಿನ್ನ ಕಂಡಾಗ ಕಚ್ಚಿಕೊಂತು ಬೆರಳು
ನಿನಗೊಂದು  ದೃಷ್ಟಿ ಬೊಟ್ಟು ಇಟ್ಟು ನೋಡೋದ ನಾನು
ನಿನ್ನ ಕೆನ್ನೆ ಒಮ್ಮೆ ಮೆಲ್ಲ ಮುಟ್ಟಿ ಓಡಿ ಹೋಗಲೇನು
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ
ಇವಳೆಂತ ಜಾದುಗಾತಿ ಅಂತ
ಯಾರಿಗಾದ್ರು ಗೊತ್ತ
ಇವಳೇನೆ ಕಾಣುತ್ತಾಳೆ ನಂಗೆ
ಅತ್ತ ಇತ್ತ ಸುತ್ತ
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ  
ಹೊ ಹುಡುಗಿ ಮೋಡಿ ನಿನ್ನ ನೋಡಿ   ||
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 
||ತನ್ ತಾನೆ ತನಂತಾನೆ
ಸೆಳೆಯುತ್ತಾಳೆ ನನ್ನನ್ನೆ
ತನ್ ತಾನೆ ಬೇಕಂತಾನೆ
ಮರೆಸುತ್ತಾಳೆ ಮೈಯನ್ನೆ||
 

Than Thane Thananthane song lyrics from Kannada Movie Josh starring Rakesh, Poorna, Nithya Menon, Lyrics penned by Kaviraj Sung by Karthik, Music Composed by Vardhan, film is Directed by Shivamani and film is released on 2009