-
ಕರ್ನಾಟಕ ಅಂದ್ರೆ ಮರಾಠಿ
ಆಹ ಯುಪಿ ಎಮ್ ಪಿ ಗುಜರಾತಿ
ಎಲ್ಲರಲ್ಲೂ ಇದೆ ಪ್ರೀತಿ ಓಓಓ
ಕರ್ನಾಟಕ ಅಂದ್ರೆ ಮರಾಠಿ
ಆಹ ಯುಪಿ ಎಮ್ ಪಿ ಗುಜರಾತಿ
ಎಲ್ಲಾ ಒಂದೆ ಕುಲ ಜಾತಿ ಓಓಓ
ಜಿಂದಾಬಾದ್ ನಮ್ಮ ಮಣ್ಣಿಗೆ
ಜಿಂದಾಬಾದ್ ನಮ್ಮ ಭಾಷೆಗೆ
ಸಂಸ್ಕಾರ ಸ್ನೇಹ ಪ್ರೀತಿಗೆ
ಭೂಮೀಲಿ ಒಂದೇ ದೇಶ
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಇಂಥ ಸೊಗಸಾದ ನಾಡಲ್ಲಿ ಜನಿಸೋದೆ ಪುಣ್ಯಾನೋ…..
ಎಲ್ಲ ಜನುಮಾನು ನಾವಿಲ್ಲೆ ಬದುಕೋಕೆ ಆಸೇನೋ……..
ನಮ್ಮ ತರಲೆ ತಂಟೆಗೆ ಖುಷಿಗೆ ಜೋಶಿಗೆ
ಕನಸು ಆಸೆಗೆ ಜೈ ಜೈ
ತಿರು ತಿರುಗೊ ಭೂಮಿಗೆ ಬೆಳಗೊ ಬಾನಿಗೆ
ಬರುವ ನಾಳೆಗೆ ಜೈ ಜೈ
ನಮ್ಮ ಕಸುಬು ತೋರುತ ಹಸಿವ ನೀಗಿದ ಕಲ್ಪನಾ ಚಾವ್ಲ ಜೈ ಜೈ
ಮೊದಮೊದಲ ಚಿನ್ನವ ನಮಗೆ ತಂದವ ಅಭಿನವ್ ಬಿಂದ್ರ ಜೈ ಜೈ
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ನಮ್ಮ ಕರುನಾಡು ಸಿರಿನಾಡು ಒಲವಿಗೆ ತಾಯ್ನಾಡು
ನೋಡು ಆ ಜೋಗ ಮೈಸೂರು ಬೇಲೂರ ಹಳೆಬೀಡು
ಘಮಘಮಿಸೊ ಗಾಳಿಗೆ ಹಸಿರ ಕಾಡಿಗೆ ನದಿಯ ನೀರಿಗೆ ಜೈ ಜೈ
ಬರಿ ಮಮತೆ ಹೊಂದಿದ ಜನತೆ ತುಂಬಿದ ಚೆಲುವ ಬೀಡಿಗೆ ಜೈ ಜೈ
ಛಲಬಲದ ಸಾಧಕ ಸ್ಪಿನ್ನಿಂಗ್ ಮಾಂತ್ರಿಕ ಜಂಬೊ ಕುಂಬ್ಳೆಗೆ ಜೈ ಜೈ
ನಮ್ಮ ಅಗಲಿ ಹೋದರು ಎದೆಯತುಂಬಿರೊ ಅಣ್ಣಾವ್ರಿಗೊಂದು ಜೈ ಜೈ
ಈ ನಮ್ಮ ನಾಡಿದು ಮಹಾನ್ ಈ ನಮ್ಮ ದೇಶವು ಮಹಾನ್
ಈ ನಮ್ಮ ನಾಡಿದು ಮಹಾನ್ ಈ ನಮ್ಮ ದೇಶವು ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
-
ಕರ್ನಾಟಕ ಅಂದ್ರೆ ಮರಾಠಿ
ಆಹ ಯುಪಿ ಎಮ್ ಪಿ ಗುಜರಾತಿ
ಎಲ್ಲರಲ್ಲೂ ಇದೆ ಪ್ರೀತಿ ಓಓಓ
ಕರ್ನಾಟಕ ಅಂದ್ರೆ ಮರಾಠಿ
ಆಹ ಯುಪಿ ಎಮ್ ಪಿ ಗುಜರಾತಿ
ಎಲ್ಲಾ ಒಂದೆ ಕುಲ ಜಾತಿ ಓಓಓ
ಜಿಂದಾಬಾದ್ ನಮ್ಮ ಮಣ್ಣಿಗೆ
ಜಿಂದಾಬಾದ್ ನಮ್ಮ ಭಾಷೆಗೆ
ಸಂಸ್ಕಾರ ಸ್ನೇಹ ಪ್ರೀತಿಗೆ
ಭೂಮೀಲಿ ಒಂದೇ ದೇಶ
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಇಂಥ ಸೊಗಸಾದ ನಾಡಲ್ಲಿ ಜನಿಸೋದೆ ಪುಣ್ಯಾನೋ…..
ಎಲ್ಲ ಜನುಮಾನು ನಾವಿಲ್ಲೆ ಬದುಕೋಕೆ ಆಸೇನೋ……..
ನಮ್ಮ ತರಲೆ ತಂಟೆಗೆ ಖುಷಿಗೆ ಜೋಶಿಗೆ
ಕನಸು ಆಸೆಗೆ ಜೈ ಜೈ
ತಿರು ತಿರುಗೊ ಭೂಮಿಗೆ ಬೆಳಗೊ ಬಾನಿಗೆ
ಬರುವ ನಾಳೆಗೆ ಜೈ ಜೈ
ನಮ್ಮ ಕಸುಬು ತೋರುತ ಹಸಿವ ನೀಗಿದ ಕಲ್ಪನಾ ಚಾವ್ಲ ಜೈ ಜೈ
ಮೊದಮೊದಲ ಚಿನ್ನವ ನಮಗೆ ತಂದವ ಅಭಿನವ್ ಬಿಂದ್ರ ಜೈ ಜೈ
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ನಮ್ಮ ಕರುನಾಡು ಸಿರಿನಾಡು ಒಲವಿಗೆ ತಾಯ್ನಾಡು
ನೋಡು ಆ ಜೋಗ ಮೈಸೂರು ಬೇಲೂರ ಹಳೆಬೀಡು
ಘಮಘಮಿಸೊ ಗಾಳಿಗೆ ಹಸಿರ ಕಾಡಿಗೆ ನದಿಯ ನೀರಿಗೆ ಜೈ ಜೈ
ಬರಿ ಮಮತೆ ಹೊಂದಿದ ಜನತೆ ತುಂಬಿದ ಚೆಲುವ ಬೀಡಿಗೆ ಜೈ ಜೈ
ಛಲಬಲದ ಸಾಧಕ ಸ್ಪಿನ್ನಿಂಗ್ ಮಾಂತ್ರಿಕ ಜಂಬೊ ಕುಂಬ್ಳೆಗೆ ಜೈ ಜೈ
ನಮ್ಮ ಅಗಲಿ ಹೋದರು ಎದೆಯತುಂಬಿರೊ ಅಣ್ಣಾವ್ರಿಗೊಂದು ಜೈ ಜೈ
ಈ ನಮ್ಮ ನಾಡಿದು ಮಹಾನ್ ಈ ನಮ್ಮ ದೇಶವು ಮಹಾನ್
ಈ ನಮ್ಮ ನಾಡಿದು ಮಹಾನ್ ಈ ನಮ್ಮ ದೇಶವು ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
ಏ ಮೇರ ಭಾರತ್ ಮಹಾನ್
A Mere Bharath Mahan song lyrics from Kannada Movie Josh starring Rakesh, Poorna, Nithya Menon, Lyrics penned by Kaviraj Sung by Vardhan, Harsha, Chaithra, Anuradha Bhat, Music Composed by Vardhan, film is Directed by Shivamani and film is released on 2009