-
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ಸೂರ್ಯ ನಿನಗೆ ಬೆಳಕು ಸಾಲ ಕೊಟ್ಟು ಬಿಡುವ ನಮ್ಮ ಕಾಲ
ಆಹ ಸುಂದರ ಸುಮಧುರ ಸ್ಟೂಡೆಂಟ್ಸ್ನ ಲೈಫ್
ನಮ್ಮ ಗೊಣಗು ಸೀದಾಸಾದಾ ನಮ್ಮ ನಡುವೆ ಇಲ್ಲ ಭೇದ
ಗೆಳತಿಗೆಳೆಯರ ನಡುವೆ ನಡೆಯುವ ಗೋಲ್ಡನ್ ಈ ಲೈಫ್
ಖುಚಿ ಖುಚಿ ಖುಚಿ ನಾವಿದ್ದ ಕಡೆ ಎಲ್ಲ
ಬಿಸಿ ಬಿಸಿ ಬಿಸಿ ಬಿಸಿ ಈ ವಯಸ್ಸು ಊಲಾಲ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮ ಕನಸ್ಸು ಸಾವಿರಾರು ನಮ್ಮ ಮನಸ್ಸು ಹಳ್ಳಿ ನೀರು
ನಮ್ಮಯ ಬರಿಬರಿ ಗಿರಿ ಗಿರಿ ಸರಿ ಸರಿ ಹೊಂದೋದಿಲ್ಲ
ನಮ್ಮ ಐಡಲ್ ಸಚಿನ್ ಧೋನಿ ನಮ್ಮ ಐಡಿಯ ಫನ್ನಿ ಫನ್ನಿ
ನಮಗೆ ದಿನ ದಿನ ಹೊಸದಿನ ಹೊಸತನ ಬೇಕು ಎಲ್ಲ
ಜಿಗಿಜಿಗಿಜಿಗಿಜಿಗಿ ಬಾನಿಗೆ ಕೈಚಾಚು
ಬರಿಬರಿಬರಿಬರಿ ಸಂತೋಷವ ಬಾಚು
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
-
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ನಮಸ್ಕಾರ ಸರ್ ನಾವೆಲ್ಲ ನಿಮ್ಮ ಮನೆ ಹುಡುಗರೇನೆ
ಸೂರ್ಯ ನಿನಗೆ ಬೆಳಕು ಸಾಲ ಕೊಟ್ಟು ಬಿಡುವ ನಮ್ಮ ಕಾಲ
ಆಹ ಸುಂದರ ಸುಮಧುರ ಸ್ಟೂಡೆಂಟ್ಸ್ನ ಲೈಫ್
ನಮ್ಮ ಗೊಣಗು ಸೀದಾಸಾದಾ ನಮ್ಮ ನಡುವೆ ಇಲ್ಲ ಭೇದ
ಗೆಳತಿಗೆಳೆಯರ ನಡುವೆ ನಡೆಯುವ ಗೋಲ್ಡನ್ ಈ ಲೈಫ್
ಖುಚಿ ಖುಚಿ ಖುಚಿ ನಾವಿದ್ದ ಕಡೆ ಎಲ್ಲ
ಬಿಸಿ ಬಿಸಿ ಬಿಸಿ ಬಿಸಿ ಈ ವಯಸ್ಸು ಊಲಾಲ
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮ ಕನಸ್ಸು ಸಾವಿರಾರು ನಮ್ಮ ಮನಸ್ಸು ಹಳ್ಳಿ ನೀರು
ನಮ್ಮಯ ಬರಿಬರಿ ಗಿರಿ ಗಿರಿ ಸರಿ ಸರಿ ಹೊಂದೋದಿಲ್ಲ
ನಮ್ಮ ಐಡಲ್ ಸಚಿನ್ ಧೋನಿ ನಮ್ಮ ಐಡಿಯ ಫನ್ನಿ ಫನ್ನಿ
ನಮಗೆ ದಿನ ದಿನ ಹೊಸದಿನ ಹೊಸತನ ಬೇಕು ಎಲ್ಲ
ಜಿಗಿಜಿಗಿಜಿಗಿಜಿಗಿ ಬಾನಿಗೆ ಕೈಚಾಚು
ಬರಿಬರಿಬರಿಬರಿ ಸಂತೋಷವ ಬಾಚು
ಚೆಂದವೊ ಚೆಂದ ಚೆಂದ ಚೆಂದ ನಮ್ಮ ಜಮಾನ
ನೋಡಿರಿ ನೋಡಿರಿ ನೋಡಿ ನೋಡಿ ನಮ್ಮ ಕಥೆನ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ
ನಮ್ಮನ್ನೆಲ್ಲ ನೀವು ಹರಸಿರಿ