ಕೆಲವೊಮ್ಮೆ ವಿಧಿಯಿಲ್ಲದೆ ಹಠವಾದಿ ಆದರೆ
ಗೆಲುವೆಂಬ ನಿಧಿ ಬಿಂದಿಗೆ ನಿನ್ನ ಕೈಗೆ ಸಿಗುವುದು
ಬಿಡದೇನೆ ಗುರಿ ಕಣ್ಣಲಿ ಕಣ್ಣಿಟ್ಟು ನಡೆದರೆ
ಸಾಧನೆಯ ರುಚಿ ನೋಡುವ ಅವಕಾಶ ದೊರೆವುದು
ಛಲ ನಿನ್ನಲ್ಲಿ ಇದ್ದಾಗ
ಮನಸ್ಸಿಟ್ಟು ಮೇಲೆದ್ದು ಮುಗಿಲ ಮುಟ್ಟು ಬಾ
ನೀ ಯಾರೆಂದು ಲೋಕಕ್ಕೆ
ಇಂದೇನೆ ಹೇಳೋಕೆ ತೊಡೆಯ ತಟ್ಟು ಬಾ
ಸಾಹೇಬ ನಿನ್ನ ಬಾಳಿಗೆ ನೀನೆ
ಸಾಹೇಬ ನಿನ್ನ ನಾಳೆಗೆ
ಸಾಹೇಬ ನಿನ್ನ ಕೈಲಿದೆ ಕೇಳೊ
ಸಾಹೇಬ ನಿನ್ನ ಏಳಿಗೆ
ಕಾಣೊ ಶಿಖರ ಬಾನೆತ್ತರ ಇರಬಹುದು ಆದರೆ
ಹತ್ತಿಮೇಲೆ ನೀ ನಿಂತರೆ ಕಾಲ್ ಕೆಳಗೆ ಅಲ್ಲವೆ
ನಡೆವ ದಾರಿ ಮುಳ್ಳಾದರೆ ಅದರಾಚೆ ಹೂವಿದೆ
ಸುಲಭವಾಗಿ ಹೂ ಸಿಕ್ಕರೆ ಅದಕ್ಕೆಲ್ಲಿ ಬೆಲೆ ಇದೆ
ನೀ ಬೆಳಗೊ ದೀಪ ಮರಿಬೇಡ
ಬರಿ ನಿಂತ ನೀರಾಗಿ ಉಳಿಬೇಡ
ಝರಿಯಾಗಿ ನದಿಯಾಗಿ ಸಾಗರವ ಸೇರು ಬಾ
ಮುಂದಿಡುವ ಹೆಜ್ಜೆಯಲೆ ಜಯವೆಂದು ಸಾರು ಬಾ
ಸಾಹೇಬ ನಿನ್ನ ಬಾಳಿಗೆ ನೀನೆ
ಸಾಹೇಬ ನಿನ್ನ ನಾಳೆಗೆ
ಸಾಹೇಬ ನಿನ್ನ ಕೈಲಿದೆ ಕೇಳೊ
ಸಾಹೇಬ ನಿನ್ನ ಏಳಿಗೆ
ಕೆಲವೊಮ್ಮೆ ವಿಧಿಯಿಲ್ಲದೆ ಹಠವಾದಿ ಆದರೆ
ಗೆಲುವೆಂಬ ನಿಧಿ ಬಿಂದಿಗೆ ನಿನ್ನ ಕೈಗೆ ಸಿಗುವುದು
ಬಿಡದೇನೆ ಗುರಿ ಕಣ್ಣಲಿ ಕಣ್ಣಿಟ್ಟು ನಡೆದರೆ
ಸಾಧನೆಯ ರುಚಿ ನೋಡುವ ಅವಕಾಶ ದೊರೆವುದು
ಛಲ ನಿನ್ನಲ್ಲಿ ಇದ್ದಾಗ
ಮನಸ್ಸಿಟ್ಟು ಮೇಲೆದ್ದು ಮುಗಿಲ ಮುಟ್ಟು ಬಾ
ನೀ ಯಾರೆಂದು ಲೋಕಕ್ಕೆ
ಇಂದೇನೆ ಹೇಳೋಕೆ ತೊಡೆಯ ತಟ್ಟು ಬಾ
ಸಾಹೇಬ ನಿನ್ನ ಬಾಳಿಗೆ ನೀನೆ
ಸಾಹೇಬ ನಿನ್ನ ನಾಳೆಗೆ
ಸಾಹೇಬ ನಿನ್ನ ಕೈಲಿದೆ ಕೇಳೊ
ಸಾಹೇಬ ನಿನ್ನ ಏಳಿಗೆ
ಕಾಣೊ ಶಿಖರ ಬಾನೆತ್ತರ ಇರಬಹುದು ಆದರೆ
ಹತ್ತಿಮೇಲೆ ನೀ ನಿಂತರೆ ಕಾಲ್ ಕೆಳಗೆ ಅಲ್ಲವೆ
ನಡೆವ ದಾರಿ ಮುಳ್ಳಾದರೆ ಅದರಾಚೆ ಹೂವಿದೆ
ಸುಲಭವಾಗಿ ಹೂ ಸಿಕ್ಕರೆ ಅದಕ್ಕೆಲ್ಲಿ ಬೆಲೆ ಇದೆ
ನೀ ಬೆಳಗೊ ದೀಪ ಮರಿಬೇಡ
ಬರಿ ನಿಂತ ನೀರಾಗಿ ಉಳಿಬೇಡ
ಝರಿಯಾಗಿ ನದಿಯಾಗಿ ಸಾಗರವ ಸೇರು ಬಾ
ಮುಂದಿಡುವ ಹೆಜ್ಜೆಯಲೆ ಜಯವೆಂದು ಸಾರು ಬಾ
ಸಾಹೇಬ ನಿನ್ನ ಬಾಳಿಗೆ ನೀನೆ
ಸಾಹೇಬ ನಿನ್ನ ನಾಳೆಗೆ
ಸಾಹೇಬ ನಿನ್ನ ಕೈಲಿದೆ ಕೇಳೊ
ಸಾಹೇಬ ನಿನ್ನ ಏಳಿಗೆ