Januma Kottonu Lyrics

ಜನುಮ ಕೊಟ್ಟೋನು Lyrics

in Jordan

in ಜೋರ್ಡನ್

LYRIC

Song Details Page after Lyrice

ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ
ನನ್ನ ಕರುಳಬಳ್ಳಿ ಎಂಬ ಸಂಬಂಧಕ್ಕಾದ್ರು ಸ್ವಲ್ಪ
ಹುಸಿ ಕರುಣೆಯನ್ನು ತೋರಬಾರದೆ
ದಿನಕ್ಕೊಮ್ಮೆಯಾದ್ರು ಇವನ ಮರೆತಾದರು ಈಗ
ಮಗನೆ ಎಂದು ಕರೆಯಬಾರದೆ
ಮೊಣಕಾಲು ಒಡೆದಾಗ ಕೊರಗುತ್ತಿದ್ದ ಜನಕ
ಮನಚೂರು ಮಾಡಿದರು ಅವನಿಗಿಲ್ಲ ಮರುಕ
ಎಲ್ಲಾ ಹಣದ ಮಹಿಮೆ
ಝಣ ಝಣ ಝಣ
ಇಲ್ಲಿ ಒಲವು ಕಡಿಮೆ
ಎಲ್ಲಾ ಕಡೆಗೂ ಪ್ರಥಮ
ಹಣ ಹಣ ಹಣ
ಇದುವೆ ಜಗದ ನಿಯಮ
 
||ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ||
 
ಬಂಗಾರದ ಕೋಳಿಮೊಟ್ಟೆ
ಕಥೆಯಾಯ್ತು ಇವನ ಬದುಕು
ತಪ್ಪಿರದೆ ತಿಂದ ಏಟು
ಹಾಕುತ್ತಿದೆ ಮನಸ್ಸು ಮೆಲುಕು
ಪ್ರೀತಿ ನಾಟಕವೆಲ್ಲ ಬಟ್ಟಬಯಲಾಯಿತು
ಇಟ್ಟ ಗೌರವಕ್ಕೆಲ್ಲ ಮಸಿಯು ಬಳಿದಾಯಿತು
ಎತ್ತ ಹೊರಟಿದೆ ಈ ಸಂಬಂಧಗಳು…
ಮಗನ ಒಳಗೆ ಹರಿಯೊ ರಕ್ತ ನನ್ನದೆಂದು
ಹೇಳುತ ಎದೆಬಗೆದು ರಕ್ತವೆ ಹೀರೋದು
ನ್ಯಾಯವೇನು
ಎಲ್ಲಾ ಹಣದ ಮಹಿಮೆ
ಝಣ ಝಣ ಝಣ
ಇಲ್ಲಿ ಒಲವು ಕಡಿಮೆ
ಎಲ್ಲಾ ಕಡೆಗೂ ಪ್ರಥಮ
ಹಣ ಹಣ ಹಣ
ಇದುವೆ ಜಗದ ನಿಯಮ
 
||ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ||

ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ
ನನ್ನ ಕರುಳಬಳ್ಳಿ ಎಂಬ ಸಂಬಂಧಕ್ಕಾದ್ರು ಸ್ವಲ್ಪ
ಹುಸಿ ಕರುಣೆಯನ್ನು ತೋರಬಾರದೆ
ದಿನಕ್ಕೊಮ್ಮೆಯಾದ್ರು ಇವನ ಮರೆತಾದರು ಈಗ
ಮಗನೆ ಎಂದು ಕರೆಯಬಾರದೆ
ಮೊಣಕಾಲು ಒಡೆದಾಗ ಕೊರಗುತ್ತಿದ್ದ ಜನಕ
ಮನಚೂರು ಮಾಡಿದರು ಅವನಿಗಿಲ್ಲ ಮರುಕ
ಎಲ್ಲಾ ಹಣದ ಮಹಿಮೆ
ಝಣ ಝಣ ಝಣ
ಇಲ್ಲಿ ಒಲವು ಕಡಿಮೆ
ಎಲ್ಲಾ ಕಡೆಗೂ ಪ್ರಥಮ
ಹಣ ಹಣ ಹಣ
ಇದುವೆ ಜಗದ ನಿಯಮ
 
||ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ||
 
ಬಂಗಾರದ ಕೋಳಿಮೊಟ್ಟೆ
ಕಥೆಯಾಯ್ತು ಇವನ ಬದುಕು
ತಪ್ಪಿರದೆ ತಿಂದ ಏಟು
ಹಾಕುತ್ತಿದೆ ಮನಸ್ಸು ಮೆಲುಕು
ಪ್ರೀತಿ ನಾಟಕವೆಲ್ಲ ಬಟ್ಟಬಯಲಾಯಿತು
ಇಟ್ಟ ಗೌರವಕ್ಕೆಲ್ಲ ಮಸಿಯು ಬಳಿದಾಯಿತು
ಎತ್ತ ಹೊರಟಿದೆ ಈ ಸಂಬಂಧಗಳು…
ಮಗನ ಒಳಗೆ ಹರಿಯೊ ರಕ್ತ ನನ್ನದೆಂದು
ಹೇಳುತ ಎದೆಬಗೆದು ರಕ್ತವೆ ಹೀರೋದು
ನ್ಯಾಯವೇನು
ಎಲ್ಲಾ ಹಣದ ಮಹಿಮೆ
ಝಣ ಝಣ ಝಣ
ಇಲ್ಲಿ ಒಲವು ಕಡಿಮೆ
ಎಲ್ಲಾ ಕಡೆಗೂ ಪ್ರಥಮ
ಹಣ ಹಣ ಹಣ
ಇದುವೆ ಜಗದ ನಿಯಮ
 
||ಜನುಮ ಕೊಟ್ಟೋನು ಜತನ ಮಾಡ್ತಿಲ್ಲ
ದಯವು ಇಟ್ಟೋನು ದುರುಳ ಆದ್ನಲ್ಲ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ