-
ಸರಿಗಮ ಸರಿಗಮ ಸರಿಗಮ ಸರಿಗಮ
ಸರಿಗಮ ಸರಿಗಮ ಸರಿಗಮ ಸರಿಗಮ
ಈ ಹಾಡಿಗೆ ಜೊತೆಯಾಗಲಿ ರಾಗಸರಾಗ
ಈ ಬಾಳಿಗೆ ಈ ಸ್ನೇಹವೆ ಯೋಗ ಸುಯೋಗ
ನಮ್ಮೆದೆಯ ಶೃತಿಗಳು ಸೇರಲಿ ಇನ್ನು ಎಂದು
ಈ ಮಧುರ ಲಹರಿಯು ನಿನ್ನದು ಎಂದು
ಓಓಓಓಓ ಸ್ನೇಹ ಸಂಗೀತ
ಓಓಓಓಓ ಸ್ನೇಹ ವಸಂತ
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಸರಿಗಮ ಸರಿಗಮ ಸರಿಗಮ ಸರಿಗಮ
ನಗುವ ನಗುವ ಯಾವುದೆ ನೋವದು ಬರಲಿ
ಗೆಲುವ ಜಗವ ಸಾವಿರ ತೊಂದರೆ ಇರಲಿ
ಈ ಸಂಗಮ ಈ ಸಂಭ್ರಮ
ನಮದಾಗಲಿ ಎಂದೆಂದಿಗೂ
ಓಓಓಓಓ ಸ್ನೇಹ ಸಂಗೀತ
ಓಓಓಓಓ ಸ್ನೇಹ ವಸಂತ
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಸರಿಗಮ ಸರಿಗಮ ಸರಿಗಮ ಸರಿಗಮ
ಕನಸೋ ನನಸೋ
ಸುಂದರ ಸ್ನೇಹದ ಸೊಗಸು
ಕುಣಿವ ಮನಸ್ಸು
ಅಂಬರ ಚುಂಬಿಸೊ ವಯಸ್ಸು
ಕೈಚಾಚುವ ಬಾ ಬಾಚುವ
ಆ ತಾರೆಯ ಹೂರಾಶಿಯ
ಈ ಹಾಡಿಗೆ ಜೊತೆಯಾಗಲಿ ರಾಗಸರಾಗ
ಈ ಬಾಳಿಗೆ ಈ ಸ್ನೇಹವೆ ಯೋಗ ಸುಯೋಗ
ನಮ್ಮೆದೆಯ ಶೃತಿಗಳು ಸೇರಲಿ ಇನ್ನು ಎಂದು
ಈ ಮಧುರ ಲಹರಿಯು ನಿನ್ನದು ಎಂದು
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಓಓಓಓಓ ಓಓಓಓಓ ಓಓಓಓಓ
-
ಸರಿಗಮ ಸರಿಗಮ ಸರಿಗಮ ಸರಿಗಮ
ಸರಿಗಮ ಸರಿಗಮ ಸರಿಗಮ ಸರಿಗಮ
ಈ ಹಾಡಿಗೆ ಜೊತೆಯಾಗಲಿ ರಾಗಸರಾಗ
ಈ ಬಾಳಿಗೆ ಈ ಸ್ನೇಹವೆ ಯೋಗ ಸುಯೋಗ
ನಮ್ಮೆದೆಯ ಶೃತಿಗಳು ಸೇರಲಿ ಇನ್ನು ಎಂದು
ಈ ಮಧುರ ಲಹರಿಯು ನಿನ್ನದು ಎಂದು
ಓಓಓಓಓ ಸ್ನೇಹ ಸಂಗೀತ
ಓಓಓಓಓ ಸ್ನೇಹ ವಸಂತ
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಸರಿಗಮ ಸರಿಗಮ ಸರಿಗಮ ಸರಿಗಮ
ನಗುವ ನಗುವ ಯಾವುದೆ ನೋವದು ಬರಲಿ
ಗೆಲುವ ಜಗವ ಸಾವಿರ ತೊಂದರೆ ಇರಲಿ
ಈ ಸಂಗಮ ಈ ಸಂಭ್ರಮ
ನಮದಾಗಲಿ ಎಂದೆಂದಿಗೂ
ಓಓಓಓಓ ಸ್ನೇಹ ಸಂಗೀತ
ಓಓಓಓಓ ಸ್ನೇಹ ವಸಂತ
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಸರಿಗಮ ಸರಿಗಮ ಸರಿಗಮ ಸರಿಗಮ
ಕನಸೋ ನನಸೋ
ಸುಂದರ ಸ್ನೇಹದ ಸೊಗಸು
ಕುಣಿವ ಮನಸ್ಸು
ಅಂಬರ ಚುಂಬಿಸೊ ವಯಸ್ಸು
ಕೈಚಾಚುವ ಬಾ ಬಾಚುವ
ಆ ತಾರೆಯ ಹೂರಾಶಿಯ
ಈ ಹಾಡಿಗೆ ಜೊತೆಯಾಗಲಿ ರಾಗಸರಾಗ
ಈ ಬಾಳಿಗೆ ಈ ಸ್ನೇಹವೆ ಯೋಗ ಸುಯೋಗ
ನಮ್ಮೆದೆಯ ಶೃತಿಗಳು ಸೇರಲಿ ಇನ್ನು ಎಂದು
ಈ ಮಧುರ ಲಹರಿಯು ನಿನ್ನದು ಎಂದು
ಪದೆ ಪದೆ ಹಾಡಿಕೊಳ್ಳೋಣ
ಇದೆ ಇದೆ ನಮ್ಮ ಜೀವನ
ಜೊತೆ ಜೊತೆ ನಾವು ಸಾಗೋಣ
ಮತ್ತೆ ಮತ್ತೆ ಪ್ರೀತಿ ಹಂಚೋಣ
ಓಓಓಓಓ ಓಓಓಓಓ ಓಓಓಓಓ