Saluge Saluge Lyrics

ಸಲುಗೆ ಸಲುಗೆ Lyrics

in Jolly Days

in ಜಾಲಿ ಡೇಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಶ್ನೆಗಳು ನೀನೇನ
ಉತ್ತರವು ನೀನೇನ
ಅರ್ಥಗಳು ನೀನೇನ ಎಲ್ಲಾನೂ ನೀನೇನ
ವಸ್ತುಗಳು ನೀನೇನ
ಬಣ್ಣಗಳು ನೀನೇನ
ಪ್ರೀತೀಲಿ ಹೀಗೇನ ಪ್ರೀತ್ಸೋರೆ ಹೀಗೇನ
 
ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
ಸೂಚನೇನೆ ಸಿಗಲಿಲ್ಲ ನನಗಂತು
ಅಷ್ಟರಲ್ಲೆ ಸೋಜಿಗ ನಡೆದಿತ್ತು
ಒಲವಿದು ಶುರುವಾಯ್ತು
ದಿನಚರಿ ಬದಲಾಯ್ತು
ಪ್ರತಿನಿಮಿಷ ಎಣಿಸಿ ಬದುಕೋದು
ಪರದೇಸಿಯಂತೆ ಅಲೆಯೋದು
ಇದನೆಲ್ಲ ಹೇಗೆ ಹೇಳೋದು
ಕಾಣೆ ನನ್ನಾಣೆ
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
ಯಾರೊ ನಂಗೆ ಕೇಳಿದರು ದಾರಿ ನಾ
ನಾನೆ ಕಳೆದು ಹೋಗಿರುವೆ ಅಂದೆ ನಾ
ಎಡವಿದ ಕಲ್ಲಿನಲೂ ಅವಳನೆ ಕಾಣುವೆ ನಾ
ಹೌರಾದೆ ಎಂದೊ ಬಾಲ್ಯದಲಿ
ಹಿಡಿದಂತ ಮೊಗಲ ಚಡ್ಡಿಯಲಿ
ಪಡೆದಂತ ಸಂತಸ ಇಂದು ಮತ್ತೆ ನನಗಿಲ್ಲಿ
 
||ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ||
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)

-
ಪ್ರಶ್ನೆಗಳು ನೀನೇನ
ಉತ್ತರವು ನೀನೇನ
ಅರ್ಥಗಳು ನೀನೇನ ಎಲ್ಲಾನೂ ನೀನೇನ
ವಸ್ತುಗಳು ನೀನೇನ
ಬಣ್ಣಗಳು ನೀನೇನ
ಪ್ರೀತೀಲಿ ಹೀಗೇನ ಪ್ರೀತ್ಸೋರೆ ಹೀಗೇನ
 
ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
ಸೂಚನೇನೆ ಸಿಗಲಿಲ್ಲ ನನಗಂತು
ಅಷ್ಟರಲ್ಲೆ ಸೋಜಿಗ ನಡೆದಿತ್ತು
ಒಲವಿದು ಶುರುವಾಯ್ತು
ದಿನಚರಿ ಬದಲಾಯ್ತು
ಪ್ರತಿನಿಮಿಷ ಎಣಿಸಿ ಬದುಕೋದು
ಪರದೇಸಿಯಂತೆ ಅಲೆಯೋದು
ಇದನೆಲ್ಲ ಹೇಗೆ ಹೇಳೋದು
ಕಾಣೆ ನನ್ನಾಣೆ
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
ಯಾರೊ ನಂಗೆ ಕೇಳಿದರು ದಾರಿ ನಾ
ನಾನೆ ಕಳೆದು ಹೋಗಿರುವೆ ಅಂದೆ ನಾ
ಎಡವಿದ ಕಲ್ಲಿನಲೂ ಅವಳನೆ ಕಾಣುವೆ ನಾ
ಹೌರಾದೆ ಎಂದೊ ಬಾಲ್ಯದಲಿ
ಹಿಡಿದಂತ ಮೊಗಲ ಚಡ್ಡಿಯಲಿ
ಪಡೆದಂತ ಸಂತಸ ಇಂದು ಮತ್ತೆ ನನಗಿಲ್ಲಿ
 
||ಸಲುಗೆ ಸಲುಗೆ ಸ್ನೇಹ ಸಲುಗೆ
ಒಲವ ಕಡೆಗೆ ನಡೆವ ಘಳಿಗೆ
ಎದೆಯೊಳಗೊಂದು ಮೌನ
ಬಿಡದೆ ಕಾಡೊ ಗಾನ
ಪುಳಕಗಳಲ್ಲೆ ಸ್ನಾನ
ನೆನಪುಗಳಲ್ಲೆ ಧ್ಯಾನ||
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)
 
(ಮನಸ್ಸು ಬೇಕಂತ ಜಾರಿ
ಹೃದಯ ಇನ್ನೆಲ್ಲೊ ಹಾರಿ
ಆಹಾ ಮೊದಮೊದಲ ಸಾರಿ
ಈ ಅಚ್ಚರಿ)

Saluge Saluge song lyrics from Kannada Movie Jolly Days starring Pradeep, Vishwas, Ranjan, Lyrics penned by Kaviraj Sung by Karthik, Music Composed by Mickey J Meyer, film is Directed by M D Sridhar and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ