Jolly Days (Rock) Lyrics

ಜಾಲಿಡೇಸ್‌(ರಾಕ್) Lyrics

in Jolly Days

in ಜಾಲಿ ಡೇಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುದ್ದು ಮುದ್ದು
ಮನಸ್ಸುಗಳು ಒಲವಿಂದ
ಕಟ್ಟಿಕೊಂಡ ಲೋಕವಿದು ಏನಂದ
ಕಲ್ಮಶ ತುಸು ಇಲ್ಲ
ನಿರ್ಮಲ ಖುಷಿಯೆಲ್ಲ
ಸ್ನೇಹವೇ ಬಾ ಬಾ ಬಾ
ಸ್ವರ್ಗವೇ ಬಾ ಬಾ ಬಾ
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
 
ಒಂದುಗೂಡಿ ಕಳೆಯುವ ಕ್ಷಣದಲ್ಲಿ
ಎಂಥ ಮೋಡಿ ಗೆಳೆತನ ನಿನ್ನಲ್ಲಿ
ಸವಿಸವಿನೆನಪಿಲ್ಲಿ ಹರುಷದ ಹೊಳೆಯಿಲ್ಲಿ
ಪ್ರತಿಕ್ಷಣ ಬಾ ಬಾ ಬಾ
ಹೊಸತರ ಬಾ ಬಾ ಬಾ
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌

ಮುದ್ದು ಮುದ್ದು
ಮನಸ್ಸುಗಳು ಒಲವಿಂದ
ಕಟ್ಟಿಕೊಂಡ ಲೋಕವಿದು ಏನಂದ
ಕಲ್ಮಶ ತುಸು ಇಲ್ಲ
ನಿರ್ಮಲ ಖುಷಿಯೆಲ್ಲ
ಸ್ನೇಹವೇ ಬಾ ಬಾ ಬಾ
ಸ್ವರ್ಗವೇ ಬಾ ಬಾ ಬಾ
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
 
ಒಂದುಗೂಡಿ ಕಳೆಯುವ ಕ್ಷಣದಲ್ಲಿ
ಎಂಥ ಮೋಡಿ ಗೆಳೆತನ ನಿನ್ನಲ್ಲಿ
ಸವಿಸವಿನೆನಪಿಲ್ಲಿ ಹರುಷದ ಹೊಳೆಯಿಲ್ಲಿ
ಪ್ರತಿಕ್ಷಣ ಬಾ ಬಾ ಬಾ
ಹೊಸತರ ಬಾ ಬಾ ಬಾ
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌
ಜಾಲಿಡೇಸ್‌ ಜಾಲಿಡೇಸ್‌ ಜಾಲಿಡೇಸ್‌

Jolly Days (Rock) song lyrics from Kannada Movie Jolly Days starring Pradeep, Vishwas, Ranjan, Lyrics penned by Kaviraj Sung by Suresh Iyer, Mickey J Meyar, Music Composed by Mickey J Meyer, film is Directed by M D Sridhar and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ