Ello Jogappa Lyrics

ಎಲ್ಲೋ ಜೋಗಪ್ಪ Lyrics

in Jogi

in ಜೋಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅರೆ ಜೋಗಿ... ಹಾಯ್ ಜೋಗಿ..
ಅರೆ ಜೋಗಿ... ಹಾಯ್ ಜೋಗಿ..
ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೋ
ಎಲ್ಲೋ  ಜೋಗಪ್ಪ ನಿನ್ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೋ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಜೋಗಿ... ಜೋಗಿ....
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
 
ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
 
ಅರೆ ಜೋಗಿ ... ಜೋಗಿ... ಜೋಗಿ...
ಜೋಗಿ... ಜೋಗಿ ಗೀ
 
ಐನೋರ ಹಟ್ಟಿಗ್ ಕರ್ಸಿ
ನಿನ್ನೆಸರಲ್ಲಿ ಜಾತ್ಕ ಬರ್ಸಿ
ಹೊತ್ನೋಡಿ ಕಾದು ಕುಂತ್ನಲ್ಲೋ
ಊರ್ತುಂಬ ಚಪ್ರ ಹಾಕ್ಸಿ
ಬಾಜ ಬಜಂತ್ರಿ ಬಾರ್ಸಿ
ಶಬರಿ ಕಾದಂಗೆ ಕಾದ್ನಲ್ಲೋ
ಶಬರಿ ಕಾದಿದ್ದು ಶ್ರೀರಾಮನ ದರ್ಶನಕ್ಕಾಗಮ್ಮಿ
ನೀನು ಕಾಯೋದು ಯಾಕಂತ ಗೊತ್ತಾಗ್ಲಿಲ್ಲಮ್ಮಿ
 
||ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ||
 
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ||
 
ಅಪ್ಪ ಅಮ್ಮನ್ನ ಬಿಟ್ಟು
ನಿನ ಮ್ಯಾಲೆ ಆಸೆ ಇಟ್ಟು
ಬಂಧು ಬಳಗಾನ ಬಿಟ್ನಲ್ಲೋ
ಹೆಜ್ಜೆ ಮೇಲ್ ಹೆಜ್ಜೆ ಇಟ್ಟು
ನೂರಾರು ಮೈಲಿ ಬಿಟ್ಟು
ಜೋಗಿ ನಿನ್ ಹುಡುಕಿ ಕೆಟ್ನಲ್ಲೋ
ಹುಡುಕಿ ಕಾಯೋದು
ಗೊತ್ತಾಯ್ತು ಪ್ರೀತಿ ಕಣಮ್ಮಿ
ನಾನು ಅದಕ್ಕಾಗಿ ಬರಲಿಲ್ಲ
ಮುಂದಕ್ಕೋಗಮ್ಮಿ
 
||ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ||
 
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ||
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ||

ಅರೆ ಜೋಗಿ... ಹಾಯ್ ಜೋಗಿ..
ಅರೆ ಜೋಗಿ... ಹಾಯ್ ಜೋಗಿ..
ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೋ
ಎಲ್ಲೋ  ಜೋಗಪ್ಪ ನಿನ್ ಅರಮನೆ
ಎಲ್ಲಿ ಅಂತ ಒಮ್ಮೆ ಹೇಳಲೋ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಜೋಗಿ... ಜೋಗಿ....
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
 
ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
 
ಅರೆ ಜೋಗಿ ... ಜೋಗಿ... ಜೋಗಿ...
ಜೋಗಿ... ಜೋಗಿ ಗೀ
 
ಐನೋರ ಹಟ್ಟಿಗ್ ಕರ್ಸಿ
ನಿನ್ನೆಸರಲ್ಲಿ ಜಾತ್ಕ ಬರ್ಸಿ
ಹೊತ್ನೋಡಿ ಕಾದು ಕುಂತ್ನಲ್ಲೋ
ಊರ್ತುಂಬ ಚಪ್ರ ಹಾಕ್ಸಿ
ಬಾಜ ಬಜಂತ್ರಿ ಬಾರ್ಸಿ
ಶಬರಿ ಕಾದಂಗೆ ಕಾದ್ನಲ್ಲೋ
ಶಬರಿ ಕಾದಿದ್ದು ಶ್ರೀರಾಮನ ದರ್ಶನಕ್ಕಾಗಮ್ಮಿ
ನೀನು ಕಾಯೋದು ಯಾಕಂತ ಗೊತ್ತಾಗ್ಲಿಲ್ಲಮ್ಮಿ
 
||ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ||
 
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ||
 
ಅಪ್ಪ ಅಮ್ಮನ್ನ ಬಿಟ್ಟು
ನಿನ ಮ್ಯಾಲೆ ಆಸೆ ಇಟ್ಟು
ಬಂಧು ಬಳಗಾನ ಬಿಟ್ನಲ್ಲೋ
ಹೆಜ್ಜೆ ಮೇಲ್ ಹೆಜ್ಜೆ ಇಟ್ಟು
ನೂರಾರು ಮೈಲಿ ಬಿಟ್ಟು
ಜೋಗಿ ನಿನ್ ಹುಡುಕಿ ಕೆಟ್ನಲ್ಲೋ
ಹುಡುಕಿ ಕಾಯೋದು
ಗೊತ್ತಾಯ್ತು ಪ್ರೀತಿ ಕಣಮ್ಮಿ
ನಾನು ಅದಕ್ಕಾಗಿ ಬರಲಿಲ್ಲ
ಮುಂದಕ್ಕೋಗಮ್ಮಿ
 
||ಕೃಷ್ಣ ಹುಡುಕಿದ ಭಾಮೇನ
ರಾಮ ಹುಡುಕಿದ ಸೀತೇನ
ನಿನ್ನ ಹುಡುಕೋ ಮೀರ ಇವಳೇನ
ಕುಂತ್ರೆ ನಿಂತ್ರೆ ನೀನೇನ
ನಿಂದೆ ಪೂರ ಧ್ಯಾನನ
ಕಾಣಿಸು ಇವಳಿಗೆ ಒಮ್ಮೆ ಯಜಮಾನ||
 
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ತಳುಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲಿದ್ದರೇನು ನನ್ನ ಅರಮನಿ
ಯಾಕಿಂಗೆ ಹುಡುಕುತಿ ಸುಮ್ಮನಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ
ಏನ್‌ ವಿಷ್ಯ ಅಂತ ಒಸಿ ಹೇಳಮ್ಮಿ||
||ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ
ಎಲ್ಲೋ ಜೋಗಪ್ಪ ನಿನ್ ಅರಮನೆ||

Ello Jogappa song lyrics from Kannada Movie Jogi starring Shivarajkumar, Jennifer Kotwal, Arundathi Nag, Lyrics penned by Prem Sung by Shankar Mahadevan, Sunitha S, Music Composed by Gurukiran, film is Directed by Prem and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ