ಅಕ್ಕಯ್ಯ ನೋಡು ಬಾರೆ ಈ ಚೆಲುವನಾ
ಚಿಕ್ಕವಳೇ ನೋಡು ಬಾರೇ
ಚಿಕ್ಕವಳೇ ನೋಡು ಬಾರೇ
ಚೆಲುವಿನ ನೋಡು ಬಾರೇ ಈ ಕಂದನ
ನಲಿನಲಿದು ನೋಡು ಬಾರೇ
ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ
ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಕಾಡೆಲ್ಲಾ ತುಂಬೈತೆ ಹೂಗಂಧ..
ಕಾವೇರಿ ಹರಿದೈತೆ ಏನ್ ಚಂದ
ಕುಣಿದಾವೂ ಗುಬ್ಬಿ... ಮಾದೇವಾ
ತಂದ್ಯಾವೋ ಗುಟುಕು.. ಮಾದೇವಾ
ಮುದ್ದು ಮಾದಪ್ಪ ನಿದ್ದೆ ಸಾಕಪ್ಪ
ಎದ್ದು ಬಾರಪ್ಪ ಮಾದೇವಾ
ನಲಿದ್ಯಾವೋ ನವಿಲೂ .. ಮಾದೇವಾ
ನೂಲಿದ್ಯಾವೋ ನಾಗ.. ಮಾದೇವಾ
ಕೊಡುವಾಗಲೆಲ್ಲಾ ಕೊಡ್ತಾನೋ
ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ
ಬಂಗಾರ ಬಾಳವ್ವಾ
ಅಕ್ಕರೆ ಮಾಡಿ ಪೂಜೆ ಮಾಡಿ
ಅಂದವನೇ ಮಾದೇವಾ.. ಉಘೇ.. ಉಘೇ..
.
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಕೆಂಪಾದೋ ಸಂಪಾದೋ ಬಾನೆಲ್ಲಾ...
ಕಂಪಾದೋ ತಂಪಾದೋ ಮಾಲೆಲ್ಲಾ..
ಈ ಹಕ್ಕಿ ಹಾಡಾ .. ಕೇಳಯ್ಯಾ
ಆ ದುಂಬಿ ನಾದ ... ಕೇಳಯ್ಯಾ
ಚಂದ್ರ ಚಕೋರ ಚೆಲ್ಲಾಟಗಾರ
ಚಂದ ಮೈಕಾರ ಮಾದಯ್ಯ
ಕೇಳಯ್ಯಾ ದುಂಡು ಮಾದೇವಾ
ಎದ್ದೇಳೋ ಮಂಡೆ ಮಾದೇವಾ
ಕೊಡುವಾಗಲೆಲ್ಲಾ
ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು
ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾಡಿ ಪೂಜೆ ಮಾಡಿ
ಅಂದವನೇ ಮಾದೇವಾ... ಉಘೇ.. ಉಘೇ..
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ . . .
ಅಕ್ಕಯ್ಯ ನೋಡು ಬಾರೆ ಈ ಚೆಲುವನಾ
ಚಿಕ್ಕವಳೇ ನೋಡು ಬಾರೇ
ಚಿಕ್ಕವಳೇ ನೋಡು ಬಾರೇ
ಚೆಲುವಿನ ನೋಡು ಬಾರೇ ಈ ಕಂದನ
ನಲಿನಲಿದು ನೋಡು ಬಾರೇ
ಕುಣಿಕುಣಿದು ನೋಡು ಬಾರೇ
ಉಘೇ.. ಉಘೇ.. ಉಘೇ.. ಉಘೇ.. ಉಘೇ..
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ
ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಕಾಡೆಲ್ಲಾ ತುಂಬೈತೆ ಹೂಗಂಧ..
ಕಾವೇರಿ ಹರಿದೈತೆ ಏನ್ ಚಂದ
ಕುಣಿದಾವೂ ಗುಬ್ಬಿ... ಮಾದೇವಾ
ತಂದ್ಯಾವೋ ಗುಟುಕು.. ಮಾದೇವಾ
ಮುದ್ದು ಮಾದಪ್ಪ ನಿದ್ದೆ ಸಾಕಪ್ಪ
ಎದ್ದು ಬಾರಪ್ಪ ಮಾದೇವಾ
ನಲಿದ್ಯಾವೋ ನವಿಲೂ .. ಮಾದೇವಾ
ನೂಲಿದ್ಯಾವೋ ನಾಗ.. ಮಾದೇವಾ
ಕೊಡುವಾಗಲೆಲ್ಲಾ ಕೊಡ್ತಾನೋ
ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು ಕೊನರಿ
ಬಂಗಾರ ಬಾಳವ್ವಾ
ಅಕ್ಕರೆ ಮಾಡಿ ಪೂಜೆ ಮಾಡಿ
ಅಂದವನೇ ಮಾದೇವಾ.. ಉಘೇ.. ಉಘೇ..
.
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಕೆಂಪಾದೋ ಸಂಪಾದೋ ಬಾನೆಲ್ಲಾ...
ಕಂಪಾದೋ ತಂಪಾದೋ ಮಾಲೆಲ್ಲಾ..
ಈ ಹಕ್ಕಿ ಹಾಡಾ .. ಕೇಳಯ್ಯಾ
ಆ ದುಂಬಿ ನಾದ ... ಕೇಳಯ್ಯಾ
ಚಂದ್ರ ಚಕೋರ ಚೆಲ್ಲಾಟಗಾರ
ಚಂದ ಮೈಕಾರ ಮಾದಯ್ಯ
ಕೇಳಯ್ಯಾ ದುಂಡು ಮಾದೇವಾ
ಎದ್ದೇಳೋ ಮಂಡೆ ಮಾದೇವಾ
ಕೊಡುವಾಗಲೆಲ್ಲಾ
ಕೊಡ್ತಾನೋ ನಮ್ಮಪ್ಪ ಶಿವಾ
ಅವನು ಒಲಿದರೆ ಕೊರಡು
ಕೊನರಿ ಬಂಗಾರ ಬಾಳವ್ವಾ
ಅಕ್ಕರೆ ಮಾಡಿ ಪೂಜೆ ಮಾಡಿ
ಅಂದವನೇ ಮಾದೇವಾ... ಉಘೇ.. ಉಘೇ..
ಏಳು ಮಲೆ ಮ್ಯಾಲೇರಿ
ಕುಂತ ನಮ್ಮ ಮಾದೇವಾ
ನಗು ಮಲೆ ಮ್ಯಾಲೇರಿ
ನಿದ್ದೆ ಮಾಡೋ ಮಾದೇವಾ
ಈ ನಿದ್ದೆ ಸಾಕು ಮಾದೇವಾ..
ನೀ ಎದ್ದು ಬಾರೋ ಮಾದೇವಾ
ಬಿಡಿ ಬಿಡಿ ಎಲ್ಲಾ ದಾರಿ ಬಿಡಿ
ಬರೀ ಮಾತಿಗೆಲ್ಲಾ ಜಗ್ಗಲ್ಲಾ...
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಹಂಗೇ ಕುಣಿರೋ ಹಿಂಗೇ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ
ಎದ್ದು ಕುಣಿರೋ ಬಿದ್ದೂ ಕುಣಿರೋ
ನಮ್ಮ ಮುದ್ದು ಮಾದಯ್ಯನ
ಮುಂದೆ ಬಗ್ಗಿ ಕುಣಿರೋ . . .
Chuku Buku Railu song lyrics from Kannada Movie Jogi starring Shivarajkumar, Jennifer Kotwal, Arundathi Nag, Lyrics penned by Prem Sung by Hariharan, Sunidhi Chauhan, Music Composed by Gurukiran, film is Directed by Prem and film is released on 2005