ನೀ ಗರತಿಯಂಗೆ ಸೆರಗ್ ಹಾಕೊಂಡು
ಲಾರಿ ಒಳಗೆ ಕುಂತ್ಕೊಂಡಿದ್ರೆ
ನೀ ಗರತಿಯಂಗೆ ಸೆರಗ್ ಹಾಕೊಂಡು
ಲಾರಿ ಒಳಗೆ ಕುತ್ಕೊಂಡಿದ್ರೆ
ಯಾರು ನಿನ್ನ ಮುಸುತಾರೆ ನಿಂಗವ್ವೋ
ಬಿನ್ ಲಾಡೆನ್ ನನ್ ಮಾವ
ಕ್ಲಿಂಟನ್ನು ನನ್ ಭಾವ
ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ
ಹೇ..ಹೇ…ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲು ಕಟ್ಟಿ ಮೂಟೆಕಟ್ತಾರೋ….
ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬ್ಯಾಡ ಬಾರವ್ವೋ
ನಿಂಗಿ ನಿಂಗಿ ನಿಂಗವ್ವೋ
ಎರಡ್ ಕುಣ್ತ ಹಾಕು ಬಾರವ್ವೋ
||ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ||
ಮೈಸೂರ ರಾಜನ್ ಆವೊ ಅಂದ್ರೆ
ಎದ್ದು ಬಿದ್ದು ಬರ್ತಾನೆ
ಬರ್ತಾರೇನವ್ವ ಬಂದ್ರೆ ಇರ್ತಾರೇನವ್ವ
ಆನೆಯ ಅಂಬಾರಿ ತಂದು ನನ್ ಕರ್ಕೊಂಡು ಹೊಯ್ತಾನೇ
ಹೋಗ್ತೀಯೇನವ್ವ ಆದ್ರೆ ಕಳ್ಸೊರ್ಯಾರವ್ವ
ಯಾರು ಕಾಟ ಕೊಟ್ರು ಅಂತ ನನ್ನ ಕೇಳ್ತಾನೋ
ಪ್ರೀತಿಯಿಂದ ನೀವೆ ಅಂತೀನೋ. . .ಓ ಓ ಓ ಓ. ..
ಈ ನಿಂಗಿ ನಿಂಗಿ ನಿಂಗವ್ವೋ
ನೀ ಬಿತ್ರಿ ಅಂತ ಗೊತ್ತವ್ವೊ
ನಿಂಗಿ ನಿಂಗಿ ನಿಂಗವ್ವೋ
ಈ ಛತ್ರಿ ಆಟ ಬ್ಯಾಡವ್ವೋ
||ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ||
ಐಟೆಕ್ ಸಿಟಿ ಎಸ್.ಎಂ.ಕೃಷ್ಣ
ನನ್ನ ಫ್ಯಾನು ಗೊತ್ತೇನೊ
ಹಂಗ ನಿಂಗವ್ವ ಕೃಷ್ಣ ಸಿಕ್ತಾನೇನವ್ವ
ಡಿಲ್ಲಿಲ್ ಮೆರೆದ ದ್ಯಾವೇ ಗೌಡ್ರು
ದೂರದ ಸಂಭಂದಿಕರೂ
ದೂರ ಏನಮ್ಮ ಎಷ್ಟು ಮೈಲಿ ಹೇಳವ್ವಮ್ಮ
ಶಿವರಾಜ್ಕುಮಾರ್ಗೋಗಿ ನಾನು ಚಾಡಿ ಹೇಳ್ತಿನೋ
ನಿಮ್ಮ ಅಂಗಡೀನ್ ಎತ್ಸೇಬಿಡ್ತೀನೋ
ಹೇ ನಿಂಗಿ ನಿಂಗಿ ನಿಂಗವ್ವೋ
ನಿನ್ನ ಪುಂಗಿ ಬ್ಯಾಡ ಬಿಡವ್ವೊ
ಈ ನಿಂಗಿ ನಿಂಗಿ ನಿಂಗವ್ವೋ
ನಾವು ನಿನ್ನ ಸ್ಕೂಲೆ ಬಾರವ್ವೋ
||ಬಿನ್ ಲಾಡೆನ್ ನನ್ ಮಾವ
ಕ್ಲಿಂಟನ್ನು ನನ್ ಭಾವ
ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ
ಹೇ..ಹೇ…
ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲು ಕಟ್ಟಿ ಮೂಟೆಕಟ್ತಾರೋ
ಏ . .ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬ್ಯಾಡ ಬಾರಾವ್ವೋ
ನಿಂಗಿ ನಿಂಗಿ ನಿಂಗವ್ವೋ
ಎರಡ್ ಕುಣ್ತ ಹಾಕು ಬಾರಾವ್ವೋ||
ನೀ ಗರತಿಯಂಗೆ ಸೆರಗ್ ಹಾಕೊಂಡು
ಲಾರಿ ಒಳಗೆ ಕುಂತ್ಕೊಂಡಿದ್ರೆ
ನೀ ಗರತಿಯಂಗೆ ಸೆರಗ್ ಹಾಕೊಂಡು
ಲಾರಿ ಒಳಗೆ ಕುತ್ಕೊಂಡಿದ್ರೆ
ಯಾರು ನಿನ್ನ ಮುಸುತಾರೆ ನಿಂಗವ್ವೋ
ಬಿನ್ ಲಾಡೆನ್ ನನ್ ಮಾವ
ಕ್ಲಿಂಟನ್ನು ನನ್ ಭಾವ
ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ
ಹೇ..ಹೇ…ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲು ಕಟ್ಟಿ ಮೂಟೆಕಟ್ತಾರೋ….
ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬ್ಯಾಡ ಬಾರವ್ವೋ
ನಿಂಗಿ ನಿಂಗಿ ನಿಂಗವ್ವೋ
ಎರಡ್ ಕುಣ್ತ ಹಾಕು ಬಾರವ್ವೋ
||ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ||
ಮೈಸೂರ ರಾಜನ್ ಆವೊ ಅಂದ್ರೆ
ಎದ್ದು ಬಿದ್ದು ಬರ್ತಾನೆ
ಬರ್ತಾರೇನವ್ವ ಬಂದ್ರೆ ಇರ್ತಾರೇನವ್ವ
ಆನೆಯ ಅಂಬಾರಿ ತಂದು ನನ್ ಕರ್ಕೊಂಡು ಹೊಯ್ತಾನೇ
ಹೋಗ್ತೀಯೇನವ್ವ ಆದ್ರೆ ಕಳ್ಸೊರ್ಯಾರವ್ವ
ಯಾರು ಕಾಟ ಕೊಟ್ರು ಅಂತ ನನ್ನ ಕೇಳ್ತಾನೋ
ಪ್ರೀತಿಯಿಂದ ನೀವೆ ಅಂತೀನೋ. . .ಓ ಓ ಓ ಓ. ..
ಈ ನಿಂಗಿ ನಿಂಗಿ ನಿಂಗವ್ವೋ
ನೀ ಬಿತ್ರಿ ಅಂತ ಗೊತ್ತವ್ವೊ
ನಿಂಗಿ ನಿಂಗಿ ನಿಂಗವ್ವೋ
ಈ ಛತ್ರಿ ಆಟ ಬ್ಯಾಡವ್ವೋ
||ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ||
ಐಟೆಕ್ ಸಿಟಿ ಎಸ್.ಎಂ.ಕೃಷ್ಣ
ನನ್ನ ಫ್ಯಾನು ಗೊತ್ತೇನೊ
ಹಂಗ ನಿಂಗವ್ವ ಕೃಷ್ಣ ಸಿಕ್ತಾನೇನವ್ವ
ಡಿಲ್ಲಿಲ್ ಮೆರೆದ ದ್ಯಾವೇ ಗೌಡ್ರು
ದೂರದ ಸಂಭಂದಿಕರೂ
ದೂರ ಏನಮ್ಮ ಎಷ್ಟು ಮೈಲಿ ಹೇಳವ್ವಮ್ಮ
ಶಿವರಾಜ್ಕುಮಾರ್ಗೋಗಿ ನಾನು ಚಾಡಿ ಹೇಳ್ತಿನೋ
ನಿಮ್ಮ ಅಂಗಡೀನ್ ಎತ್ಸೇಬಿಡ್ತೀನೋ
ಹೇ ನಿಂಗಿ ನಿಂಗಿ ನಿಂಗವ್ವೋ
ನಿನ್ನ ಪುಂಗಿ ಬ್ಯಾಡ ಬಿಡವ್ವೊ
ಈ ನಿಂಗಿ ನಿಂಗಿ ನಿಂಗವ್ವೋ
ನಾವು ನಿನ್ನ ಸ್ಕೂಲೆ ಬಾರವ್ವೋ
||ಬಿನ್ ಲಾಡೆನ್ ನನ್ ಮಾವ
ಕ್ಲಿಂಟನ್ನು ನನ್ ಭಾವ
ಬಿನ್ ಲಾಡೆನ್ ನನ್ ಮಾವ
ಬಿಲ್ ಕ್ಲಿಂಟನ್ನು ನನ್ ಭಾವ
ಹೇ..ಹೇ…
ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲು ಕಟ್ಟಿ ಮೂಟೆಕಟ್ತಾರೋ
ಏ . .ನಿಂಗಿ ನಿಂಗಿ ನಿಂಗವ್ವೋ
ಈ ಡವ್ವು ಬ್ಯಾಡ ಬಾರಾವ್ವೋ
ನಿಂಗಿ ನಿಂಗಿ ನಿಂಗವ್ವೋ
ಎರಡ್ ಕುಣ್ತ ಹಾಕು ಬಾರಾವ್ವೋ||
Bin Laden song lyrics from Kannada Movie Jogi starring Shivarajkumar, Jennifer Kotwal, Arundathi Nag, Lyrics penned by Prem Sung by Gurukiran, Sonu Kakkar, Music Composed by Gurukiran, film is Directed by Prem and film is released on 2005