-
ಕುಡಿದು ಕುಡಿದು ಕುಣಿದಾಡೊ ಏ ಮನುಜ
ಕುಡಿದು ಕುಡಿದು ಕುಣಿದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಕಿರುಚಾಡೊ ಏ ಮನುಜ
ಕುಡಿದು ಕುಡಿದು ಅರಚಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಕೆರೆದಾಡೊ ಏ ಮನುಜ
ಈ ಸುರೆ ಸೇವಿಸಿ ಮತ್ತೇರಿದವ
ಈ ಸುರೆ ಸೇವಿಸಿ ಮತ್ತೇರಿದವ
ಕೆಲವೇ ಕ್ಷಣದೊಳು ತನ್ನನೆ ಮರೆವ
ಬಂಧು ಬಳಗ ಯಾರು ಬೇಡ
ಬಂಧು ಬಳಗ ಯಾರು ಬೇಡ
ಇದ್ದರೆ ಮುಂದೆ ವಿಸ್ಕಿ ಸೋಡಾ
||ಕುಡಿದು ಕುಡಿದು ಹೊಡೆದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಬಡಿದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
ದೇವಾಲೋಕದ ಈ ಸುರೆಯಿಂದು
ದೇವಾಲೋಕದ ಈ ಸುರೆಯಿಂದು
ಭುವಿಯಲಿ ಮನುಜನ ಪ್ರೀತಿಯ ಬಂಧು
ರಂಭೆ ಊರ್ವಶಿ ಮೇನಕೆ ಅಪ್ಸರೆ
ರಂಭೆ ಊರ್ವಶಿ ಮೇನಕೆ ಅಪ್ಸರೆ
ಕುಣಿವರು ಈ ನಮ್ಮ ಕ್ಲಬ್ಬಿನ ಕ್ಯಾಬರೆ
||ಕುಡಿದು ಕುಡಿದು ತೇಲಾಡೊ ಏ ಮನುಜ
ಕುಡಿದು ಕುಡಿದು ಹೊರಳಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
||ಕುಡಿದು ಕುಡಿದು ಓಲಾಡೊ ಏ ಮನುಜ
ಕುಡಿದು ಕುಡಿದು ಜೋಲಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
ಕುಡಿದು ಕುಡಿದು ಕುಣಿದಾಡೊ ಏ ಮನುಜ
-
ಕುಡಿದು ಕುಡಿದು ಕುಣಿದಾಡೊ ಏ ಮನುಜ
ಕುಡಿದು ಕುಡಿದು ಕುಣಿದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಕಿರುಚಾಡೊ ಏ ಮನುಜ
ಕುಡಿದು ಕುಡಿದು ಅರಚಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಕೆರೆದಾಡೊ ಏ ಮನುಜ
ಈ ಸುರೆ ಸೇವಿಸಿ ಮತ್ತೇರಿದವ
ಈ ಸುರೆ ಸೇವಿಸಿ ಮತ್ತೇರಿದವ
ಕೆಲವೇ ಕ್ಷಣದೊಳು ತನ್ನನೆ ಮರೆವ
ಬಂಧು ಬಳಗ ಯಾರು ಬೇಡ
ಬಂಧು ಬಳಗ ಯಾರು ಬೇಡ
ಇದ್ದರೆ ಮುಂದೆ ವಿಸ್ಕಿ ಸೋಡಾ
||ಕುಡಿದು ಕುಡಿದು ಹೊಡೆದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ
ಕುಡಿದು ಕುಡಿದು ಬಡಿದಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
ದೇವಾಲೋಕದ ಈ ಸುರೆಯಿಂದು
ದೇವಾಲೋಕದ ಈ ಸುರೆಯಿಂದು
ಭುವಿಯಲಿ ಮನುಜನ ಪ್ರೀತಿಯ ಬಂಧು
ರಂಭೆ ಊರ್ವಶಿ ಮೇನಕೆ ಅಪ್ಸರೆ
ರಂಭೆ ಊರ್ವಶಿ ಮೇನಕೆ ಅಪ್ಸರೆ
ಕುಣಿವರು ಈ ನಮ್ಮ ಕ್ಲಬ್ಬಿನ ಕ್ಯಾಬರೆ
||ಕುಡಿದು ಕುಡಿದು ತೇಲಾಡೊ ಏ ಮನುಜ
ಕುಡಿದು ಕುಡಿದು ಹೊರಳಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
||ಕುಡಿದು ಕುಡಿದು ಓಲಾಡೊ ಏ ಮನುಜ
ಕುಡಿದು ಕುಡಿದು ಜೋಲಾಡೊ ಏ ಮನುಜ
ಕುಡಿತವನರಿತವ ನಿಜಕು ರಾಜ||
ಕುಡಿದು ಕುಡಿದು ಕುಣಿದಾಡೊ ಏ ಮನುಜ
Kudidu Kudidu Kunidadu song lyrics from Kannada Movie Jithendra starring Jaggesh, Shilpi, Swarna, Lyrics penned by Kiran Kumar Sung by Krishnaraj, Music Composed by Deva, film is Directed by Vishwanath and film is released on 2001