-
ಏ ಹುಡುಗ ಪೋಲಿ ಹುಡುಗ
ಏ ನಿನದ್ಯಾವ ಶೈಲಿ ಹುಡುಗ
ಏ ಹುಡುಗಿ ಚೋಲಿ ಹುಡುಗಿ
ರಂಗು ರಂಗೋಲಿ ಹುಡುಗಿ
ಬಾ ರತುನ ರತುನ ರತುನ ಮಿಥುನ
ಮೈಯೆಲ್ಲ ಮಿಂಚೊ ಮಿಂಚು
ಈ ಮದನ ಮದನ ಒಳಗೆ ಕದನ
ಪ್ರೀತಿನ ಹಂಚೊ ಹಂಚು
ಮೊನಾಲಿಸಳಂತೆ ಎದುರು ನಿಲ್ಲು ನಿಲ್ಲು ನಿಲ್ಲು ಬಾ
ಮುತ್ತು ಕೊಟ್ಟು ನನ್ನ ಕೆನ್ನೆಗೆ ಗಿಲ್ಲು ಗಿಲ್ಲು ಗಿಲ್ಲು ಬಾ
ಏ ಹುಡುಗ ಪೋಲಿ ಹುಡುಗ
ಆ ನಿನದ್ಯಾವ ಶೈಲಿ ಹುಡುಗ
ಮುತ್ತು ಗಿತ್ತು ಗೊತ್ತಾಗೊಲ್ಲ ಮುತ್ತಂದ್ರೆ ಏನಪ್ಪ
ಕಡಲ ಮುತ್ತೊ ಕೆನ್ನೆಯ ಮುತ್ತೊ ಮುಟ್ಟದೆ ತಿಳಿಸಪ್ಪ
ಅರಳೊ ಹೆಣ್ಣೆ ಕರಗೊ ಬೆಣ್ಣೆ ಮುತ್ತಂದ್ರೆ ಗೊತಿಲ್ವ
ಕೆಂದುಟಿ ತುಂಬ ತುಂಬಿಕೊಂಡ ಜೇನದು ಸಿಹಿ ಹಲ್ವ
ಈ ಲೋಕ ಮುತ್ತಿನ ಲೋಕ ಮರುಳಾಗಲಾರೆ
ಮುತ್ತಿನ ಮತ್ತಲೆ ಹೊರಳೋಣ ಬಾರೆ
ಏ ಚೆಲುವ ರಸ ಚೆಲುವ ನಾ ಬಲ್ಲೆನು ಚಲನವವಲನವ ಚೆಲುವ
ಹೇ ಚೆಲುವಿ ಹೇ ಚೆಲುವಿ
ಚುಮು ಚುಮು ನಸುಕಲಿ ಖುಷಿಬಿಸಿ ಕಾಣುವೆ
ಮೊನಾಲಿಸಳಂತೆ ಎದುರು ನಿಲ್ಲು ನಿಲ್ಲು ನಿಲ್ಲು ಬಾ
ಮುತ್ತು ಕೊಟ್ಟು ನನ್ನ ಕೆನ್ನೆಗೆ ಗಿಲ್ಲು ಗಿಲ್ಲು ಗಿಲ್ಲು ಬಾ
||ಏ ಹುಡುಗ ಪೋಲಿ ಹುಡುಗ
ಆ ನಿನದ್ಯಾವ ಶೈಲಿ ಹುಡುಗ||
||ಏ ಹುಡುಗಿ ಚೋಲಿ ಹುಡುಗಿ
ರಂಗು ರಂಗೋಲಿ ಹುಡುಗಿ||
ಹರೆಯ ಬಂತು ಅಪ್ಪಿಕೊಅಂತು ಏನಪ್ಪ ಮಾಡೋದು
ಪ್ರೀತಿ ಅಂದ್ರೆ ತುಂಬಾ ತೊಂದ್ರೆ ಹೇಗಪ್ಪ ಕಲಿಯೋದು
ಪ್ರೀತಿಸಬೇಕ ಜೀನ್ಸು ಫ್ರಾಕು ಧರಿಸಿ ಫಿಗರಾಗು
ಅಂಗ ತೋರು ಸಂಗ ಸೇರು ರಂಗೀಲ ನೀನಾಗು
ಹದಿನೆಂಟು ತುಂಬಿದೆ ನನಗೆ ಬಿಡಬೇಡ ಬಾಯಿ
ಹದಿನೆಂಟು ಬಣ್ಣವು ನೀನು ಐಶ್ವರ್ಯ ರೈ
ಏ ಯುವಕ ಮೈ ಪುಳಕ ನೀ ಗಿರಗಿರ ತಿರುಗಿಸೊ
ತಳಮಳ ತಳಮಳ
ಏ ಯುವತಿ ಚಿರಯುವತಿ ತರ ತರ ಕುಣಿಸುವೆ ಹರ ಹರ ಎನಿಸುವೆ
ಮೊನಾಲಿಸಳಂತೆ ಎದುರು ನಿಲ್ಲು ನಿಲ್ಲು ನಿಲ್ಲು ಬಾ
ಕಿಸ್ಸು ಕೊಟ್ಟು ನನ್ನ ಕೆನ್ನೆಗೆ ಗಿಲ್ಲು ಗಿಲ್ಲು ಗಿಲ್ಲು ಬಾ
||ಏ ಹುಡುಗ ಪೋಲಿ ಹುಡುಗ
ಏ ನಿನದ್ಯಾವ ಶೈಲಿ ಹುಡುಗ
ಬಾ ರತುನ ರತುನ ರತುನ ಮಿಥುನ
ಮೈಯೆಲ್ಲ ಮಿಂಚೊ ಮಿಂಚು
ಈ ಮದನ ಮದನ ಒಳಗೆ ಕದನ
ಪ್ರೀತಿನ ಹಂಚೊ ಹಂಚು
ಮೊನಾಲಿಸಳಂತೆ ಎದುರು ನಿಲ್ಲು ನಿಲ್ಲು ನಿಲ್ಲು ಬಾ
ಮುತ್ತು ಕೊಟ್ಟು ನನ್ನ ಕೆನ್ನೆಗೆ ಗಿಲ್ಲು ಗಿಲ್ಲು ಗಿಲ್ಲು ಬಾ||

Aye Huduga Poli Huduga song lyrics from Kannada Movie Jithendra starring Jaggesh, Shilpi, Swarna, Lyrics penned by Kiran Kumar Sung by Ramesh Chandra, Manjula, Music Composed by Deva, film is Directed by Vishwanath and film is released on 2001