Iniyane Cheluvane Lyrics

ಇನಿಯನೇ ಚೆಲುವನೇ Lyrics

in Jiddu

in ಜಿದ್ದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..

|| ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..||

ಪ್ರೀತಿಯ ಹೂವು ಮುಳ್ಳಿಗೆ ಸಿಕ್ಕಿ
ಕಂಬನಿ ಮಿಡಿದಿದೆ ನೋವಿಂದ
ಬಾಳುವ ದಾರಿ ಕಾಣದೆ ಹೋಗಿ
ಬಾಡಿದೆ ಉರಿಯುವ ಬಿಸಿಲಿಂದ
ದೇವನು ತಂದ ಈ ಅನುಬಂಧ
ಹೊಡೆಯಿತು ಇಂದು ಛಲದಿಂದ
ಈ ಬಾಳಲಿ.. ಸಂತೋಷವು ಇನ್ನೆಲ್ಲಿದೆ..

|| ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..||

ಆ ಮಧುಮಾಸ ಬಂದಿರುವಾಗ
ಗಾಳಿಯು ಬೀಸಿ ತಂಪಾಗಿ
ಮಾಮರದಲ್ಲಿ ಕೋಗಿಲೆಯೊಂದು
ಹಾಡಿರುವಾಗ ಇಂಪಾಗಿ
ಜೇಡನು ಎಸೆದ ಬಾಣವು ಬಂದು
ಬಡಿಯಿತು ಬಾಳಿಗೆ ಸಿಡಿಲಾಗಿ
ಆನಂದದ.. ಸಂಗೀತವು.. ಇನ್ನೆಲಿದೆ..

ಯಾವ ಪಾಪಕ್ಕಾಗಿ ನೀ ತಂದೆ ಇಂಥ ನೋವು
ಯಾರ ಶಾಪದಿಂದ ಈ ಬಾಳ ತುಂಬಾ ಬೇವು..
ಮಾತಾನಾಡದೇಕೆ ನೀ ಸುಮ್ಮನಿರುವೇ ಹೀಗೆ
ತನುವಂತೆ ಮನ ಕೂಡ ನಿನಗಿಂದು ಕಲ್ಲಾಯ್ತೆ
ಕಣ್ಣೀರ ಪನ್ನೀರ ಅಭಿಷೇಕ ನಿನಗಾಯ್ತೆ...

ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..

|| ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..||

ಪ್ರೀತಿಯ ಹೂವು ಮುಳ್ಳಿಗೆ ಸಿಕ್ಕಿ
ಕಂಬನಿ ಮಿಡಿದಿದೆ ನೋವಿಂದ
ಬಾಳುವ ದಾರಿ ಕಾಣದೆ ಹೋಗಿ
ಬಾಡಿದೆ ಉರಿಯುವ ಬಿಸಿಲಿಂದ
ದೇವನು ತಂದ ಈ ಅನುಬಂಧ
ಹೊಡೆಯಿತು ಇಂದು ಛಲದಿಂದ
ಈ ಬಾಳಲಿ.. ಸಂತೋಷವು ಇನ್ನೆಲ್ಲಿದೆ..

|| ಇನಿಯನೇ ... ಚೆಲುವನೇ... ದಾರಿ ನಾ ಕಾಣೆನೆ 
ನನ್ನ ಈ ವೇದನೆ ಯಾರಿಗೆ ಹೇಳಲಿ.. ಅರಿಯೆನೇ..||

ಆ ಮಧುಮಾಸ ಬಂದಿರುವಾಗ
ಗಾಳಿಯು ಬೀಸಿ ತಂಪಾಗಿ
ಮಾಮರದಲ್ಲಿ ಕೋಗಿಲೆಯೊಂದು
ಹಾಡಿರುವಾಗ ಇಂಪಾಗಿ
ಜೇಡನು ಎಸೆದ ಬಾಣವು ಬಂದು
ಬಡಿಯಿತು ಬಾಳಿಗೆ ಸಿಡಿಲಾಗಿ
ಆನಂದದ.. ಸಂಗೀತವು.. ಇನ್ನೆಲಿದೆ..

ಯಾವ ಪಾಪಕ್ಕಾಗಿ ನೀ ತಂದೆ ಇಂಥ ನೋವು
ಯಾರ ಶಾಪದಿಂದ ಈ ಬಾಳ ತುಂಬಾ ಬೇವು..
ಮಾತಾನಾಡದೇಕೆ ನೀ ಸುಮ್ಮನಿರುವೇ ಹೀಗೆ
ತನುವಂತೆ ಮನ ಕೂಡ ನಿನಗಿಂದು ಕಲ್ಲಾಯ್ತೆ
ಕಣ್ಣೀರ ಪನ್ನೀರ ಅಭಿಷೇಕ ನಿನಗಾಯ್ತೆ...

Iniyane Cheluvane song lyrics from Kannada Movie Jiddu starring Tiger Prabhakar, Jayamala, T N Balakrishna, Lyrics penned by Chi Udayashankar Sung by S Janaki, Music Composed by G K Venkatesh, film is Directed by D Rajendra Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ