ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ
... ಹೋಯ್…..||
ರಾತ್ರಿಯಾಗಲೆಂದು ನೀ ಕಾಲ ನೂಕಬೇಡ
ಎಲ್ಲ ಹೋಗಲೆಂದು ನೀ ನಾಚಿ ನಿಲ್ಲಬೇಡ
ಮಾನದಿಂದ ನಿಂತು ನನ್ನ ಕೊಲ್ಲಬೇಡವೋ
ನಿನ್ನೆಗಿಂತ ಪ್ರೀತಿ ಹೆಚ್ಚಿದೆ..
ಮೊನ್ನೆಗಿಂತ ಆಸೆ ಹೆಚ್ಚಿದೆ... ಹೇ..
ನಿನ್ನೆಗಿಂತ ಪ್ರೀತಿ ಹೆಚ್ಚಿದೆ..
ಮೊನ್ನೆಗಿಂತ ಆಸೆ ಹೆಚ್ಚಿದೆ...
ಬೇಡ ಅನ್ನೋರಿಲ್ಲಾ
ನಮ್ಮನ್ನೂ ಕೇಳೋರಿಲ್ಲ
ಹೊತ್ತು ಮೂಡೋ ತನಕ
ನಿನ್ನ ಹೋಗೋ ಅನ್ನೋರಿಲ್ಲ
ಮಾವಯ್ಯ... ಬೇಗ ಬಂದು ನನ್ನ ಸೇರಯ್ಯಾ..
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ…ಹೇಯ್..||
ಬಾಯಿಮಾತಿನಲ್ಲಿ ಸನ್ಯಾಸಿಯಂತೆ ಎಲ್ಲ
ಸುಖವೂ ಕೂಗಿದಾಗ ಬೇಕಿಲ್ಲ ಎನ್ನುವುದಿಲ್ಲಾ..
ಸಮಯ ಸಿಕ್ಕಿದಾಗ ಹೇಯ್ ಸುಮ್ಮನಿರುವುದಿಲ್ಲಾ..
ಹೆಣ್ಣು ಹೊನ್ನು ಮಣ್ಣು ಕಂಡರೆ..
ಎಲ್ಲಾ ಬೇಕೇ ಬೇಕು ಅನ್ನೋರೆ..ಅಹ್ಹಹ್ಹ…
ಹೆಣ್ಣು ಹೊನ್ನು ಮಣ್ಣು ಕಂಡರೆ..
ಎಲ್ಲಾ ಬೇಕೇ ಬೇಕು ಅನ್ನೋರೆ
ಬೆಂದ ಇರುವ ವಯಸು ಓ.. ನಾಳೆ ಇರುವುದಿಲ್ಲಾ..
ಇಂಥ ಒಳ್ಳೆ ಮನಸು ಇನ್ನೆಲ್ಲೂ ಸಿಗುವುದಿಲ್ಲಾ
ಮಾವಯ್ಯಾ... ಇಂದು ನನ್ನ ಮಾತು ಕೇಳಯ್ಯಾ..
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ…ಹೇಯ್..||
ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ
... ಹೋಯ್…..||
ರಾತ್ರಿಯಾಗಲೆಂದು ನೀ ಕಾಲ ನೂಕಬೇಡ
ಎಲ್ಲ ಹೋಗಲೆಂದು ನೀ ನಾಚಿ ನಿಲ್ಲಬೇಡ
ಮಾನದಿಂದ ನಿಂತು ನನ್ನ ಕೊಲ್ಲಬೇಡವೋ
ನಿನ್ನೆಗಿಂತ ಪ್ರೀತಿ ಹೆಚ್ಚಿದೆ..
ಮೊನ್ನೆಗಿಂತ ಆಸೆ ಹೆಚ್ಚಿದೆ... ಹೇ..
ನಿನ್ನೆಗಿಂತ ಪ್ರೀತಿ ಹೆಚ್ಚಿದೆ..
ಮೊನ್ನೆಗಿಂತ ಆಸೆ ಹೆಚ್ಚಿದೆ...
ಬೇಡ ಅನ್ನೋರಿಲ್ಲಾ
ನಮ್ಮನ್ನೂ ಕೇಳೋರಿಲ್ಲ
ಹೊತ್ತು ಮೂಡೋ ತನಕ
ನಿನ್ನ ಹೋಗೋ ಅನ್ನೋರಿಲ್ಲ
ಮಾವಯ್ಯ... ಬೇಗ ಬಂದು ನನ್ನ ಸೇರಯ್ಯಾ..
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ…ಹೇಯ್..||
ಬಾಯಿಮಾತಿನಲ್ಲಿ ಸನ್ಯಾಸಿಯಂತೆ ಎಲ್ಲ
ಸುಖವೂ ಕೂಗಿದಾಗ ಬೇಕಿಲ್ಲ ಎನ್ನುವುದಿಲ್ಲಾ..
ಸಮಯ ಸಿಕ್ಕಿದಾಗ ಹೇಯ್ ಸುಮ್ಮನಿರುವುದಿಲ್ಲಾ..
ಹೆಣ್ಣು ಹೊನ್ನು ಮಣ್ಣು ಕಂಡರೆ..
ಎಲ್ಲಾ ಬೇಕೇ ಬೇಕು ಅನ್ನೋರೆ..ಅಹ್ಹಹ್ಹ…
ಹೆಣ್ಣು ಹೊನ್ನು ಮಣ್ಣು ಕಂಡರೆ..
ಎಲ್ಲಾ ಬೇಕೇ ಬೇಕು ಅನ್ನೋರೆ
ಬೆಂದ ಇರುವ ವಯಸು ಓ.. ನಾಳೆ ಇರುವುದಿಲ್ಲಾ..
ಇಂಥ ಒಳ್ಳೆ ಮನಸು ಇನ್ನೆಲ್ಲೂ ಸಿಗುವುದಿಲ್ಲಾ
ಮಾವಯ್ಯಾ... ಇಂದು ನನ್ನ ಮಾತು ಕೇಳಯ್ಯಾ..
|| ಹೀಗೇಕೆ ನನ್ನ ನೋಡ್ತಿ
ಕಣ್ಣಲ್ಲಿ ಯಾಕೆ ನುಂಗುತಿ
ದೂರದಲ್ಲೇ ನಿಂತು ನೀ
ಆಸೆಯಾಕೆ ಪಡ್ತೀಯೋ
ಹತ್ತಿರಕೆ ಬರಬಾರದೇ ಮಾವಯ್ಯ..
ಮೆತ್ತಗೊಮ್ಮೆ ಮುಟ್ಟಬಾರದೆ…ಹೇಯ್..||