Aetinali Preethi Ide Lyrics

ಏಟಿನಲಿ ಪ್ರೀತಿ ಇದೆ Lyrics

in Jiddu

in ಜಿದ್ದು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏಟಿನಲಿ ಪ್ರೀತಿ ಇದೆ.. ನೋಟದಲಿ ಮಮತೆ ಇದೆ..
                ಹಿರಿಜೀವ ಕಂಡ ನ್ಯಾಯ ಕಿರಿ ಜೀವ ಮನಕೆ ಗಾಯ
                ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ

 
ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..

ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
             ಸ್ನೇಹವೋ.. ಮಮತೆಯೋ ..ಪ್ರೀತಿಯೋ.. ಕಾವ್ಯವೋ..
                ಹಿಂದೆ ಓದಿಲ್ಲಾ.. ಕಿವಿಯಲ್ಲೂ ಕೇಳಿಲ್ಲಾ..
                ಈ ಜೀವ ಜೀವ ಕಂಡ ಏಳೇಳು ಜನ್ಮ ಬಂಧ

|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..

 
ಗಂಡು : ಹಣವಂತ ಬಡವನೆಂಬ ಆ ಬೇಲಿ ದಾಟಿದಾಗ
                ಮನಸೆರಡು ಸೇರಿದಾಗ ಮಾನವತೆ ಮೀಟಿದಾಗ
                ಈ ಹೃದಯ ತುಂಬಿದಾಗ ಸಂತೋಷ ಹೊಮ್ಮಿದಾಗ
                ಬದುಕೊಂದು ಭವ್ಯರಾಗ….

|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||
 
 
ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
             ಸ್ನೇಹವೋ.. ಮಮತೆಯೋ ..ಪ್ರೀತಿಯೋ.. ಕಾವ್ಯವೋ..
                ಇಲ್ಲಿ ಬೇಕಿಲ್ಲಾ…ಇದನ್ಯಾರು ಸಹಿಸೊಲ್ಲಾ….
                ಈ ನೀವು ಮುಗಿವುದಿಲ್ಲಾ
             ಕಂಬನಿಯ ಕಥೆಯೆ ಎಲ್ಲಾ…
 
|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

ಗಂಡು : ಧಣಿಗಾಗಿ ದುಡಿದರೇನು ಜನಕ್ಕಾಗಿ ಮಡಿದರೇನು
                ನಿನಗಾಗಿ ಯಾರೂ ಇಲ್ಲ
                ಹಿಡಿ ಬೂದಿ ಸ್ನೇಹವೆಲ್ಲ
                ಈ ಊರು ದೂರ ನಿನಗೆ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ಈ ನೆರಳು ಊರ ಹೊರಗೆ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ದ್ರೋಹಕ್ಕೆ ಜಯವು ಕೊನೆಗೆ...
                ಕಣ್ಣೀರೇ ಒಲವ ಕೊಡುಗೆ.. ಕಣ್ಣೀರೇ ಒಲವ ಕೊಡುಗೆ.. 
 
|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

ಗಂಡು : ಏಟಿನಲಿ ಪ್ರೀತಿ ಇದೆ.. ನೋಟದಲಿ ಮಮತೆ ಇದೆ..
                ಹಿರಿಜೀವ ಕಂಡ ನ್ಯಾಯ ಕಿರಿ ಜೀವ ಮನಕೆ ಗಾಯ
                ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ

 
ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..

ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
             ಸ್ನೇಹವೋ.. ಮಮತೆಯೋ ..ಪ್ರೀತಿಯೋ.. ಕಾವ್ಯವೋ..
                ಹಿಂದೆ ಓದಿಲ್ಲಾ.. ಕಿವಿಯಲ್ಲೂ ಕೇಳಿಲ್ಲಾ..
                ಈ ಜೀವ ಜೀವ ಕಂಡ ಏಳೇಳು ಜನ್ಮ ಬಂಧ

|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

ಕೋರಸ್ : ಲಲಲಲಲಲಾ.. ಲಲಲಲಲಲಾ.. ಲಲಲಲಲಲಾ..

 
ಗಂಡು : ಹಣವಂತ ಬಡವನೆಂಬ ಆ ಬೇಲಿ ದಾಟಿದಾಗ
                ಮನಸೆರಡು ಸೇರಿದಾಗ ಮಾನವತೆ ಮೀಟಿದಾಗ
                ಈ ಹೃದಯ ತುಂಬಿದಾಗ ಸಂತೋಷ ಹೊಮ್ಮಿದಾಗ
                ಬದುಕೊಂದು ಭವ್ಯರಾಗ….

|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||
 
 
ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ
             ಸ್ನೇಹವೋ.. ಮಮತೆಯೋ ..ಪ್ರೀತಿಯೋ.. ಕಾವ್ಯವೋ..
                ಇಲ್ಲಿ ಬೇಕಿಲ್ಲಾ…ಇದನ್ಯಾರು ಸಹಿಸೊಲ್ಲಾ….
                ಈ ನೀವು ಮುಗಿವುದಿಲ್ಲಾ
             ಕಂಬನಿಯ ಕಥೆಯೆ ಎಲ್ಲಾ…
 
|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

ಗಂಡು : ಧಣಿಗಾಗಿ ದುಡಿದರೇನು ಜನಕ್ಕಾಗಿ ಮಡಿದರೇನು
                ನಿನಗಾಗಿ ಯಾರೂ ಇಲ್ಲ
                ಹಿಡಿ ಬೂದಿ ಸ್ನೇಹವೆಲ್ಲ
                ಈ ಊರು ದೂರ ನಿನಗೆ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ಈ ನೆರಳು ಊರ ಹೊರಗೆ
ಕೋರಸ್ : ಆಆಆ... ಆಆಆ.... ಆಆಆ
ಗಂಡು : ದ್ರೋಹಕ್ಕೆ ಜಯವು ಕೊನೆಗೆ...
                ಕಣ್ಣೀರೇ ಒಲವ ಕೊಡುಗೆ.. ಕಣ್ಣೀರೇ ಒಲವ ಕೊಡುಗೆ.. 
 
|| ಗಂಡು : ಈ ಲೋಕ ಕಾಣದಿಂತ ಅಪರೂಪ ದಿವ್ಯ ಬಂಧ…||

Aetinali Preethi Ide song lyrics from Kannada Movie Jiddu starring Tiger Prabhakar, Jayamala, T N Balakrishna, Lyrics penned by R N Jayagopal Sung by Jayachandran, Music Composed by G K Venkatesh, film is Directed by D Rajendra Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ