Manade Munide Nijavenu Lyrics

ಮನದೆ ಮುನಿದೆ ನಿಜವೇನು Lyrics

in Jeevana Tharanga

in ಜೀವನ ತರಂಗ

Video:
ಸಂಗೀತ ವೀಡಿಯೊ:

LYRIC

ಮನದೆ ಮುನಿದೆ ನಿಜವೇನು
ಗೆಳೆಯ ಬಿಡಲಾರೆ ನಾನು..
ಧ್ಯೇಯ ತೊರೆದೇಯಾ..
ತರಂಗದೆ ತಂದೆನು
ಒಲವಾ ಸದೆಯ
 
ಮನವ ಮುರಿದೆ ತರವೇನು
ಬಿಡು ನೀ ಬರಲಾರೆ ನಾನು
ಕೂಡಿ ನಲಿದಾಡಿ
ವಿನೋದದಿ ವಂಚನೆ
ಸರಿಯೇ ನಾರಿ…
 
|| ಮನವ ಮುರಿದೆ ತರವೇನು…||
 
ಬದುಕಿನ ಆಟವೇ ಚಪಲಾ
ನೀ ಎಣೆದೆಯಾ ಮೋಹದ ಜಾಲ
ಬದುಕಿನ ಆಟವೇ ಚಪಲಾ
ನೀ ಎಣೆದೆಯಾ ಮೋಹದ ಜಾಲ
ಕುಟಿಲವ ನೆರೆಯೆನು
ಒಲವನೇ ತಳೆದೆನು
ಮಮತೆಯ ವರಸಿ ಸಿಳಿಕಿದೆನು
ಜಾಣೇ…ನಿನಗಾಣೆ ..
ನಿರಂತರ ವಂಚನೆ ತರುವೇ ನೀನೇ
 
|| ಮನದೆ ಮುನಿದೆ ನಿಜವೇನು…||
 
ಬಡತನ ಬಾಳಿದೆ ಬಳಲಿ
ಈ ಸಿರಿತನ ಬಂದಿದೆ ಕೇಳಿ
ಬಡತನ ಸಿರಿತನ ಬೆರೆಯದು ಅನುದಿನ
ಅನುಭವ ವಚನವ ನುಡಿವೆನು ನಾ
ಪ್ರೇಮಾ..ಅಭಿರಾಮ…
ಈ ರಂಚನ ಸಂಗವ ತರುವಾ ಕುಸುಮ
 
|| ಮನವ ಮುರಿದೆ ತರವೇನು…||
 
ನಿಜವನೇ ಸಾರಿದೆ ಗೆಳೆಯಾ..
ನಾನೊಲಿದೆನು ತೋರಿದೆ ಮತಿಯ
ನಿಜವನೇ ಸಾರಿದೆ ಗೆಳೆಯಾ..
ನಾನೊಲಿದೆನು ತೋರಿದೆ ಮತಿಯ
ಮಮತೆಯು ನಿರುಪಮ
ಮಧುರವು ಮನಸುಮ
ಸಮತೆಯ ಅನುಭವ ನಿಜವೆನುವ
ಜೀವ ನವಭಾವ ನಿರಂತರ
ಸುಂದರ ಸುಖವಾ ತರುವಾ…
ಆ…ಆ ಆ ಆ…ಆ ಆ ಆ….

ಮನದೆ ಮುನಿದೆ ನಿಜವೇನು
ಗೆಳೆಯ ಬಿಡಲಾರೆ ನಾನು..
ಧ್ಯೇಯ ತೊರೆದೇಯಾ..
ತರಂಗದೆ ತಂದೆನು
ಒಲವಾ ಸದೆಯ
 
ಮನವ ಮುರಿದೆ ತರವೇನು
ಬಿಡು ನೀ ಬರಲಾರೆ ನಾನು
ಕೂಡಿ ನಲಿದಾಡಿ
ವಿನೋದದಿ ವಂಚನೆ
ಸರಿಯೇ ನಾರಿ…
 
|| ಮನವ ಮುರಿದೆ ತರವೇನು…||
 
ಬದುಕಿನ ಆಟವೇ ಚಪಲಾ
ನೀ ಎಣೆದೆಯಾ ಮೋಹದ ಜಾಲ
ಬದುಕಿನ ಆಟವೇ ಚಪಲಾ
ನೀ ಎಣೆದೆಯಾ ಮೋಹದ ಜಾಲ
ಕುಟಿಲವ ನೆರೆಯೆನು
ಒಲವನೇ ತಳೆದೆನು
ಮಮತೆಯ ವರಸಿ ಸಿಳಿಕಿದೆನು
ಜಾಣೇ…ನಿನಗಾಣೆ ..
ನಿರಂತರ ವಂಚನೆ ತರುವೇ ನೀನೇ
 
|| ಮನದೆ ಮುನಿದೆ ನಿಜವೇನು…||
 
ಬಡತನ ಬಾಳಿದೆ ಬಳಲಿ
ಈ ಸಿರಿತನ ಬಂದಿದೆ ಕೇಳಿ
ಬಡತನ ಸಿರಿತನ ಬೆರೆಯದು ಅನುದಿನ
ಅನುಭವ ವಚನವ ನುಡಿವೆನು ನಾ
ಪ್ರೇಮಾ..ಅಭಿರಾಮ…
ಈ ರಂಚನ ಸಂಗವ ತರುವಾ ಕುಸುಮ
 
|| ಮನವ ಮುರಿದೆ ತರವೇನು…||
 
ನಿಜವನೇ ಸಾರಿದೆ ಗೆಳೆಯಾ..
ನಾನೊಲಿದೆನು ತೋರಿದೆ ಮತಿಯ
ನಿಜವನೇ ಸಾರಿದೆ ಗೆಳೆಯಾ..
ನಾನೊಲಿದೆನು ತೋರಿದೆ ಮತಿಯ
ಮಮತೆಯು ನಿರುಪಮ
ಮಧುರವು ಮನಸುಮ
ಸಮತೆಯ ಅನುಭವ ನಿಜವೆನುವ
ಜೀವ ನವಭಾವ ನಿರಂತರ
ಸುಂದರ ಸುಖವಾ ತರುವಾ…
ಆ…ಆ ಆ ಆ…ಆ ಆ ಆ….

Manade Munide Nijavenu song lyrics from Kannada Movie Jeevana Tharanga starring Dr Rajkumar, Rajashankar, D R Naidu, Lyrics penned by S K Karim Khan Sung by P B Srinivas, S Janaki, Music Composed by M Venkataraju, film is Directed by G Bangar Raj and film is released on 1963

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ