ಬಾರ ಮಂದಾರ ವಿಲಾಸ ಗಂಭೀರ
ನೋಡು ಮನಹಾರ ವಿನೋದ ಬಂಗಾರ
ಶುಭಾಕಾರ ಸುಧಾಸಾರ ಭಾಸುರ
ಆಆಆ ಬಾರ ಮಂದಾರ ವಿಲಾಸ ಗಂಭೀರ
ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾ ಕೇಳಿ
ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾ ಕೇಳಿ
ಕಾಲವೀಗ ಸರಾಗ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ||
ಬಂತು ನಲಿದಾಡಿ ಕೋಕಿಲ ತಾನ
ದುಂಬಿ ಮೊರೆದಾವೆ ದುಂ ದುಂ ಗಾನ
ಬಂತು ನಲಿದಾಡಿ ಕೋಕಿಲ ತಾನ
ದುಂಬಿ ಮೊರೆದಾವೆ ದುಂ ದುಂ ಗಾನ
ಜೀವಮಾನ ಸುಮ್ಮಾನ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ||
ಮಲ್ಲೆ ನಗುತಾವೆ ಮೋದವ ಚಲ್ಲಿ
ಚಿಮ್ಮಿ ಸುಮಬಾಣವನಾಡುವನಿಲ್ಲಿ
ಮಲ್ಲೆ ನಗುತಾವೆ ಮೋದವ ಚಲ್ಲಿ
ಚಿಮ್ಮಿ ಸುಮಬಾಣವನಾಡುವನಿಲ್ಲಿ
ಕಾಲವೀಗ ಸರಾಗ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ
ನೋಡು ಮನಹಾರ ವಿನೋದ ಬಂಗಾರ
ಶುಭಾಕಾರ ಸುಧಾಸಾರ ಭಾಸುರ||
||ಆಆಆ ಬಾರ ಮಂದಾರ ವಿಲಾಸ ಗಂಭೀರ||
ಬಾರ ಮಂದಾರ ವಿಲಾಸ ಗಂಭೀರ
ನೋಡು ಮನಹಾರ ವಿನೋದ ಬಂಗಾರ
ಶುಭಾಕಾರ ಸುಧಾಸಾರ ಭಾಸುರ
ಆಆಆ ಬಾರ ಮಂದಾರ ವಿಲಾಸ ಗಂಭೀರ
ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾ ಕೇಳಿ
ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾ ಕೇಳಿ
ಕಾಲವೀಗ ಸರಾಗ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ||
ಬಂತು ನಲಿದಾಡಿ ಕೋಕಿಲ ತಾನ
ದುಂಬಿ ಮೊರೆದಾವೆ ದುಂ ದುಂ ಗಾನ
ಬಂತು ನಲಿದಾಡಿ ಕೋಕಿಲ ತಾನ
ದುಂಬಿ ಮೊರೆದಾವೆ ದುಂ ದುಂ ಗಾನ
ಜೀವಮಾನ ಸುಮ್ಮಾನ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ||
ಮಲ್ಲೆ ನಗುತಾವೆ ಮೋದವ ಚಲ್ಲಿ
ಚಿಮ್ಮಿ ಸುಮಬಾಣವನಾಡುವನಿಲ್ಲಿ
ಮಲ್ಲೆ ನಗುತಾವೆ ಮೋದವ ಚಲ್ಲಿ
ಚಿಮ್ಮಿ ಸುಮಬಾಣವನಾಡುವನಿಲ್ಲಿ
ಕಾಲವೀಗ ಸರಾಗ ಬಾ ಬೇಗ ನವಮೋಹನ
||ಬಾರ ಮಂದಾರ ವಿಲಾಸ ಗಂಭೀರ
ನೋಡು ಮನಹಾರ ವಿನೋದ ಬಂಗಾರ
ಶುಭಾಕಾರ ಸುಧಾಸಾರ ಭಾಸುರ||
||ಆಆಆ ಬಾರ ಮಂದಾರ ವಿಲಾಸ ಗಂಭೀರ||
Baara Mandaara song lyrics from Kannada Movie Jeevana Tharanga starring Dr Rajkumar, Rajashankar, D R Naidu, Lyrics penned by S K Karim Khan Sung by S Janaki, Music Composed by M Venkataraju, film is Directed by G Bangar Raj and film is released on 1963