Maduve Banthamma Maduve Lyrics

ಮದುವೆ ಬಂತಮ್ಮಾ ಮದುವೆ Lyrics

in Jeevana Tharanga

in ಜೀವನ ತರಂಗ

LYRIC

Song Details Page after Lyrice

ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಮದುವೆ ಬಂತೀಗ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಆಹ್…ಅಂದೇ ಈ ಸುದಿನವ ನಾ ಬಯಸಿದೆ
ನಿರಾಶೆಯ ನೀನು ತಂದೆ
ಇಂದು…ಆ ಬಯಕೆಯ ಪೂರೈಸೆಯೇ
ಓಡೋಡಿ ನಾನಲ್ಲಿ ಬಂದೆ
ನಿನ್ನಾ..ನಾ ಒಪ್ಪಿದೆ ನಾ ಮೆಚ್ಚಿದೆ
ಕಂಡಂದೆ ನಾ ಮಾರು ಹೋದೆ
ನನ್ನಾ ನೀ ನೋಡಲು ಕೈ ಚಾಚಲು
ಮಂಜಂತೆ ನಾ ಕರಗಿ ಹೋದೆ
ಏಕೆ ಕೆಣಕುವೇ ಕಣ್ಣಲ್ಲಿ
ಏಕೆ ಬಳಸುವೇ ತೋಳಲ್ಲಿ
ದೂರ ನಿಲ್ಲದೆ ಬಾ ಇಲ್ಲಿ
ಏಕೆ ಆತುರ ನನ್ನಲ್ಲಿ…
ಮದುವೆಯು ಮುಗಿಯಲಿ
ಹಿರಿಯರು ಹರಸಲಿ…
ನಿನ್ನ ಬಿಡುವೆನೆ ಸುಮ್ಮನಿರುವೆನೆ
ಹೀಗೇಕೆ ಆ ಮಾತು ನೀ ನಾಳೆ ಅರಿವೆ
 
|| ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ….||
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಲಲಲಲಲಲಾಲಾ…ಲಲಲಲಲಲಾಲಾಲಾ
ಲಲಲಲಲಲಾಲಾ…ಲಲಲಲಲಲಾಲಾಲಾ
 
ಆಹಾ…ಬಾ ಸುಂದರ ಬಾ ಚಂದಿರ
ನಿನ್ನ ಮಾತೆಲ್ಲವೂ ಅತಿ ಮಧುರ
ಓಹೋ..ಬಾ ಸುಂದರಿ ಬಾ ಕಿನ್ನರಿ
ನಿನ್ನ ವಯ್ಯಾರ ತೋರು ಮಯೂರಿ
ನಿನ್ನಾ ಹೂ ಮೈಯನು ನಾ ಮುಟ್ಟಲು
ಮೊಗ್ಗಂತೆ ನೀನಾದೆ ಏಕೆ…
ಏಕೋ ನೀ ಸೋಕಲು ಜುಮ್ಮೆನಲು
ನಾ ನಾಚಿ ಹೀಗಾಗಿ ಹೋದೆ…
ಇಂದು ಜೋರುತ ಹೋದಾಗ
ನಾಳೆ ಓಡುತ ಬಂದಾಗ…
ರಾತ್ರಿ ಕೂಗುತ ನಿಂತಾಗ
ಬ್ರಹಚರ್ಯವು ಹೋದಾಗ
ಅರಳುತ ತನುಮನ ಅನುದಿನ ಅನುಕ್ಷಣ
ನಮ್ಮ ಯೌವನ ಕಂಡು ಹೊಸತನ
ಬಾಳೆಲ್ಲಾ ಆನಂದ ನೀ ಹೊಂದಿ ನಲಿವೇ
 
|| ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಬಂತೀಗ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ…||
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ

ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಮದುವೆ ಬಂತೀಗ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಆಹ್…ಅಂದೇ ಈ ಸುದಿನವ ನಾ ಬಯಸಿದೆ
ನಿರಾಶೆಯ ನೀನು ತಂದೆ
ಇಂದು…ಆ ಬಯಕೆಯ ಪೂರೈಸೆಯೇ
ಓಡೋಡಿ ನಾನಲ್ಲಿ ಬಂದೆ
ನಿನ್ನಾ..ನಾ ಒಪ್ಪಿದೆ ನಾ ಮೆಚ್ಚಿದೆ
ಕಂಡಂದೆ ನಾ ಮಾರು ಹೋದೆ
ನನ್ನಾ ನೀ ನೋಡಲು ಕೈ ಚಾಚಲು
ಮಂಜಂತೆ ನಾ ಕರಗಿ ಹೋದೆ
ಏಕೆ ಕೆಣಕುವೇ ಕಣ್ಣಲ್ಲಿ
ಏಕೆ ಬಳಸುವೇ ತೋಳಲ್ಲಿ
ದೂರ ನಿಲ್ಲದೆ ಬಾ ಇಲ್ಲಿ
ಏಕೆ ಆತುರ ನನ್ನಲ್ಲಿ…
ಮದುವೆಯು ಮುಗಿಯಲಿ
ಹಿರಿಯರು ಹರಸಲಿ…
ನಿನ್ನ ಬಿಡುವೆನೆ ಸುಮ್ಮನಿರುವೆನೆ
ಹೀಗೇಕೆ ಆ ಮಾತು ನೀ ನಾಳೆ ಅರಿವೆ
 
|| ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ….||
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
 
ಲಲಲಲಲಲಾಲಾ…ಲಲಲಲಲಲಾಲಾಲಾ
ಲಲಲಲಲಲಾಲಾ…ಲಲಲಲಲಲಾಲಾಲಾ
 
ಆಹಾ…ಬಾ ಸುಂದರ ಬಾ ಚಂದಿರ
ನಿನ್ನ ಮಾತೆಲ್ಲವೂ ಅತಿ ಮಧುರ
ಓಹೋ..ಬಾ ಸುಂದರಿ ಬಾ ಕಿನ್ನರಿ
ನಿನ್ನ ವಯ್ಯಾರ ತೋರು ಮಯೂರಿ
ನಿನ್ನಾ ಹೂ ಮೈಯನು ನಾ ಮುಟ್ಟಲು
ಮೊಗ್ಗಂತೆ ನೀನಾದೆ ಏಕೆ…
ಏಕೋ ನೀ ಸೋಕಲು ಜುಮ್ಮೆನಲು
ನಾ ನಾಚಿ ಹೀಗಾಗಿ ಹೋದೆ…
ಇಂದು ಜೋರುತ ಹೋದಾಗ
ನಾಳೆ ಓಡುತ ಬಂದಾಗ…
ರಾತ್ರಿ ಕೂಗುತ ನಿಂತಾಗ
ಬ್ರಹಚರ್ಯವು ಹೋದಾಗ
ಅರಳುತ ತನುಮನ ಅನುದಿನ ಅನುಕ್ಷಣ
ನಮ್ಮ ಯೌವನ ಕಂಡು ಹೊಸತನ
ಬಾಳೆಲ್ಲಾ ಆನಂದ ನೀ ಹೊಂದಿ ನಲಿವೇ
 
|| ಮದುವೆ ಬಂತಮ್ಮಾ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ..
 
ಮದುವೆ ಬಂತೀಗ ಮದುವೆ
ನಿನಗೆ ನನ್ನನ್ನೆ ಕೊಡುವೇ..
ದಿನವೂ ಸುಖದಿ ಮುಳುಗಿಬಿಡುವೇ…||
 
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ
ಮದುವೆ ಮದುವೆ ನಮಗೆ ಮದುವೆ

Maduve Banthamma Maduve song lyrics from Kannada Movie Jeevana Tharanga starring Dr Rajkumar, Rajashankar, D R Naidu, Lyrics penned by S K Karim Khan Sung by S Janaki, Music Composed by M Venkataraju, film is Directed by G Bangar Raj and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ