Nalli Katte Jagala Aadre Lyrics

ನಲ್ಲಿ ಕಟ್ಟೆ ಜಗಳ ಆದ್ರೆ Lyrics

in Jayammana Maga

in ಜಯಮ್ಮನ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
 
ನಲ್ಲಿ ಕಟ್ಟೆ ಜಗಳ ಆದ್ರೆ ಜಲ್ಲಿ ಕಲ್ಲು ಖಾಲಿ ಆದ್ರೆ
ಹೆಣ್ಣಿಗೊಂದು ಗಂಡು ಸಿಕ್ರೆ ಕೋಳಿ ಒಂದು ಮೊಟ್ಟೆ ಇಟ್ರೆ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಬಾರಿನಲ್ಲಿ ಜಗಳ ಆದ್ರೆ ದೇವರಿಗೆ ನೆಗಡಿ ಆದ್ರೆ
ಹೆರಿಗೆ ನೋವು ಸ್ಟಾರ್ಟಾಗಿದ್ರೆ ಸ್ಕೂಲು ಮಕ್ಳು ಲೇಟಾಗೆದ್ರೆ
ನಂಬರ್ ತಕ್ಕೊಳ್ಳಿ ಫೋನು ಒಡ್ಕೊಳ್ಳಿ
ನಂಬರ್ ತಕ್ಕೊಳ್ಳಿ ಫೋನು ಒಡ್ಕೊಳ್ಳಿ
ಲೈಫಿನಲ್ಲಿ ಡಿಲ್ಲಿ ಡಾಲಿ ತುಂಬಾ ಮಾಮೂಲಿ
ಹೆಲ್ಪು ಗಿಲ್ಪು ಮಾಡುವುದೆ ನಮ್ಮ ಖಯಾಲಿ
ಇದು ನಮ್ದು ನಿಮ್ದು ವ್ಯವಹಾರ ಮನೆ ಹತ್ರ ಬರಬ್ಯಾಡ
ಅಪ್ಪಿತಪ್ಪಿ ಕಾಲು ಇಟ್ಟರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
 
ತಗೊ ಇರಲಿ ತಗೊ ನಮ್ದು ಎಜುಕೇಶನ್‌ ಇಲ್ದಿದ್ರು
ಯದ್ವಾ ತದ್ವಾ ಡೆಡಿಕೇಶನ್‌
ತಗೊ ಹೇ ತಗೊ ನಾನು ಚೂರು ಬಿಟ್ಟು ಕೊಂಡರೆ
ಮಾತಾಡುವೆ ಇಂಗ್ಲೀಷನ್ನು
ಟ್ವಿಂಕಲ್‌ ಟ್ವಿಂಕಲ್‌ ಲಿಟಿಲ್‌ ಸ್ಟಾರ್‌
ಹೌ ಐ ವಂಡರ್‌ ವಾಟ್‌ ಯು ಆರ್‌
ಅಪ್‌ ಅಬೋವ್‌ ದ ವರ್ಲ್ಟ್‌ ಸೋ ಹೈ
ಲೈಕ್‌ ಎ ಡೈಮಂಡ್‌ ಇನ್‌ ದ ಸ್ಕೈ
ಲೈಕ್‌ ಎ ಡೈಮಂಡ್‌ ಇನ್‌ ದ ಸ್ಕೈ
 
ಒಳ್ಳೊಳ್ಳೆ ಲ್ಯಾಂಗ್ವೇಜ್‌ ಕಲಿಯೋದು ಒಳ್ಳೇದು
ಸಂಸ್ಕೃತ ಬೇಕು ಅಂದರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಹೇಳ್ತಾಳೆ ಕೇಳ್ಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
 
ತಗೊ ಇರಲಿ ತಗೊ ನನ್ನ ಕನಸ್ಸಿನ ಕಡ್ಡಿ ಇಡಲು
ಹೆಣ್ಣು ಮಕ್ಳ ಕಾಂಪಿಟೇಶನ್ನು
ತಗೊ ಇರಲಿ ತಗೊ ನಂಗೆ ಒಬ್ಳೆ ಒಬ್ಳು ಸಿಕ್ಕದಿದ್ದರು
ಜೇಬಲೈತೆ ತಾಳಿ ಚೈನು
ನಮ್ಮ ಪ್ರೀತಿ ಕರಿನಾಯಿ ಅಳುತ್ತ ಐತೆ ಕೊಂಯ್‌ ಕೊಂಯ್‌
ಅದಕ್ಕು ಕೂಡ ತನ್‌ ಹಾಯಿ ಊದೆಬಿಡ್ಲ ಶೆಹನಾಯಿ
ಊದೆ ಬಿಡ್ಲ ಶೆಹನಾಯಿ
ಹೆಣ್ಣುಗಿಣ್ಣು ಹೆತ್ತೋರು ಮನೆ ಹತ್ರ ಬರಬಹುದು
ಹುಡುಗಿ ಚೆನ್ನಾಗಿಲ್ಲ ಅಂದರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಉಗಿತ್ತಾಳೆ ಉಗ್ಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌

-
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
 
ನಲ್ಲಿ ಕಟ್ಟೆ ಜಗಳ ಆದ್ರೆ ಜಲ್ಲಿ ಕಲ್ಲು ಖಾಲಿ ಆದ್ರೆ
ಹೆಣ್ಣಿಗೊಂದು ಗಂಡು ಸಿಕ್ರೆ ಕೋಳಿ ಒಂದು ಮೊಟ್ಟೆ ಇಟ್ರೆ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಬಾರಿನಲ್ಲಿ ಜಗಳ ಆದ್ರೆ ದೇವರಿಗೆ ನೆಗಡಿ ಆದ್ರೆ
ಹೆರಿಗೆ ನೋವು ಸ್ಟಾರ್ಟಾಗಿದ್ರೆ ಸ್ಕೂಲು ಮಕ್ಳು ಲೇಟಾಗೆದ್ರೆ
ನಂಬರ್ ತಕ್ಕೊಳ್ಳಿ ಫೋನು ಒಡ್ಕೊಳ್ಳಿ
ನಂಬರ್ ತಕ್ಕೊಳ್ಳಿ ಫೋನು ಒಡ್ಕೊಳ್ಳಿ
ಲೈಫಿನಲ್ಲಿ ಡಿಲ್ಲಿ ಡಾಲಿ ತುಂಬಾ ಮಾಮೂಲಿ
ಹೆಲ್ಪು ಗಿಲ್ಪು ಮಾಡುವುದೆ ನಮ್ಮ ಖಯಾಲಿ
ಇದು ನಮ್ದು ನಿಮ್ದು ವ್ಯವಹಾರ ಮನೆ ಹತ್ರ ಬರಬ್ಯಾಡ
ಅಪ್ಪಿತಪ್ಪಿ ಕಾಲು ಇಟ್ಟರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
 
ತಗೊ ಇರಲಿ ತಗೊ ನಮ್ದು ಎಜುಕೇಶನ್‌ ಇಲ್ದಿದ್ರು
ಯದ್ವಾ ತದ್ವಾ ಡೆಡಿಕೇಶನ್‌
ತಗೊ ಹೇ ತಗೊ ನಾನು ಚೂರು ಬಿಟ್ಟು ಕೊಂಡರೆ
ಮಾತಾಡುವೆ ಇಂಗ್ಲೀಷನ್ನು
ಟ್ವಿಂಕಲ್‌ ಟ್ವಿಂಕಲ್‌ ಲಿಟಿಲ್‌ ಸ್ಟಾರ್‌
ಹೌ ಐ ವಂಡರ್‌ ವಾಟ್‌ ಯು ಆರ್‌
ಅಪ್‌ ಅಬೋವ್‌ ದ ವರ್ಲ್ಟ್‌ ಸೋ ಹೈ
ಲೈಕ್‌ ಎ ಡೈಮಂಡ್‌ ಇನ್‌ ದ ಸ್ಕೈ
ಲೈಕ್‌ ಎ ಡೈಮಂಡ್‌ ಇನ್‌ ದ ಸ್ಕೈ
 
ಒಳ್ಳೊಳ್ಳೆ ಲ್ಯಾಂಗ್ವೇಜ್‌ ಕಲಿಯೋದು ಒಳ್ಳೇದು
ಸಂಸ್ಕೃತ ಬೇಕು ಅಂದರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಹೇಳ್ತಾಳೆ ಕೇಳ್ಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
 
ತಗೊ ಇರಲಿ ತಗೊ ನನ್ನ ಕನಸ್ಸಿನ ಕಡ್ಡಿ ಇಡಲು
ಹೆಣ್ಣು ಮಕ್ಳ ಕಾಂಪಿಟೇಶನ್ನು
ತಗೊ ಇರಲಿ ತಗೊ ನಂಗೆ ಒಬ್ಳೆ ಒಬ್ಳು ಸಿಕ್ಕದಿದ್ದರು
ಜೇಬಲೈತೆ ತಾಳಿ ಚೈನು
ನಮ್ಮ ಪ್ರೀತಿ ಕರಿನಾಯಿ ಅಳುತ್ತ ಐತೆ ಕೊಂಯ್‌ ಕೊಂಯ್‌
ಅದಕ್ಕು ಕೂಡ ತನ್‌ ಹಾಯಿ ಊದೆಬಿಡ್ಲ ಶೆಹನಾಯಿ
ಊದೆ ಬಿಡ್ಲ ಶೆಹನಾಯಿ
ಹೆಣ್ಣುಗಿಣ್ಣು ಹೆತ್ತೋರು ಮನೆ ಹತ್ರ ಬರಬಹುದು
ಹುಡುಗಿ ಚೆನ್ನಾಗಿಲ್ಲ ಅಂದರೆ ರೆ ರೆ ರೆ ರೆ
ನಮ್ಮವ್ವ ಜಯವ್ವ ಉಗಿತ್ತಾಳೆ ಉಗ್ಸ್ಕೊಳ್ಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳ್ಳಿ
ನಮ್ಮವ್ವ ಜಯವ್ವ
ನನ್ನ ಹಿಡ್ಕೊಳ್ಳಿ ನೆಮ್ದಿ ಪಡ್ಕೊಳ್ಳಿ
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌
ಜಯಮ್ಮನ ಮಗ ಐ ಆಮ್‌ ದೇರ್‌

Nalli Katte Jagala Aadre song lyrics from Kannada Movie Jayammana Maga starring Duniya Vijay, Dr Bharathi, Rangayana Raghu, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Vikas and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ