-
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ನಿನ್ ಕಾಲು ಮುಗಿದು ನಾನು ಕಾಲುಂಗುರ ತೊಡಿಸಲೇನು
ಅವಕಾಶ ಕೊಟ್ರೆ ಇನ್ನು ಸೀರೆನು ಉಡಿಸಲೇನು
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಹೋಗ್ ಹೋಗೊ ಕರಿಯ ನೀನು ಲಕ್ಷ್ಮಮ್ಮನ ಮಗಳು ನಾನು
ಹೋಗ್ ಹೋಗೊ ಕರಿಯ ನೀನು ಲಕ್ಷ್ಮಮ್ಮನ ಮಗಳು ನಾನು
ಮಲ್ಲಿ ಮಲ್ಲಿಗೆ ಜಾಜಿ ನಂದನವನದಲ್ಲಿ ಕುಸುಮ
ಮಲ್ಲಿ ಮಲ್ಲಿಗೆ ಜಾಜಿ ನಂದನವನದಲ್ಲಿ ಕುಸುಮ
ಉಲ್ಲಾಸದಿಂದಲೆ ನಾವು ಉಯ್ಯಾಲೆ ಆಡೋಣ ಬಾ ಬಾ
ಹೋಗೊ ಹೋಗೊಲೊ ನಾಗ ನನ್ ಮನ್ಸಲಿಲ್ಲವೊ ಜಾಗ
ಉಯ್ಯಾಲೆ ಆಡಲು ಬಂದ್ರೆ ತೊಟ್ಟಿಲು ತೂಗುವ ತೊಂದ್ರೆ
ರಾಗಿ ಮೆಷಿನ್ಗೆ ಬಾರೆ ನೋಡ್ಬೇಕು ನಿನ್ನ ಮೋರೆ
ಆಗೋಕೆ ಮುಂಚೆ ಧಾರೆ ನಾ ದಾರಿ ತಪ್ಪಲಾರೆ….
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಕೋಗಿಲೆಯಂತೆ ನೀನು ಹಂಸದಂತೆ ನಾನು
ಕೋಗಿಲೆಯಂತೆ ನೀನು ಹಂಸದಂತೆ ನಾನು
ಇಲ್ಲ ಬೇರೆ ಸೀನು ಜಯಮ್ಮನ್ ಸೊಸೆ ನೀನು
ಮಮ್ಮಿ ಡ್ಯಾಡಿಯ ಎದುರು ತೋರಿಸು ನಿನ್ನ ಖದರ್
ಒಪ್ಪದೆ ಹೋದ್ರೆ ಅವರು ನನ್ನ ಮದುವೆಗೆ ಕೊಡು ಮುಯ್ಯಿ ಕವರು
ನನ್ ಬಗ್ಗೆ ಡೌಟು ಯಾಕೆ ನೀ ಸುಮ್ನೆ ಅನ್ನು ಓಕೆ
ಕಣ್ಣಲ್ಲಿ ಹೇಳ್ದೆ ಓಕೆ ಬಾಯ್ಬಿಟ್ಟು ಹೇಳಬೇಕೆ
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
-
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ನಿನ್ ಕಾಲು ಮುಗಿದು ನಾನು ಕಾಲುಂಗುರ ತೊಡಿಸಲೇನು
ಅವಕಾಶ ಕೊಟ್ರೆ ಇನ್ನು ಸೀರೆನು ಉಡಿಸಲೇನು
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಹೋಗ್ ಹೋಗೊ ಕರಿಯ ನೀನು ಲಕ್ಷ್ಮಮ್ಮನ ಮಗಳು ನಾನು
ಹೋಗ್ ಹೋಗೊ ಕರಿಯ ನೀನು ಲಕ್ಷ್ಮಮ್ಮನ ಮಗಳು ನಾನು
ಮಲ್ಲಿ ಮಲ್ಲಿಗೆ ಜಾಜಿ ನಂದನವನದಲ್ಲಿ ಕುಸುಮ
ಮಲ್ಲಿ ಮಲ್ಲಿಗೆ ಜಾಜಿ ನಂದನವನದಲ್ಲಿ ಕುಸುಮ
ಉಲ್ಲಾಸದಿಂದಲೆ ನಾವು ಉಯ್ಯಾಲೆ ಆಡೋಣ ಬಾ ಬಾ
ಹೋಗೊ ಹೋಗೊಲೊ ನಾಗ ನನ್ ಮನ್ಸಲಿಲ್ಲವೊ ಜಾಗ
ಉಯ್ಯಾಲೆ ಆಡಲು ಬಂದ್ರೆ ತೊಟ್ಟಿಲು ತೂಗುವ ತೊಂದ್ರೆ
ರಾಗಿ ಮೆಷಿನ್ಗೆ ಬಾರೆ ನೋಡ್ಬೇಕು ನಿನ್ನ ಮೋರೆ
ಆಗೋಕೆ ಮುಂಚೆ ಧಾರೆ ನಾ ದಾರಿ ತಪ್ಪಲಾರೆ….
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಕೋಗಿಲೆಯಂತೆ ನೀನು ಹಂಸದಂತೆ ನಾನು
ಕೋಗಿಲೆಯಂತೆ ನೀನು ಹಂಸದಂತೆ ನಾನು
ಇಲ್ಲ ಬೇರೆ ಸೀನು ಜಯಮ್ಮನ್ ಸೊಸೆ ನೀನು
ಮಮ್ಮಿ ಡ್ಯಾಡಿಯ ಎದುರು ತೋರಿಸು ನಿನ್ನ ಖದರ್
ಒಪ್ಪದೆ ಹೋದ್ರೆ ಅವರು ನನ್ನ ಮದುವೆಗೆ ಕೊಡು ಮುಯ್ಯಿ ಕವರು
ನನ್ ಬಗ್ಗೆ ಡೌಟು ಯಾಕೆ ನೀ ಸುಮ್ನೆ ಅನ್ನು ಓಕೆ
ಕಣ್ಣಲ್ಲಿ ಹೇಳ್ದೆ ಓಕೆ ಬಾಯ್ಬಿಟ್ಟು ಹೇಳಬೇಕೆ
ಸ್ವಾಗತ ಸ್ವಾಗತ ಸ್ವಾಗತ ಸ್ವಾಗತ
ಬಾ ಬಾರೆ ಚೆಲುವೆ ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು
ಜಯಮ್ಮನ್ ಮಗ ನಾನು