-
ಬೆಲ್ ಬಾಟಮ್ ಪ್ಯಾಂಟ್ಗೊಂದು ಜಿಪ್ಪನ್ನ ಹೊಲ್ಸ್ಕೊಂಡು
ನನ್ ಡವ್ನ ನೋಡೋಕೆ ಹೋಗ್ಬರ್ತೀನಿ
ಕಿತ್ತೋದ ಕೋಟೊಂದು ನಮ್ಮವ್ವ ಕೊಟ್ಟಿದ್ದು
ಅಲೆಮಾರಿಲಿ ಇಕ್ಕೀವ್ನಿ ಹಾಕ್ಕೊಂಡ್ ಹೋಗೊ
ಬೆಳದಿಂಗಳ ಚಂದ್ರಂಗೆ ಸೈಡ್ ಹೊಡಿತಾಳೆ
ನನ್ ಎದೆಗೊಂದು ಗಡಪಾರಿ ಇಟ್ಟೋಗೋಳೆ
ನೀನೇನು ಕಮ್ಮಿನ ಕಳ್ ನನ್ಮಗನೆ
ದುನಿಯಾಲಿ ವಿಷ ಕುಡಿದು ಜಂಗ್ಲಿಲಿ ಡವ್ ಹೊಡೆದು
ಹಳೆ ಪಾತ್ರೆ ಕಬ್ಬಿಣನ ಮಾರ್ದೋನ್ ತಾನೆ
ಬೆಲ್ ಬಾಟಮ್
ಬೆಲ್ ಬಾಟಮ್ ಪ್ಯಾಂಟ್ಗೊಂದು ಜಿಪ್ಪನ್ನ ಹೊಲ್ಸ್ಕೊಂಡು
ನನ್ ಡವ್ನ ನೋಡೋಕೆ ಹೋಗ್ಬರ್ತೀನಿ
ಹೋಗ್ಬಾರಲೋ ಹೋಗ್ಬಾರಲೋ ಹೋಗ್ಬಾರಲೋ
ಬಿಫೊರ್ ನಾನಂತು ಪೂರ್ತಿ ವೈಲ್ಡು
ಆಫ್ಟರು ಅವ್ಳಿಂದ ಆದೆ ಚೈಲ್ಡು
ಕನ್ನಡಿ ನೋಡ್ಕೊಳ್ಳೊ ಬ್ಲ್ಯಾಕು ಗೋಲ್ಡು
ಏನ್ಮಾಡ್ತಿ ಬಿಚ್ಚಿದ್ರೆ ಅವಳು ಹೀಲ್ಡು
ಲವ್ ಆಟ್ ಫರ್ಸ್ಟು ಸೈಟು
ಸೈಟನ್ನು ಮಾರ್ ಆದ್ರು ಮಾಡು ಫೈಟು
ಅವಳೇ ನನ್ನ ಸ್ವೀಟು ಹಾರ್ಟು
ನಿನ್ ಇಂಗ್ಲೀಷು ಕೇಳಿದ್ರೆ ಬೀಳ್ತಾವ್ ಏಟು
ಅವಳತ್ರಾನೆ ಟ್ಯೂಷನ್ ಸೇರ್ಕೊತೀನಿ
ಹೋಗ್ತಾನು ಬರ್ತಾನು ಮಲ್ಲಿಗೆ ಹೂವು ಕೊಟ್ಕೊಂಡು
ಫ್ಯಾಮಿಲಿ ಪ್ಲಾನ್ನಿಂಗ್ ಮಾಡ್ಕೊತೀನಿ
ಬೆಲ್ ಬಾಟಮ್
ಬೆಲ್ ಬಾಟಮ್ ಪ್ಯಾಂಟ್ಗೊಂದು ಜಿಪ್ಪನ್ನ ಹೊಲ್ಸ್ಕೊಂಡು
ನನ್ ಡವ್ನ ನೋಡೋಕೆ ಹೋಗ್ಬರ್ತೀನಿ
ಹೋಗ್ಬಾರಲೊ ಶೀಲ ಉಳಿಸ್ಕೊಳೊ ಹುಷಾರಾಗಿರೊ
ಗೆದ್ಗೊಂಡ್ ಬಾರೊ
ಹುಂಡಿನ ಒಡ್ದಾದ್ರು ಕಾಸ್ ತರ್ತೀನಿ
ಟಿಪ್ ಟಾಪ್ ಆಗಿ ಅವಳ್ ಮುಂದೆ ಮಿಂಚ್ತಿರ್ತೀನಿ
ಉಣ್ಣಕ್ಕು ಹಿಟ್ಟಿಲ್ಲ ಯೋಚ್ನೆ ಮಾಡು
ತೀರ್ಸೋಕೆ ಆಗೊಷ್ಟೆ ಸಾಲ ಮಾಡು
ಹಾರ್ಟು ಒಳಗೆ ಪ್ರೀತಿ ಐತೆ ಎದೆಯನ್ನೆ ಬಗೆದು ನಾ ತೋರುಸ್ತೀನಿ
ಯಾವ್ದುಕ್ಕೂನು ಸೇಫ್ಟಿಗೆ ನಾ ಡಬಲ್ ಹಾರ್ಟೊಂದು ಮಾಡ್ಸಿರ್ತೀನಿ
ಲವ್ವಲ್ ಬಿದ್ದೀವ್ನಿ ತಡಿಬೇಡ್ರಪ್ಪ
ಮಾತಲ್ಲೆ ಬೀಳ್ಸಕೊಂಡು ಮದುವೆಗೆ ಒಪ್ಸ್ಕೊಂಡು
ಬೀಗರೂಟಕ್ಕೆ ಕರಿತಿನಿ ಬಂದ್ಬುಡ್ರಪ್ಪ
ಬೆಲ್ ಬಾಟಮ್
ಬೆಲ್ ಬಾಟಮ್ ಪ್ಯಾಂಟ್ಗೊಂದು ಜಿಪ್ಪನ್ನ ಹೊಲ್ಸ್ಕೊಂಡು
ನನ್ ಡವ್ನ ನೋಡೋಕೆ ಹೋಗ್ಬರ್ತೀನಿ
ಹೋಗ್ಬಾರಲೊ ಶೀಲ ಉಳಿಸ್ಕೊಳೊ ಹುಷಾರಾಗಿರೊ
ಗೆದ್ಗೊಂಡ್ ಬಾರೊ
Bell Bottom Pantgondu song lyrics from Kannada Movie Jayammana Maga starring Duniya Vijay, Dr Bharathi, Rangayana Raghu, Lyrics penned by Santhu Alemari Sung by Chandan, Tippu, Priyanka Rohith, Baby Rajatha, Music Composed by Arjun Janya, film is Directed by Vikas and film is released on 2013