ಪ್ರೀತಿ ಎಂದರೇನು ಹೇಳಲೇನು ನಾನು
ಬೇರೆ ಏನಿಲ್ಲ ನೀನು ಮತ್ತು ನಾನು ಬಲ್ಲೆಯ
ಪಯಣ ಸಾಗುತಿರಲಿ ಹೀಗೆ ದಾರಿ ಮುಗಿಯದಿರುವ ಹಾಗೆ
ಪ್ರಪಂಚನೆ ಪಾಲಿಗೆ ನನ್ನ ಪಾಲಿಗೆ ವಿಶೇಷವಾಗಿದೆ ಈ ನಿನ್ನ ಕಿರುನಗೆ
ನೀನಿರಲು ಜೊತೆಯಲ್ಲಿ ಈ ಬದುಕು ಭವ್ಯವಾಗಿದೆ
ಅರೆಘಳಿಗೆ ಎದೆಗೊರಗಿ ನಿಲ್ಲೋಕೆ ಆಸೆಯಾಗಿದೆ
ಪ್ರೀತಿ ಎಂದರೇನು ಹೇಳಲೇನು ನಾನು
ಬೇರೆ ಏನಿಲ್ಲ ನೀನು ಮತ್ತು ನಾನು ಬಲ್ಲೆಯ
ನಿನ್ನ ಕಣ್ಣ ಕನ್ನಡಿಯಲಿ ನನ್ನ ನೋಡಿಕೊಂಡೆನಿಲ್ಲಿ
ನೀ ಬಂದೆ ನನ್ನ ಬಾಳಿಗೆ ನಾ ಪಾಲುದಾರನು ನಿನ್ನೆಲ್ಲ ನೋವಿಗೆ
ದಾಂಪತ್ಯಗೀತೆಯನು ಹಾಡೋಣ ಒಂದಾಗಿ
ಸಪ್ತಪದಿ ಮಂತ್ರವಿದೆ ಎಂದೆಂದು ನಮಗಾಗಿ
ಯಾರ್ಯಾರ ಬದುಕಿನಲಿ ಯಾರ್ಯಾರೊ ನೋಡಿಲ್ಲಿ
ಯಾರ್ಯಾರ ಕವಿತೆಗಳು ಯಾರನ್ನು ಕುರಿತಿಲ್ಲಿ
ಹೃದಯಗಳ ಸ್ವಗತಗಳು ಕಂಗಳಲಿ
ಬಯಲಾಗೊ ಸಮಯವಿದು
ನೀನಿರಲು ಜೊತೆಯಲ್ಲಿ ಈ ಸಂಜೆ ಚೆಂದವೆನಿಸಿದೆ
ಮೈಮರೆತು ಹಾಡೊಕೆ ಕಾರಣಗಳು ಬೇಡವಾಗಿವೆ
ನಾ ನಿನಗೆ ನೀ ನನಗೆ ಈ ಮೈತ್ರಿ ಮಧುರವಾಗಿದೆ
ಒಲವ ಋಣ ತೀರಿಸಲು ಜನ್ಮಗಳು ಸಾಲದಾಗಿದೆ
ಪ್ರೀತಿ ಎಂದರೇನು ಹೇಳಲೇನು ನಾನು
ಬೇರೆ ಏನಿಲ್ಲ ನೀನು ಮತ್ತು ನಾನು ಬಲ್ಲೆಯ
ಪಯಣ ಸಾಗುತಿರಲಿ ಹೀಗೆ ದಾರಿ ಮುಗಿಯದಿರುವ ಹಾಗೆ
ಪ್ರಪಂಚನೆ ಪಾಲಿಗೆ ನನ್ನ ಪಾಲಿಗೆ ವಿಶೇಷವಾಗಿದೆ ಈ ನಿನ್ನ ಕಿರುನಗೆ
ನೀನಿರಲು ಜೊತೆಯಲ್ಲಿ ಈ ಬದುಕು ಭವ್ಯವಾಗಿದೆ
ಅರೆಘಳಿಗೆ ಎದೆಗೊರಗಿ ನಿಲ್ಲೋಕೆ ಆಸೆಯಾಗಿದೆ
ಪ್ರೀತಿ ಎಂದರೇನು ಹೇಳಲೇನು ನಾನು
ಬೇರೆ ಏನಿಲ್ಲ ನೀನು ಮತ್ತು ನಾನು ಬಲ್ಲೆಯ
ನಿನ್ನ ಕಣ್ಣ ಕನ್ನಡಿಯಲಿ ನನ್ನ ನೋಡಿಕೊಂಡೆನಿಲ್ಲಿ
ನೀ ಬಂದೆ ನನ್ನ ಬಾಳಿಗೆ ನಾ ಪಾಲುದಾರನು ನಿನ್ನೆಲ್ಲ ನೋವಿಗೆ
ದಾಂಪತ್ಯಗೀತೆಯನು ಹಾಡೋಣ ಒಂದಾಗಿ
ಸಪ್ತಪದಿ ಮಂತ್ರವಿದೆ ಎಂದೆಂದು ನಮಗಾಗಿ
ಯಾರ್ಯಾರ ಬದುಕಿನಲಿ ಯಾರ್ಯಾರೊ ನೋಡಿಲ್ಲಿ
ಯಾರ್ಯಾರ ಕವಿತೆಗಳು ಯಾರನ್ನು ಕುರಿತಿಲ್ಲಿ
ಹೃದಯಗಳ ಸ್ವಗತಗಳು ಕಂಗಳಲಿ
ಬಯಲಾಗೊ ಸಮಯವಿದು
ನೀನಿರಲು ಜೊತೆಯಲ್ಲಿ ಈ ಸಂಜೆ ಚೆಂದವೆನಿಸಿದೆ
ಮೈಮರೆತು ಹಾಡೊಕೆ ಕಾರಣಗಳು ಬೇಡವಾಗಿವೆ
ನಾ ನಿನಗೆ ನೀ ನನಗೆ ಈ ಮೈತ್ರಿ ಮಧುರವಾಗಿದೆ
ಒಲವ ಋಣ ತೀರಿಸಲು ಜನ್ಮಗಳು ಸಾಲದಾಗಿದೆ
Preethi Endarenu song lyrics from Kannada Movie Jayamahal starring Shubha Poonja, Kausalya,, Lyrics penned by Hrudaya Shiva Sung by Sanjith Hegde, Eesha Suchi, Music Composed by Judah Sandhy, film is Directed by Hrudaya Shiva and film is released on 2018