ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಸುತ್ತಲು ಮುಳ್ಳುಗಳ ಬೇಲಿ
ನಿತ್ಯವು ನೋವುಗಳ ಲಾಲಿ
ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ರೆಕ್ಕೆ ಕಳೆದುಕೊಂಡ ಬಡಪಾಯಿ ಹಕ್ಕಿ
ದಿಕ್ಕು ತೋಚದಾಗಿ ಅಳುತಿಹುದು ಬಿಕ್ಕಿ
ಕಾಲವೂ ಮಾಡುತಿದೆ ಗೇಲಿ
ಜೀವವೂ ಸಾಯುತಿದೆ ಇಲ್ಲಿ
ಆಕಾಶದ ತುಂಬ ಸಾವಿರಾರು ತಾರೆ
ಯಾರು ಯಾರಿಗಲ್ಲಿ ಬಂಧುಗಳು
ನೂರಾರು ಜನರ ನಡುವೆ ಏಕಾಂಗಿ ಇಲ್ಲಿ ನಾನು
ಈ ಬಾಳಿನ ದಾರಿಗೆ ಎಷ್ಟೊಂದು ತಿರುವುಗಳು
ಬದುಕು ಇನ್ನು ಸೂತಕದ ಸುಡುಗಾಡು
ಕೊನೆಯವರೆಗು ಹೇಗೊ ನೀ ಬಡಿದಾಡು
ಸಾವಾದರು ಬರಬಾರದೆ ಸಾಕಾಗಿದೆ ಜೀವನ
||ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ||
ಯಾಕಾಗಿ ಇಲ್ಲಿ ನಾವು ಯಾಕಾಗಿ ಸಾವು ನೋವು
ಈ ಶೋಕದ ಯಾತನೆ ನಿರಂತರ ನನಗಿನ್ನು
ಬಾಳ ಜೋಳಿಗೆಯ ತುಂಬೆಲ್ಲ ನೋವಿನ ಸರಕು
ಗೋರಿನೆ ಸತ್ಯ ಮಿಕ್ಕಿದ್ದು ಬರಿ ಜೋಕು
ಈ ತಬ್ಬಲಿ ಗೋಳಾಟಕೆ ಇನ್ನೆಲ್ಲಿದೆ ಸಾಂತ್ವನ
||ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಸುತ್ತಲು ಮುಳ್ಳುಗಳ ಬೇಲಿ
ನಿತ್ಯವು ನೋವುಗಳ ಲಾಲಿ||
ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಸುತ್ತಲು ಮುಳ್ಳುಗಳ ಬೇಲಿ
ನಿತ್ಯವು ನೋವುಗಳ ಲಾಲಿ
ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ರೆಕ್ಕೆ ಕಳೆದುಕೊಂಡ ಬಡಪಾಯಿ ಹಕ್ಕಿ
ದಿಕ್ಕು ತೋಚದಾಗಿ ಅಳುತಿಹುದು ಬಿಕ್ಕಿ
ಕಾಲವೂ ಮಾಡುತಿದೆ ಗೇಲಿ
ಜೀವವೂ ಸಾಯುತಿದೆ ಇಲ್ಲಿ
ಆಕಾಶದ ತುಂಬ ಸಾವಿರಾರು ತಾರೆ
ಯಾರು ಯಾರಿಗಲ್ಲಿ ಬಂಧುಗಳು
ನೂರಾರು ಜನರ ನಡುವೆ ಏಕಾಂಗಿ ಇಲ್ಲಿ ನಾನು
ಈ ಬಾಳಿನ ದಾರಿಗೆ ಎಷ್ಟೊಂದು ತಿರುವುಗಳು
ಬದುಕು ಇನ್ನು ಸೂತಕದ ಸುಡುಗಾಡು
ಕೊನೆಯವರೆಗು ಹೇಗೊ ನೀ ಬಡಿದಾಡು
ಸಾವಾದರು ಬರಬಾರದೆ ಸಾಕಾಗಿದೆ ಜೀವನ
||ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ||
ಯಾಕಾಗಿ ಇಲ್ಲಿ ನಾವು ಯಾಕಾಗಿ ಸಾವು ನೋವು
ಈ ಶೋಕದ ಯಾತನೆ ನಿರಂತರ ನನಗಿನ್ನು
ಬಾಳ ಜೋಳಿಗೆಯ ತುಂಬೆಲ್ಲ ನೋವಿನ ಸರಕು
ಗೋರಿನೆ ಸತ್ಯ ಮಿಕ್ಕಿದ್ದು ಬರಿ ಜೋಕು
ಈ ತಬ್ಬಲಿ ಗೋಳಾಟಕೆ ಇನ್ನೆಲ್ಲಿದೆ ಸಾಂತ್ವನ
||ಧನ್ಯವಾದ ನಿನಗೆ ಓ ನನ್ನ ಬದುಕೇ
ಕಣ್ಣಹನಿ ಕೊಡುಗೆ ಈ ನಿನ್ನ ಋಣಕೆ
ಸುತ್ತಲು ಮುಳ್ಳುಗಳ ಬೇಲಿ
ನಿತ್ಯವು ನೋವುಗಳ ಲಾಲಿ||