Preethi Ondu Prarthane Lyrics

ಪ್ರೀತಿಯೊಂದೆ ಪ್ರಾರ್ಥನೆಯ Lyrics

in Jatta

in ಜಟ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿಯೊಂದೆ ಪ್ರಾರ್ಥನೆಯು ಇರುವು ಬದುಕಿಗೆ
ಸಹನೆಯೊಂದೆ ದಾರಿಯಲ್ಲಿ ಸುಡುವ ಕನಸ್ಸಿಗೆ
ಎಲ್ಲರಲ್ಲು ತಾನೆ ಇರುವ ಸಣ್ಣ ನಿಜವನು
ಮರೆತು ಇಲ್ಲಿ ಕಡಿದರೆಲ್ಲ ತಮ್ಮ ತಮ್ಮನು
ಹಳೆಯ ಸೀರೆ ಅಮ್ಮನದು ಕೌದಿಯಾಗಿದೆ
ಹಳೆಯ ಹೆಜ್ಜೆ ಸಂತನದು ದಾರಿಯಾಗಿದೆ
 
ದೇವನೊಬ್ಬ ನಾಮ ಹಲವು ಅಂದರೆಲ್ಲರು
ಯಾವ ಹೆಸರ ಕೂಗಿದರು ದೇವರಿಲ್ಲವೋ
ತನ್ನ ಸೃಷ್ಟಿ ಕಂಡು ಹೆದರಿ ಭೂಮಿ ತೊರೆದನೋ
ಅತ್ತು ಅತ್ತು ಕಡಲ ತುಂಬಿ ಮಾಯವಾದನೋ
ನಾವು ಕಡಲ ಕಂಡು ಎಂತ ಚೆಂದ ಅಂದೆವು
ಅವನ ಕಂಡ ನೀರಿನಿಂದ ಉಪ್ಪ ತೆಗೆದೆವೋ
 
||ಪ್ರೀತಿಯೊಂದೆ ಪ್ರಾರ್ಥನೆಯು ಇರುವು ಬದುಕಿಗೆ
ಸಹನೆಯೊಂದೆ ದಾರಿಯಲ್ಲಿ ಸುಡುವ ಕನಸ್ಸಿಗೆ
ಎಲ್ಲರಲ್ಲು ತಾನೆ ಇರುವ ಸಣ್ಣ ನಿಜವನು
ಮರೆತು ಇಲ್ಲಿ ಕಡಿದರೆಲ್ಲ ತಮ್ಮ ತಮ್ಮನು
ಹಳೆಯ ಸೀರೆ ಅಮ್ಮನದು ಕೌದಿಯಾಗಿದೆ
ಹಳೆಯ ಹೆಜ್ಜೆ ಸಂತನದು ದಾರಿಯಾಗಿದೆ||

ಪ್ರೀತಿಯೊಂದೆ ಪ್ರಾರ್ಥನೆಯು ಇರುವು ಬದುಕಿಗೆ
ಸಹನೆಯೊಂದೆ ದಾರಿಯಲ್ಲಿ ಸುಡುವ ಕನಸ್ಸಿಗೆ
ಎಲ್ಲರಲ್ಲು ತಾನೆ ಇರುವ ಸಣ್ಣ ನಿಜವನು
ಮರೆತು ಇಲ್ಲಿ ಕಡಿದರೆಲ್ಲ ತಮ್ಮ ತಮ್ಮನು
ಹಳೆಯ ಸೀರೆ ಅಮ್ಮನದು ಕೌದಿಯಾಗಿದೆ
ಹಳೆಯ ಹೆಜ್ಜೆ ಸಂತನದು ದಾರಿಯಾಗಿದೆ
 
ದೇವನೊಬ್ಬ ನಾಮ ಹಲವು ಅಂದರೆಲ್ಲರು
ಯಾವ ಹೆಸರ ಕೂಗಿದರು ದೇವರಿಲ್ಲವೋ
ತನ್ನ ಸೃಷ್ಟಿ ಕಂಡು ಹೆದರಿ ಭೂಮಿ ತೊರೆದನೋ
ಅತ್ತು ಅತ್ತು ಕಡಲ ತುಂಬಿ ಮಾಯವಾದನೋ
ನಾವು ಕಡಲ ಕಂಡು ಎಂತ ಚೆಂದ ಅಂದೆವು
ಅವನ ಕಂಡ ನೀರಿನಿಂದ ಉಪ್ಪ ತೆಗೆದೆವೋ
 
||ಪ್ರೀತಿಯೊಂದೆ ಪ್ರಾರ್ಥನೆಯು ಇರುವು ಬದುಕಿಗೆ
ಸಹನೆಯೊಂದೆ ದಾರಿಯಲ್ಲಿ ಸುಡುವ ಕನಸ್ಸಿಗೆ
ಎಲ್ಲರಲ್ಲು ತಾನೆ ಇರುವ ಸಣ್ಣ ನಿಜವನು
ಮರೆತು ಇಲ್ಲಿ ಕಡಿದರೆಲ್ಲ ತಮ್ಮ ತಮ್ಮನು
ಹಳೆಯ ಸೀರೆ ಅಮ್ಮನದು ಕೌದಿಯಾಗಿದೆ
ಹಳೆಯ ಹೆಜ್ಜೆ ಸಂತನದು ದಾರಿಯಾಗಿದೆ||

Preethi Ondu Prarthane song lyrics from Kannada Movie Jatta starring Kishore Kumar, Sukrutha Wagle, Pavana, Lyrics penned by B M Giriraj Sung by Rithisha Padmanabh, Music Composed by Ashley-Abhilash, film is Directed by B M Giriraj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ