Aarada Ondu Haleya Gaaya Lyrics

ಆರದ ಒಂದು ಹಳೆಯ ಗಾಯ Lyrics

in Jatta

in ಜಟ್ಟ

LYRIC

Song Details Page after Lyrice

ಆರದ ಒಂದು ಹಳೆಯ ಗಾಯ ನೆನಪಿನ ಶಿಲುಬೆ ಹೊರೆಸಿದೆ
ಕೂರುವ ಪ್ರಾಸಪದವೆ ಮಾಯ ಜೀವದ ಲಯವ ಕೆಡಿಸಿದೆ
ನೋವಿಲ್ಲದ ಗೆಲುವೆಲ್ಲಿದೆ ಸಾವಿಲ್ಲದ ಮನೆ ಯಎಲ್ಲಿದೆ
ಇರುವ ಭಾಗ್ಯ ಮರೆವ ಜೀವವೇ
ಸೇರದ ನದಿಯ ದಡಗಳಿಂದು ಬತ್ತಿದ ನದಿಯ ಶಪಿಸಿದೆ
ಆರದ ಒಂದು ಹಳೆಯ ಗಾಯ ನೆನಪಿನ ಶಿಲುಬೆ ಹೊರೆಸಿದೆ
 
ಕಲ್ಲಿಗು ಉಳಿಎಪೆಟ್ಟು ಭೇಕು ಬೇರೆಯ ರೂಪ ಪಡೆಯಲು
ಮೋಡಕು ಬಿಸಿಲ ತಾಪ ಬೇಕು ಧರಣಿಯ ಹಸಿವ ತಣಿಸಲು
ಬೇಕಿದೆ ಒಂದು ಕೈ ನಮ್ಮ ಭ್ರಮೆಗ್ರಸ್ಥ ತೆರೆಸಿ
ಶಾಶ್ವತ ನೋವಿನ ಸುಖವನು ತೋರೋ
ಸೇರದ ನದಿಯ ದಡಗಳಿಂದು ಬತ್ತಿದ ನದಿಯ ಶಪಿಸಿದೆ
ಆರದ ಒಂದು ಹಳೆಯ ಗಾಯ ನೆನಪಿನ ಶಿಲುಬೆ ಹೊರೆಸಿದೆ
 
ಕನಸ್ಸಿನ ನಿಜವ ಜಗದಿ ಕಾಣೊ ಹಂಬಲ ಹುರುಪು ತಂದಿದೆ
ಕಾಣುವ ಗುಣದ ಲಾಲಿಹಾಡು ನಿಯಮದ ನಿದಿರೆ ಕೆಡಿಸಿದೆ
ಗೆಲ್ಲುವ ಸಾಯುವ ಇನ್ನಾವ ಬೇರೆ ದಾರಿಯಿಲ್ಲ
ಉರಿಯುವ ಕನಸ್ಸಿನ ಹಸಿವಿದು ನೋಡೋ
 
||ಆರದ ಒಂದು ಹಳೆಯ ಗಾಯ ನೆನಪಿನ ಶಿಲುಬೆ ಹೊರೆಸಿದೆ
ಕೂರುವ ಪ್ರಾಸಪದವೆ ಮಾಯ ಜೀವದ ಲಯವ ಕೆಡಿಸಿದೆ
ನೋವಿಲ್ಲದ ಗೆಲುವೆಲ್ಲಿದೆ ಸಾವಿಲ್ಲದ ಮನೆ ಎಲ್ಲಿದೆ
ಇರುವ ಭಾಗ್ಯ ಮರೆವ ಜೀವವೇ
ಸೇರದ ನದಿಯ ದಡಗಳಿಂದು ಬತ್ತಿದ ನದಿಯ ಶಪಿಸಿದೆ||
||ಆರದ ಒಂದು ಹಳೆಯ ಗಾಯ ನೆನಪಿನ ಶಿಲುಬೆ ಹೊರೆಸಿದೆ||

Aarada Ondu Haleya Gaaya song lyrics from Kannada Movie Jatta starring Kishore Kumar, Sukrutha Wagle, Pavana, Lyrics penned by B M Giriraj Sung by Hariharan, Music Composed by Ashley-Abhilash, film is Directed by B M Giriraj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ