Phala Phala Antha Lyrics

ಫಳ ಫಳ ಅಂತ Lyrics

in Jatayu

in ಜಟಾಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ||
 
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
ಮನಸ್ಸು ಕಣೋ ಇದು ಮನಸ್ಸುಕಣೋ
ಪ್ರೀತಿ ಮುದ್ದಾಡಲು ಹೀಗೆ ಕಣೊ
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
 
ಗಡಿದಾಟಿವೇ ಕುಣಿದಾಡಿವೇ
ಜಿಗಿಜಿಗಿಜಿಗಿಜಿಗಿ ಅಂತ ನಮ್ಮಾಸೆಯು
ಮಿಸುಕಾಡಿವೆ ಮಾತಾಡಿವೇ
ಗುಸು ಗುಸು ಗುಸು ಗುಸು ಅಂತ ಈ ಕಂಗಳು
 
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
ಮನಸ್ಸು ಕಣೋ ಇದು ಮನಸ್ಸುಕಣೋ
ಪ್ರೀತಿ ಮುದ್ದಾಡಲು ಹೀಗೆ ಕಣೊ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ||
 
ಸುಳಿದಾಡಿದೆ ಹರಿದಾಡಿದೆ
ಚಿಟಪಟ ಚಟಪಟ ಏನೊ ಖುಷಿ
ಜೋರಾಗಿದೆ ನೂರಾಗಿದೆ
ಸರಸರಸರಸರ ಅಂತ ಮೈಯ್ಯ ಬಿಸಿ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ||
 
|| ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ||

ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ||
 
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
ಮನಸ್ಸು ಕಣೋ ಇದು ಮನಸ್ಸುಕಣೋ
ಪ್ರೀತಿ ಮುದ್ದಾಡಲು ಹೀಗೆ ಕಣೊ
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
 
ಗಡಿದಾಟಿವೇ ಕುಣಿದಾಡಿವೇ
ಜಿಗಿಜಿಗಿಜಿಗಿಜಿಗಿ ಅಂತ ನಮ್ಮಾಸೆಯು
ಮಿಸುಕಾಡಿವೆ ಮಾತಾಡಿವೇ
ಗುಸು ಗುಸು ಗುಸು ಗುಸು ಅಂತ ಈ ಕಂಗಳು
 
ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ
ಮನಸ್ಸು ಕಣೋ ಇದು ಮನಸ್ಸುಕಣೋ
ಪ್ರೀತಿ ಮುದ್ದಾಡಲು ಹೀಗೆ ಕಣೊ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ||
 
ಸುಳಿದಾಡಿದೆ ಹರಿದಾಡಿದೆ
ಚಿಟಪಟ ಚಟಪಟ ಏನೊ ಖುಷಿ
ಜೋರಾಗಿದೆ ನೂರಾಗಿದೆ
ಸರಸರಸರಸರ ಅಂತ ಮೈಯ್ಯ ಬಿಸಿ
 
||ಫಳ ಫಳ ಫಳ ಫಳ ಅಂತ ಬೆಳಕಾಗಿದೆ
ಪಟ ಪಟ ಪಟ ಪಟ ಅಂತ ಹಾರಾಡಿದೆ
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ಹುಟ್ಟೋಕಿದು ಮುನ್ಸೂಚನೆ||
 
|| ಕಿಲ ಕಿಲ ಕಿಲ ಕಿಲ ಅಂತ ನಗುತ ಇದೆ
ತಕಧಿಮಿ ತಕಧಿಮಿ ಅಂತ ಕುಣಿದಾಡಿದೆ||

Phala Phala Antha song lyrics from Kannada Movie Jatayu starring Raaj, Surabhi, Roopashree, Lyrics penned by Kaviraj Sung by Udit Narayan, Varijashree, Music Composed by Vinay Chandra, film is Directed by Raaj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ