ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ…
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ದೂರಾದರೆ ನೋವೇ ಕಣೇ…
ಗಿರ ಗಿರ ಗಿರ ಗಿರ ಅಂತ
ಸುತ್ತಾಡಿದೆ….
ಜುರು ಜುರು ಜುರು ಜುರು ಅಂತ
ಸುಡುತಾಯಿದೆ….
ಮನಸು ಕಣೇ ಇದು ಮನಸು ಕಣೇ
ಪ್ರೀತಿ ದೂರಾದರೆ ಹೀಗೇ ಕಣೇ…
|| ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ……||
ಪರದಾಡಿವೇ ಹುಡುಕಾಡಿವೇ
ಸರ ಸರ ಸರ ಸರ ಅಂತ ಈ ಕಂಗಳು
ಕರುಗುತ್ತಿವೇ ಉರಿಯುತ್ತಿವೇ
ಧಗ ಧಗ ಧಗ ಧಗ ಅಂತ ಆಸೆಗಳು
ಗಿರ ಗಿರ ಗಿರ ಗಿರ ಅಂತ
ಸುತ್ತಾಡಿದೆ….
ಜುರು ಜುರು ಜುರು ಜುರು ಅಂತ
ಸುಡುತಾಯಿದೆ….
|| ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ……||
ಗುಡುಗುತ್ತಿದೆ ನಡುಗುತ್ತಿದೆ
ಗಳ ಗಳ ಗಳ ಗಳ ಅಂತ ಈ ದೇಹವು
ನರಳಾಡಿದೆ ಅಳುತಾಯಿದೆ
ಘಳ ಘಳ ಘಳ ಘಳ ಅಂತ ಈ ಜೀವವು
ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ
ಜೀವ ಕಣೇ…ನೀ ನನ್ನ ಜೀವ ಕಣೇ…
ನೀನಿಲ್ಲದೇ ನಾನು ಶೂನ್ಯ ಕಣೇ…
|| ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ
ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ….||
ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ…
ಹೃದಯ ಕಣೇ ಇದು ಹೃದಯ ಕಣೇ
ಪ್ರೀತಿ ದೂರಾದರೆ ನೋವೇ ಕಣೇ…
ಗಿರ ಗಿರ ಗಿರ ಗಿರ ಅಂತ
ಸುತ್ತಾಡಿದೆ….
ಜುರು ಜುರು ಜುರು ಜುರು ಅಂತ
ಸುಡುತಾಯಿದೆ….
ಮನಸು ಕಣೇ ಇದು ಮನಸು ಕಣೇ
ಪ್ರೀತಿ ದೂರಾದರೆ ಹೀಗೇ ಕಣೇ…
|| ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ……||
ಪರದಾಡಿವೇ ಹುಡುಕಾಡಿವೇ
ಸರ ಸರ ಸರ ಸರ ಅಂತ ಈ ಕಂಗಳು
ಕರುಗುತ್ತಿವೇ ಉರಿಯುತ್ತಿವೇ
ಧಗ ಧಗ ಧಗ ಧಗ ಅಂತ ಆಸೆಗಳು
ಗಿರ ಗಿರ ಗಿರ ಗಿರ ಅಂತ
ಸುತ್ತಾಡಿದೆ….
ಜುರು ಜುರು ಜುರು ಜುರು ಅಂತ
ಸುಡುತಾಯಿದೆ….
|| ಡವ ಡವ ಡವ ಡವ ಅಂತ
ಮಿಡುಕಾಡಿದೆ…
ಬಡ ಬಡ ಬಡ ಬಡ ಅಂತ
ಬಡಿದಾಡಿದೆ……||
ಗುಡುಗುತ್ತಿದೆ ನಡುಗುತ್ತಿದೆ
ಗಳ ಗಳ ಗಳ ಗಳ ಅಂತ ಈ ದೇಹವು
ನರಳಾಡಿದೆ ಅಳುತಾಯಿದೆ
ಘಳ ಘಳ ಘಳ ಘಳ ಅಂತ ಈ ಜೀವವು
ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ
ಜೀವ ಕಣೇ…ನೀ ನನ್ನ ಜೀವ ಕಣೇ…
ನೀನಿಲ್ಲದೇ ನಾನು ಶೂನ್ಯ ಕಣೇ…
|| ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ
ಕಣ ಕಣ ಕಣ ಕಣದಲ್ಲೂ ನೀನೇ ಕಣೇ
ಕೊನೆ ಕೊನೆ ಕೊನೆ ಉಸಿರಲ್ಲೂ ನೀನೇ ಕಣೇ….||
Dava Dava Antha song lyrics from Kannada Movie Jatayu starring Raaj, Surabhi, Roopashree, Lyrics penned by Kaviraj Sung by Prem, Music Composed by Vinay Chandra, film is Directed by Raaj and film is released on 2013