Aithu Hoyithu Ankobeda Lyrics

ಆಯ್ತು ಹೋಯ್ತು ಅನ್ಕೊಬೇಡ Lyrics

in Jatayu

in ಜಟಾಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಇಲ್ಲ ಎಂದು ಕೊರಗಬೇಡ ಇರುವುದನ್ನ ಕಳಿಬೇಡ…ಆಆಆ
ಆದದ್ದಾಗಲಿ ಜಗಿದಕದಕಜಗಿದಕದಕ
ಹೋದದ್‌ ಹೋಗಲಿ ಜಗಿದಕದಕಜಗಿದಕದಕ
ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ
 
ಬದುಕೋದು ಹೇಗಂತ ತಿಳ್ಕೊಳೊ
ಕಾಲ್‌ ಮೇಲೆ ಕಾಲ್‌ ಹಾಕೊಂಡ್‌ ಕೂತ್ಕೊಳ್ಳೊ
ನಿಯತ್ತು ಇಟ್ಕೊ ಒಬ್ಬಳ್ನೆ ಕಟ್ಕೊ
ಬೇಕಾದ್ದು ಪಡ್ಕೊ ಸಿಕ್ಕಿದ್ದು ಹಿಡ್ಕೊ
ಜೀವ್ನ ಇಷ್ಟೇ ಕಣೊ
ಬೀರಣ್ಣ ಈರಣ್ಣ ರಂಗಣ್ಣ ಮಂಗಣ್ಣ
ಒಳ್ಳೇವ್ರು ಅನ್ಸ್ಕೊಂಡು ಬದುಕಿದ್ರೆ ಬಾಳಣ್ಣ
 
||ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ||
 
ಎಲ್ಲರು ಒಳ್ಳೇವ್ರೆ ಕಳ್ರ್‌ ಯಾರು
ಭಗವಂತ ಬಂದೇಳು ನೀನಾದ್ರು
ಬಿಟ್ಟೋಗೊ ವೇಷ ಬಿಟ್ಟೋಗೊ ಶ್ವಾಸ
ಆದ್ರೂನು ಮನುಷ್ಯ ಮಾಡ್ತಾನೆ ಮೋಸ
ಎಂತ ಸುಡುಗಾಡೋ
ಎತ್ತಾಡ್ಸೊ ಮಕ್ಳೆಲ್ಲ ಎಡವಟ್ಟು ಆಗೋದ್ರೆ
ಮರ್ಯಾದೆ ಎಲ್ಲೈತೆ ಸತ್ಯನೆ ಸತ್ತೋದ್ರೆ
 
||ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಇಲ್ಲ ಎಂದು ಕೊರಗಬೇಡ ಇರುವುದನ್ನ ಕಳಿಬೇಡ…ಆಆಆ
ಆದದ್ದಾಗಲಿ ಜಗಿದಕದಕಜಗಿದಕದಕ
ಹೋದದ್‌ ಹೋಗಲಿ ಜಗಿದಕದಕಜಗಿದಕದಕ
ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ||

ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಇಲ್ಲ ಎಂದು ಕೊರಗಬೇಡ ಇರುವುದನ್ನ ಕಳಿಬೇಡ…ಆಆಆ
ಆದದ್ದಾಗಲಿ ಜಗಿದಕದಕಜಗಿದಕದಕ
ಹೋದದ್‌ ಹೋಗಲಿ ಜಗಿದಕದಕಜಗಿದಕದಕ
ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ
 
ಬದುಕೋದು ಹೇಗಂತ ತಿಳ್ಕೊಳೊ
ಕಾಲ್‌ ಮೇಲೆ ಕಾಲ್‌ ಹಾಕೊಂಡ್‌ ಕೂತ್ಕೊಳ್ಳೊ
ನಿಯತ್ತು ಇಟ್ಕೊ ಒಬ್ಬಳ್ನೆ ಕಟ್ಕೊ
ಬೇಕಾದ್ದು ಪಡ್ಕೊ ಸಿಕ್ಕಿದ್ದು ಹಿಡ್ಕೊ
ಜೀವ್ನ ಇಷ್ಟೇ ಕಣೊ
ಬೀರಣ್ಣ ಈರಣ್ಣ ರಂಗಣ್ಣ ಮಂಗಣ್ಣ
ಒಳ್ಳೇವ್ರು ಅನ್ಸ್ಕೊಂಡು ಬದುಕಿದ್ರೆ ಬಾಳಣ್ಣ
 
||ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ||
 
ಎಲ್ಲರು ಒಳ್ಳೇವ್ರೆ ಕಳ್ರ್‌ ಯಾರು
ಭಗವಂತ ಬಂದೇಳು ನೀನಾದ್ರು
ಬಿಟ್ಟೋಗೊ ವೇಷ ಬಿಟ್ಟೋಗೊ ಶ್ವಾಸ
ಆದ್ರೂನು ಮನುಷ್ಯ ಮಾಡ್ತಾನೆ ಮೋಸ
ಎಂತ ಸುಡುಗಾಡೋ
ಎತ್ತಾಡ್ಸೊ ಮಕ್ಳೆಲ್ಲ ಎಡವಟ್ಟು ಆಗೋದ್ರೆ
ಮರ್ಯಾದೆ ಎಲ್ಲೈತೆ ಸತ್ಯನೆ ಸತ್ತೋದ್ರೆ
 
||ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಇಲ್ಲ ಎಂದು ಕೊರಗಬೇಡ ಇರುವುದನ್ನ ಕಳಿಬೇಡ…ಆಆಆ
ಆದದ್ದಾಗಲಿ ಜಗಿದಕದಕಜಗಿದಕದಕ
ಹೋದದ್‌ ಹೋಗಲಿ ಜಗಿದಕದಕಜಗಿದಕದಕ
ಆಯ್ತು ಹೋಯ್ತು ಅನ್ಕೊಬೇಡ ಮೂರು ಬಿಟ್ಟು ಬಾಳಬೇಡ
ತಿನ್ನೊ ಅನ್ನವ ಕದಿಬೇಡ…. ಆಆಆಆ
ಬರಿ ಮಂತ್ರಕೆ ಕಾಯಿ ಬೀಳದು
ಉಪ್ಪಿನಕಾಯಲೆ ಹೊಟ್ಟೆ ತುಂಬದು
ಗೋಡೇಗ್‌ ಅಂಟ್ಕೊಂಡಿರೊ ಹಲ್ಲಿಯಂಗಾಗ್ಬೇಡ
ಏನನ್ನು ಸಾಧಿಸದೆ ನೀರು ಬಿಟ್ಕೊಬೇಡ||

Aithu Hoyithu Ankobeda song lyrics from Kannada Movie Jatayu starring Raaj, Surabhi, Roopashree, Lyrics penned by Ramnarayan Sung by Jassie Gift, Music Composed by Vinay Chandra, film is Directed by Raaj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ