Kaddu Kaddu Nodi Lyrics

ಕದ್ದು ಕದ್ದು ನೋಡಿ Lyrics

in Jani

in ಜಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕದ್ದು ಕದ್ದು ನೋಡಿ ನನ್ನ ಗೆದ್ದೆ ಮುದ್ದು ಹುಡುಗ
ಹದ್ದುಮೀರಿ ಹಾಗೆ ಅಪ್ಪಿಕೊಳ್ಳೊ ನನ್ನ ಸಂಗ
ನೀನಿದ್ದರೆ ದಿನ ಹಬ್ಬ ಮಸ್ತಾಗಿದೆ ಅಬ್ಬಬ್ಬಬ್ಬ
ಕದ್ದು ಕದ್ದು ನೋಡಿ ನನ್ನ ಗೆದ್ದೆ ಮುದ್ದು ಹುಡುಗ (ಮುದ್ದು ಹುಡುಗ)
ಹದ್ದುಮೀರಿ ಹಾಗೆ ಅಪ್ಪಿಕೊಳ್ಳೊ ನನ್ನ ಸಂಗ
 
ನಿನ್ನ ಸೋಕಿದಾಗ ಹೆಚ್ಚಿತ್ತಲ್ಲ ಈಗ ಬಿಸಿಯ ಮೈಶಾಖ
ಮನ ತಂಪಾಗಿಸು ಮುದದಲ್ಲಿ ಮೋಹಿಸು
ಸುಖ ಸಂತೆಯಲ್ಲಿ ಚಿಂತೆ ಬಿಡಿಸು
ಪರವಶನಾಗಿ ಹೋದೆ ನಾ ಪಣವಿಡು ಕಾಲ
ಮೋಹದ ಸವಿಗೆ ಸೋತೆ ನಾ ಬಯಸಿದೆ ಲೀನ
ಹಸಿ ಹಸಿ ಹಸಿವಿನ ಔತಣ ಬಿಗಿ ಬಿಗಿ ಬೆಸೆದಿದೆ ಮಂಥನ
 
||ಕದ್ದು ಕದ್ದು ನೋಡಿ ನನ್ನ ಗೆದ್ದೆ ಮುದ್ದು ಹುಡುಗ
ಹದ್ದುಮೀರಿ ಹಾಗೆ ಅಪ್ಪಿಕೊಳ್ಳೊ ನನ್ನ ಸಂಗ||
 
ಮಾಯಜಾಲದಲ್ಲಿ ಸಿಕ್ಕಿಬಿದ್ದೆ ನಾನು ಹಾಕಿದೆ ಗಾಳನ
ಬಾರೊ ರಂಗೇರಿಸೊ ನಶೆಯಲ್ಲಿ ತೇಲಿಸೊ
ನಿನ್ನ ಪಾಶದಲ್ಲಿ ಬಂಧಿಯಾಗಿಸೊ
ಮಧುರತೆ ಮಾಗಿ ನೀ ತಾಕಿ ಮರೆತೆನು ಲೋಕ
ಮನಗಳ ಮಾತು ಒಂದಾಗಿ ಕರೆದಿದೆ ಸ್ವರ್ಗ
ಬಿರ ಬಿರ ಜಾರುವ ಸುಂದರಿ ಪದೆ ಪದೆ ಕಾಡಿದ ಮಂಜರಿ
ಮುದ್ದು ಮುದ್ದು ಜಾಣ ಬಂದು ನನ್ನ ದಿಲ್‌ ಸೇರೊ (ದಿಲ್‌ ಸೇರೊ)
ನೀನೆ ನನ್‌ ಪ್ರಾಣ ಅಪ್ಪಿ ಒಂದು ಪಪ್ಪಿ ತಾರೊ(ಪಪ್ಪಿ ಪಪ್ಪಿ ಪಪ್ಪಿ)
ನೀನಿದ್ದರೆ ದಿನ ಹಬ್ಬ ಮಸ್ತಾಗಿದೆ ಅಬ್ಬಬ್ಬಬ್ಬ
ಕದ್ದು ಕದ್ದು ನೋಡಿ ನನ್ನ ಗೆದ್ದೆ ಮುದ್ದು ಹುಡುಗ
ನೀನೆ ನನ್‌ ಪ್ರಾಣ ಅಪ್ಪಿ ಒಂದು ಪಪ್ಪಿ ತಾರೊ

Kaddu Kaddu Nodi song lyrics from Kannada Movie Jani starring Vijay Raghavendra, Milana Nagaraj,, Lyrics penned by Raj Kiran Sung by Shreya Ghoshal, Shashank Sheshagiri, Music Composed by Jassie Gift, film is Directed by PKH Das and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ