Ellellu Neene Neene Lyrics

ಎಲ್ಲೆಲ್ಲು ನೀನೆ ನೀನೆ Lyrics

in Jani

in ಜಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ಏನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
ಇದೊಂತರ ವೈರಸ್‌ ಎಫೆಕ್ಟ್‌ ಆದಂಗೆ
ಯಾಮಾರಿದ್ರೆ ಹಾರ್ಟನ್ನೆ ಸೇಲಿಗಿಟ್ಟಂಗೆ
ಈ ಮನಸ್ಸು ಕಳುವಾಗಿದೆ ಹೇ ನನಗೆ ಗೊತ್ತಿಲ್ಲದೆ
ಹೂಗನಸ್ಸು ಶುರುವಾಗಿದೆ ಹಗಲು ಇರುಳು ಎನ್ನದೆ
ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ತಾನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
 
ನಿನ್ನಿಂದೆ ಸುತ್ತುತ್ತಿದೆ ನನ್ನ ನೆರಳು 
ಇನ್ಮುಂದೆ ನೀನೆ ನಂಗೆ ಹಗಲು ಇರುಳು
ನೀನಿದ್ರೆ ಜೊತೆಗೆ ಚೆಂದ ಕಣೆ
ಕಣ್ಮುಂದೆ ಸ್ವರ್ಗ ಇದ್ದಂಗ್‌ ಕಣೆ
ನನ್ನಾಸೆ ಒಂದೆ ನಮ್ಮ ಪ್ರೀತಿ ಎಲ್ಲೆಲ್ಲು ಸುದ್ದಿ ಮಾಡಲಿ
ಈ ಹೃದಯ ಕುಣಿದಾಡಿದೆ ಖುಷಿಗೆ ಬಿಡುವಿಲ್ಲದೆ
ಹೇ ಸಮಯ ರಜೆ ಹಾಕಿದೆ ಸನಿಹ ತಾನಿಲ್ಲದೆ
 
ನಿನ್ನಿಂದ ದಿನಚರಿ ಅದಲು ಬದಲು
ನಂಗಿನ್ನು ದಿನವಿಡಿ ಅದಲು ಬದಲು
ಅಚ್ಚರಿ ಪಡದೆ ಆಹ್ವಾನಿಸು
ಹೂ ಬಿಟ್ಟರೆ ಸಿಗದು ಆಸ್ವಾದಿಸು    
ಇಂದೇಕೊ ಮನಸ್ಸು ದಾರಿ ತಪ್ಪಿ ತಪ್ಪನ್ನ ಮಾಡುವಂತಿದೆ
ಏ ಹರೆಯ ಕರೆ ನೀಡಿದೆ ವಿರಹ ನಾ ತಾಳದೆ
ಏ ಪ್ರಣಯ ಮಿತಿ ಮೀರಿದೆ ಸಲುಗೆ ಸರಿಕಾಣದೆ
 
||ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ಏನೆ ಏನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
ಇದೊಂತರ ವೈರಸ್‌ ಎಫೆಕ್ಟ್‌ ಆದಂಗೆ
ಯಾಮಾರಿದ್ರೆ ಹಾರ್ಟನ್ನೆ ಸೇಲಿಗಿಟ್ಟಂಗೆ
ಈ ಮನಸ್ಸು ಕಳುವಾಗಿದೆ ಹೇ ನನಗೆ ಗೊತ್ತಿಲ್ಲದೆ
ಹೂಗನಸ್ಸು ಶುರುವಾಗಿದೆ ಹಗಲು ಇರುಳು ಎನ್ನದೆ||

-
ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ಏನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
ಇದೊಂತರ ವೈರಸ್‌ ಎಫೆಕ್ಟ್‌ ಆದಂಗೆ
ಯಾಮಾರಿದ್ರೆ ಹಾರ್ಟನ್ನೆ ಸೇಲಿಗಿಟ್ಟಂಗೆ
ಈ ಮನಸ್ಸು ಕಳುವಾಗಿದೆ ಹೇ ನನಗೆ ಗೊತ್ತಿಲ್ಲದೆ
ಹೂಗನಸ್ಸು ಶುರುವಾಗಿದೆ ಹಗಲು ಇರುಳು ಎನ್ನದೆ
ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ತಾನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
 
ನಿನ್ನಿಂದೆ ಸುತ್ತುತ್ತಿದೆ ನನ್ನ ನೆರಳು 
ಇನ್ಮುಂದೆ ನೀನೆ ನಂಗೆ ಹಗಲು ಇರುಳು
ನೀನಿದ್ರೆ ಜೊತೆಗೆ ಚೆಂದ ಕಣೆ
ಕಣ್ಮುಂದೆ ಸ್ವರ್ಗ ಇದ್ದಂಗ್‌ ಕಣೆ
ನನ್ನಾಸೆ ಒಂದೆ ನಮ್ಮ ಪ್ರೀತಿ ಎಲ್ಲೆಲ್ಲು ಸುದ್ದಿ ಮಾಡಲಿ
ಈ ಹೃದಯ ಕುಣಿದಾಡಿದೆ ಖುಷಿಗೆ ಬಿಡುವಿಲ್ಲದೆ
ಹೇ ಸಮಯ ರಜೆ ಹಾಕಿದೆ ಸನಿಹ ತಾನಿಲ್ಲದೆ
 
ನಿನ್ನಿಂದ ದಿನಚರಿ ಅದಲು ಬದಲು
ನಂಗಿನ್ನು ದಿನವಿಡಿ ಅದಲು ಬದಲು
ಅಚ್ಚರಿ ಪಡದೆ ಆಹ್ವಾನಿಸು
ಹೂ ಬಿಟ್ಟರೆ ಸಿಗದು ಆಸ್ವಾದಿಸು    
ಇಂದೇಕೊ ಮನಸ್ಸು ದಾರಿ ತಪ್ಪಿ ತಪ್ಪನ್ನ ಮಾಡುವಂತಿದೆ
ಏ ಹರೆಯ ಕರೆ ನೀಡಿದೆ ವಿರಹ ನಾ ತಾಳದೆ
ಏ ಪ್ರಣಯ ಮಿತಿ ಮೀರಿದೆ ಸಲುಗೆ ಸರಿಕಾಣದೆ
 
||ಎಲ್ಲೆಲ್ಲು ನೀನೆ ನೀನೆ ಲವ್ವಾದ್ರೆ ಹೀಗೆ ಏನೆ ಏನೆ
ಗೊತ್ತಿಲ್ಲ ದೇವರ ಆಣೆ ನನಗೂನು ನಿನ್ನಗೇನೆ
ಇದೊಂತರ ವೈರಸ್‌ ಎಫೆಕ್ಟ್‌ ಆದಂಗೆ
ಯಾಮಾರಿದ್ರೆ ಹಾರ್ಟನ್ನೆ ಸೇಲಿಗಿಟ್ಟಂಗೆ
ಈ ಮನಸ್ಸು ಕಳುವಾಗಿದೆ ಹೇ ನನಗೆ ಗೊತ್ತಿಲ್ಲದೆ
ಹೂಗನಸ್ಸು ಶುರುವಾಗಿದೆ ಹಗಲು ಇರುಳು ಎನ್ನದೆ||

Ellellu Neene Neene song lyrics from Kannada Movie Jani starring Vijay Raghavendra, Milana Nagaraj,, Lyrics penned by Shivananje Gowda Sung by Udit Narayan ,Shwetha Mohan, Music Composed by Jassie Gift, film is Directed by PKH Das and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ