Bangade Bangade Lyrics

ಬಂಗಾಡೆ ಬಂಗಾಡೆ Lyrics

in Jani

in ಜಾನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂಗಾಡೆ ಬಂಗಾಡೆ ಮೀನಿದು ಬಂಗಾರ ಬಣ್ಣದ ಬಿಲ್ಲಿದು

ಹಿಗ್ಗಿ ಹಿಗ್ಗಿ ಬೀಸಿದೆ ಬಲೆಯ ಲಗ್ಗೆ ಲಗ್ಗೆ ಚಿಮ್ಮಿದೆ ಅಲೆಯ
ಅಂಜಲ್‌ ಅಂಜಲ್‌ ಅಂಜಲ್‌ ಕಣ್ಣಿನ ಅಂಜಲಿ ಸೂರು
ಜುಮ್‌ ಜುಮ್‌ ಜುಮ್‌ ಜುಮ್‌ ಜಾಲಿಬಜಾರು
ಜಾಲಿ ಬಜಾರಿದು ಜಾಲಿ ಬಜಾರಿದು ಜತ್ತಿನ ಜಾಡಿದು ಬಿಟ್ರೆ ಸಿಗದು
 
ಚೆಲ್ಲಾಟ ಚೆಲ್ಲಿದೆ ಚೆಂದದ ಕೋಟೆಗೆ ಸೇರಿಕೊ ಸಿಕ್ಸರ್‌ ಹೊಡೆದಂತೆ
ಹರುಷದ ಜಿಗಿ ಹೊಳೆಯಲಿ ಮನ ಬೆರೆಯಲಿ ದಿನ ಕಳೆಯುದಲಿ
ಅಂಕೆ ಯಾಕೆ ಲೇ ಲೇ ಲೇ ಲೇ ಹುಚ್ಚು ರೇಖೆ ಹೊಸ ಅನುಭವಕ್ಕೆ
ಇಲ್ಲಿ ಇಲ್ಲಿ ಇಲ್ಲಿ ಸಿಗಡಿ ಗಲ್ಲಿ ಗಲ್ಲಿಲಿ ಬಾಂಜಿ ಅಡ್ಡಕ್ಕೆ ರಂಗಿನ ಹೋಳಿ

ಶೃಂಗಾರ ಸುತ್ತಿದ ಬೆಚ್ಚನೆ ಬೆಳಗಲಿ ರಾಕಿಂಗ್‌ ಸಂಭ್ರಮ ಪಡಸಾಲೆ
ಸಡಗರ ಕಾಲ ಹಂಚೊಲೆ ನೀ ಬಿಡದೆಲೆ ಹಿಡಿ ಗಲುವ ಸೆಲೆ
ಹುಚ್ಚಿ ಬೊಮ್ಮ ಮಮಮ ಮಿರ್ಚಿ ಗುಮ್ಮ ರಿಮ್ಮ ಜುಮ್ಮ ಜುಮ್‌ ಜುಮ್ಮ
ಲಕ್ಕಿ ಲಕ್ಕಿ ಲಕ್ಕಿ ಭೂತಾಯಿ ಬೆಳ್ಳಿ ಬಂಗಾರ ಹೊಳ್ಳಿ ಮೀನಿನ ವೈಯ್ಯಾರ ನೇರ
ಲಕ್ಕಿ ಭೂತಾಯಿ ಬೆಳ್ಳಿ ಬಂಗಾರ ಹೊಳ್ಳಿ ಮೀನಿನ ವೈಯ್ಯಾರ ನೇರ
 
||ಬಂಗಾಡೆ ಬಂಗಾಡೆ ಮೀನಿದು ಬಂಗಾರ ಬಣ್ಣದ ಬಿಲ್ಲಿದು

ಜಾಲಿ ಬಜಾರಿದು ಜಾಲಿ ಬಜಾರಿದು ಜತ್ತಿನ ಜಾಡಿದು ಬಿಟ್ರೆ ಸಿಗದು||

Bangade Bangade song lyrics from Kannada Movie Jani starring Vijay Raghavendra, Milana Nagaraj,, Lyrics penned by Raj Kiran Sung by Saayonara, Shashank Sheshagiri, Music Composed by Jassie Gift, film is Directed by PKH Das and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ