Thusu Mellane Lyrics

ತುಸುಮೆಲ್ಲನೆ Lyrics

in Jamboo Savari

in ಜಂಬೂ ಸವಾರಿ

LYRIC

Song Details Page after Lyrice

ತುಸುಮೆಲ್ಲನೆ ಕೊಂಚ ದೂರ ಜೊತೆಯಾಗಿ ಸಾಗುವ ಬಾರೆ
ತುಟಿ ಸೋಕಲಿ ಒಮ್ಮೆ ಹೀಗೆ ನನ್ನನ್ನೆ ನಾ ಮರೆಯೊ ಹಾಗೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ
 
ಇಬ್ಬನಿಗೆ ಕೂಗಿ ಹೇಳುವೆ ಕರಗದಿರೊ ಕರಗದಿರೆಂದು
ಮುಂಜಾನೆಗೆ ಮನವಿಯ ಮಾಡುವೆ ತೆರಳದಿರು ತೆರಳದಿರೆಂದು
ನೀನೆ ಬರೆದ ದಂತ ಕವನ ಮುಗಿವ ಮುನ್ನ ಗೀಚು ಸಾಲು
ಕೇಳದೇನೆ ಕಾಡುವಂತೆ ಒಮ್ಮೆ ಚುಂಬಿಸೆ
ಸಾಕು ಇನ್ನು ಸಾವೆ ಬರಲಿ ಈ ಜನ್ಮಕೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ
 
ಹೂಗಳೆಯೆ ಬಾಗಿ ಹೇಳಿವೆ ನೀ ಚೆಂದವೆ ಚೆಂದವೆ ಎಂದು
ಚಂದ್ರನಿಗೆ ಪತ್ರವ ಬರೆಯುವೆ ನೀ ಏತಕೆ ಏತಕೆ ಎಂದು
ನಿನ್ನ ನಗುವ ಚಂದ್ರಯಾನ ಕರಗೊ ಮುನ್ನ ನೀಡು ಪಾಲು
ಹೇಳದೇನೆ ಕೇಳುವಂತೆ ಒಮ್ಮೆ ಕಾಡಿಸೆ
ನಿನ್ನ ಸಣ್ಣ ಮೌನ ಸಾಕು ಈ ಪ್ರಾಣಕೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ

ತುಸುಮೆಲ್ಲನೆ ಕೊಂಚ ದೂರ ಜೊತೆಯಾಗಿ ಸಾಗುವ ಬಾರೆ
ತುಟಿ ಸೋಕಲಿ ಒಮ್ಮೆ ಹೀಗೆ ನನ್ನನ್ನೆ ನಾ ಮರೆಯೊ ಹಾಗೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ
 
ಇಬ್ಬನಿಗೆ ಕೂಗಿ ಹೇಳುವೆ ಕರಗದಿರೊ ಕರಗದಿರೆಂದು
ಮುಂಜಾನೆಗೆ ಮನವಿಯ ಮಾಡುವೆ ತೆರಳದಿರು ತೆರಳದಿರೆಂದು
ನೀನೆ ಬರೆದ ದಂತ ಕವನ ಮುಗಿವ ಮುನ್ನ ಗೀಚು ಸಾಲು
ಕೇಳದೇನೆ ಕಾಡುವಂತೆ ಒಮ್ಮೆ ಚುಂಬಿಸೆ
ಸಾಕು ಇನ್ನು ಸಾವೆ ಬರಲಿ ಈ ಜನ್ಮಕೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ
 
ಹೂಗಳೆಯೆ ಬಾಗಿ ಹೇಳಿವೆ ನೀ ಚೆಂದವೆ ಚೆಂದವೆ ಎಂದು
ಚಂದ್ರನಿಗೆ ಪತ್ರವ ಬರೆಯುವೆ ನೀ ಏತಕೆ ಏತಕೆ ಎಂದು
ನಿನ್ನ ನಗುವ ಚಂದ್ರಯಾನ ಕರಗೊ ಮುನ್ನ ನೀಡು ಪಾಲು
ಹೇಳದೇನೆ ಕೇಳುವಂತೆ ಒಮ್ಮೆ ಕಾಡಿಸೆ
ನಿನ್ನ ಸಣ್ಣ ಮೌನ ಸಾಕು ಈ ಪ್ರಾಣಕೆ
ಮನಸ್ಸಾಗಿದೆ ಮನಸ್ಸೋತಿದೆ ಬಾ ಬಾರೆ ನನ್ನ ಸೇರೆ
ಭರಪೂರ ಪ್ರೀತಿ ತಾರೆ
ಭರಪೂರ ಪ್ರೀತಿ ತಾರೆ

Thusu Mellane song lyrics from Kannada Movie Jamboo Savari starring Prajwal Devaraj, Nikki Galrani, Mithra, Lyrics penned by Chandru S L Sung by Koushik, Music Composed by S Prem kumar, film is Directed by K C Venugopal and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ