Kannigu Kanade Lyrics

ಕಣ್ಣಿಗು ಕಾಣದೆ Lyrics

in Jamboo Savari

in ಜಂಬೂ ಸವಾರಿ

LYRIC

Song Details Page after Lyrice

ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು
ಪದದಲು ಮೂಡದೆ ಸ್ವರದಲು ಇಣುಕದೆ
ಸವಿಗಾನವೆ ಆದೆಯ ಯಾರು ನೀನು
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
ತುಟಿ ಮೇಲೆ ನಗುವ ಒಂದಿಂಚು ತಂದು
ಚುಂಬಿಸಿ ಹೋದವಳೆ ನೀನ್ಯಾರೆ
ಸುಳಿವೊಂದು ಕೊಡದೆ ಎದೆಗೂಡಿನೊಳಗೆ
ಹೆಜ್ಜೆ ಇಟ್ಟವನೆ ನೀ ಯಾರೊ
ಕವಿತೆಗಳ ಸಾಲಿನಲ್ಲಿ ಕವಿಗೂಡು ಕಾಣದಂತೆ
ಅವಿತು ಕುಳಿತ ತುಂಟ ಪದವೆ ನೀನು ಯಾರೆ
ನನ್ನೆದೆಯ ಗೂಡಿನಲ್ಲಿ ನನಗೇನೆ ತಾಕದಂತೆ
ನನ್ನ ಹೆಸರ ಗೀಚಿದವನೆ ನೀನು ಯಾರೊ
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
||ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು||
 
ಕಣ್‌ ಸನ್ನೆಯಲ್ಲೆ ನನ್ನ ಕನಸ್ಸನ್ನೆಲ್ಲ
ಕದ್ದೊಯ್ದ ಕಳ್ಳಿ ಅದು ನೀ ಯಾರೆ
ತುಟಿಬಿಚ್ಚದೇನೆ ಮೌನದಲಿ ಬಂದು
ಮನಸನ್ನು ಗಿಲ್ಲಿದವ ನೀ ಯಾರೊ
ಹೃದಯದ ಅಂಚೆಯಲ್ಲಿ ವಿಳಾಸವೇನು ಇರದೆ
ಅಂದ ಚೆಂದ ಚಿತ್ರಪಟವೆ ನೀನು ಯಾರೆ
ತೀರದ ಮೌನದಲಿ ಕಡಲಿನ ಸಂಜೆಯಂತೆ
ನನ್ನ ಹೆಸರ ಕೂಗಿದವನೆ ನೀನು ಯಾರೊ
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
||ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು
ಪದದಲು ಮೂಡದೆ ಸ್ವರದಲು ಇಣುಕದೆ
ಸವಿಗಾನವೆ ಆದೆಯ ಯಾರು ನೀನು
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ ||
ಯಾರೆ ನೀನು ಯಾರೆ ಯಾರೆ ನೀನು ಯಾರೆ ||

ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು
ಪದದಲು ಮೂಡದೆ ಸ್ವರದಲು ಇಣುಕದೆ
ಸವಿಗಾನವೆ ಆದೆಯ ಯಾರು ನೀನು
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
ತುಟಿ ಮೇಲೆ ನಗುವ ಒಂದಿಂಚು ತಂದು
ಚುಂಬಿಸಿ ಹೋದವಳೆ ನೀನ್ಯಾರೆ
ಸುಳಿವೊಂದು ಕೊಡದೆ ಎದೆಗೂಡಿನೊಳಗೆ
ಹೆಜ್ಜೆ ಇಟ್ಟವನೆ ನೀ ಯಾರೊ
ಕವಿತೆಗಳ ಸಾಲಿನಲ್ಲಿ ಕವಿಗೂಡು ಕಾಣದಂತೆ
ಅವಿತು ಕುಳಿತ ತುಂಟ ಪದವೆ ನೀನು ಯಾರೆ
ನನ್ನೆದೆಯ ಗೂಡಿನಲ್ಲಿ ನನಗೇನೆ ತಾಕದಂತೆ
ನನ್ನ ಹೆಸರ ಗೀಚಿದವನೆ ನೀನು ಯಾರೊ
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
||ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು||
 
ಕಣ್‌ ಸನ್ನೆಯಲ್ಲೆ ನನ್ನ ಕನಸ್ಸನ್ನೆಲ್ಲ
ಕದ್ದೊಯ್ದ ಕಳ್ಳಿ ಅದು ನೀ ಯಾರೆ
ತುಟಿಬಿಚ್ಚದೇನೆ ಮೌನದಲಿ ಬಂದು
ಮನಸನ್ನು ಗಿಲ್ಲಿದವ ನೀ ಯಾರೊ
ಹೃದಯದ ಅಂಚೆಯಲ್ಲಿ ವಿಳಾಸವೇನು ಇರದೆ
ಅಂದ ಚೆಂದ ಚಿತ್ರಪಟವೆ ನೀನು ಯಾರೆ
ತೀರದ ಮೌನದಲಿ ಕಡಲಿನ ಸಂಜೆಯಂತೆ
ನನ್ನ ಹೆಸರ ಕೂಗಿದವನೆ ನೀನು ಯಾರೊ
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ
 
||ಕಣ್ಣಿಗು ಕಾಣದೆ ಮನಸ್ಸಿಗು ಬಾರದೆ
ಹೃದಯಕೆ ಬಂದೆಯ ಯಾರೆ ನೀನು
ಪದದಲು ಮೂಡದೆ ಸ್ವರದಲು ಇಣುಕದೆ
ಸವಿಗಾನವೆ ಆದೆಯ ಯಾರು ನೀನು
ಯಾರೊ ನೀನು ಯಾರೊ ನೀನು ಯಾರೊ ನೀನು ಯಾರೊ
ಯಾರೆ ನೀನು ಯಾರೆ ಯಾರೆ ನೀನು ಯಾರೆ ||
ಯಾರೆ ನೀನು ಯಾರೆ ಯಾರೆ ನೀನು ಯಾರೆ ||

Kannigu Kanade song lyrics from Kannada Movie Jamboo Savari starring Prajwal Devaraj, Nikki Galrani, Mithra, Lyrics penned by Chandru S L Sung by Koushik, Akanksha Badami, Music Composed by S Prem kumar, film is Directed by K C Venugopal and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ