ಊರೆ ಎದ್ದಿರಲು ಸೂರ್ಯ ಕಾದಿರಲು
ಅಲ್ಲೆ ಹಾಜರಿವರು
ಯಾರೆ ಕೂಗಿದರು ಯಾರೆ ಹಾರಿದರು
ಮಹಾಚೋರರಿವರು
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಈ ಜನರ ಕರ್ಮ
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಜನರ ಈ ಕರ್ಮ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗುಡ್ಡೆಯಾದ್ರು ಸರಿ ಬ್ಯಾಡೆಯಾದ್ರು ಸರಿ ಕದಿಯದನ್ನ ಬಿಡರು
ಸ್ಟಾರೆ ಆದ್ರು ಸರಿ ಯಾರೆ ಆದ್ರು ಸರಿ ಮಹಾಪುಂಡರಿವರು
ಓ ಆಂಟಿಯಾದ್ರು ಅರಿ ಅಂಕಲಾದ್ರು ಸರಿ
ಬೇಧ ಮಾಡರಿವರು
ಪೊಲೀಸ್ಸಾದ್ರು ಸರಿ ಕಳ್ರೆಯಿದ್ರು ಸರಿ
ವೃತ್ತಿಧರ್ಮ ಬಿಡರು
ದೇವರೆ ಇವರಿಗೆ ಫ್ಯಾನು ಇವರ ಮಾತು ತೂಫಾನು
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಾಡೆಯಾದ್ರು ಯಾರೆ ಆದ್ರು ಸರಿ ಕದಿವ ಧರ್ಮ ಬಿಡರು
ಹರ್ಟು ಆದ್ರು ಸರಿ ಏನೆ ಆದ್ರು ವರಿ
ಕ್ಯಾರೆ ಮಾಡರಿವರು
ಯಂಗೆ ಆದ್ರು ಸರಿ ಏಜೆ ಆದ್ರು ಸರಿ
ಕೈಯ್ಯ ಕೆಲಸ ಬಿಡರು
ಓ ಬಾಯ್ಸೆ ಆದ್ರು ಸರಿ ಗರ್ಲ್ಸೆ ಆದ್ರು ಸರಿ
ಕಳ್ಳ ಕೆಲಸ ಬಿಡರು
ಊರೇನೆ ಇವರಿಗೆ ಫ್ಯಾನು
ಇವರ ನಡೆ ಸುಲ್ತಾನು
ಊರೇನೆ ಇವರಿಗೆ ಫ್ಯಾನು
ಇವರ ನಡೆ ಸುಲ್ತಾನು
ಊರೆ ಎದ್ದಿರಲು ಸೂರ್ಯ ಕಾದಿರಲು
ಅಲ್ಲೆ ಹಾಜರಿವರು
ಯಾರೆ ಕೂಗಿದರು ಯಾರೆ ಹಾರಿದರು
ಮಹಾಚೋರರಿವರು
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಈ ಜನರ ಕರ್ಮ
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಜನರ ಈ ಕರ್ಮ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಊರೆ ಎದ್ದಿರಲು ಸೂರ್ಯ ಕಾದಿರಲು
ಅಲ್ಲೆ ಹಾಜರಿವರು
ಯಾರೆ ಕೂಗಿದರು ಯಾರೆ ಹಾರಿದರು
ಮಹಾಚೋರರಿವರು
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಈ ಜನರ ಕರ್ಮ
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಜನರ ಈ ಕರ್ಮ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗುಡ್ಡೆಯಾದ್ರು ಸರಿ ಬ್ಯಾಡೆಯಾದ್ರು ಸರಿ ಕದಿಯದನ್ನ ಬಿಡರು
ಸ್ಟಾರೆ ಆದ್ರು ಸರಿ ಯಾರೆ ಆದ್ರು ಸರಿ ಮಹಾಪುಂಡರಿವರು
ಓ ಆಂಟಿಯಾದ್ರು ಅರಿ ಅಂಕಲಾದ್ರು ಸರಿ
ಬೇಧ ಮಾಡರಿವರು
ಪೊಲೀಸ್ಸಾದ್ರು ಸರಿ ಕಳ್ರೆಯಿದ್ರು ಸರಿ
ವೃತ್ತಿಧರ್ಮ ಬಿಡರು
ದೇವರೆ ಇವರಿಗೆ ಫ್ಯಾನು ಇವರ ಮಾತು ತೂಫಾನು
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಾಡೆಯಾದ್ರು ಯಾರೆ ಆದ್ರು ಸರಿ ಕದಿವ ಧರ್ಮ ಬಿಡರು
ಹರ್ಟು ಆದ್ರು ಸರಿ ಏನೆ ಆದ್ರು ವರಿ
ಕ್ಯಾರೆ ಮಾಡರಿವರು
ಯಂಗೆ ಆದ್ರು ಸರಿ ಏಜೆ ಆದ್ರು ಸರಿ
ಕೈಯ್ಯ ಕೆಲಸ ಬಿಡರು
ಓ ಬಾಯ್ಸೆ ಆದ್ರು ಸರಿ ಗರ್ಲ್ಸೆ ಆದ್ರು ಸರಿ
ಕಳ್ಳ ಕೆಲಸ ಬಿಡರು
ಊರೇನೆ ಇವರಿಗೆ ಫ್ಯಾನು
ಇವರ ನಡೆ ಸುಲ್ತಾನು
ಊರೇನೆ ಇವರಿಗೆ ಫ್ಯಾನು
ಇವರ ನಡೆ ಸುಲ್ತಾನು
ಊರೆ ಎದ್ದಿರಲು ಸೂರ್ಯ ಕಾದಿರಲು
ಅಲ್ಲೆ ಹಾಜರಿವರು
ಯಾರೆ ಕೂಗಿದರು ಯಾರೆ ಹಾರಿದರು
ಮಹಾಚೋರರಿವರು
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಈ ಜನರ ಕರ್ಮ
ಏನಯ್ಯ ದೇವ ನಿನ್ನ ಮರ್ಮ
ಕಾಪಾಡು ಜನರ ಈ ಕರ್ಮ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
ಗಣಪತಿ ಬಪ್ಪ ಓ ಮೋರಿಯ
Oore Eddiralu song lyrics from Kannada Movie Jamboo Savari starring Prajwal Devaraj, Nikki Galrani, Mithra, Lyrics penned by Chandru S L Sung by L N Shastry, Music Composed by S Prem kumar, film is Directed by K C Venugopal and film is released on 2014