Dehava Neenu Lyrics

ದೇಹವ ನೀನು Lyrics

in Jamboo Savari

in ಜಂಬೂ ಸವಾರಿ

LYRIC

Song Details Page after Lyrice

-
ದೇಹವ ನೀನು ಬಂಧಿಸಬಲ್ಲೆ ಮನಸ್ಸನು ಬಂಧಿಸಲಾರೆ
ಎದೆಯಲಿ ಉರಿಯುವ ಸ್ನೇಹದ ದೀಪವ ಎಂದಿಗು ನಂದಿಸಲಾರೆ
ಪ್ರಾಣಿಯೊ ಮನುಜನೊ ತರತಮವಿಲ್ಲದೆ ದೇಹದ ಭಾವನೆ ಹೂವಾಗರಳದೆ
ಪ್ರಾಣಿಯು ಮನುಜರು ಸಮಕಾಣೊ ಪ್ರೀತಿಯು ಮಾತ್ರವೆ ನಿಜ ಕಾಣೊ

ಪಶುವೊ ಪಕ್ಷಿಯೊ ಮನುಜನ ಮನಸ್ಸೊ ಕಾಡಿನ ಬೀಡೊ ನಾಡಿನ ಗೂಡೊ
ಜೀವದ ಮಿಡಿತವೆ ನಿಜ ಕಾಣೊ ಜೀವಕ್ಕೆ ಭೇದಗಳಿಲ್ಲ ಕಣೊ
 
||ದೇಹವ ನೀನು ಬಂಧಿಸಬಲ್ಲೆ ಮನಸ್ಸನು ಬಂಧಿಸಲಾರೆ
ಎದೆಯಲಿ ಉರಿಯುವ ಸ್ನೇಹದ ದೀಪವ ಎಂದಿಗು ನಂದಿಸಲಾರೆ||
 
ಅಗಲಿಕೆ ಕಂಬನಿ ತುಳುಕಿದೆ ಕಣ್ಣಲಿ ಎಳೆಮನ ಸುಡುತ್ತಿವೆ ನೋವಿನ ಕುದಿಯಲಿ
ಜನುಮದ ಜಾತ್ರೆಯು ಮುಗಿದಂತೆ ಬದುಕಿನ ಪಾತ್ರೆಯು ಸಿಡಿದಂತೆ
 
ಎಂದಿಗು ನಂದಿಸಲಾರೆ
 
Dehava Neenu song lyrics from Kannada Movie Jamboo Savari starring Master Jayanth, Kala, BAS Prasanna, Lyrics penned by Rudramurthy Shastry Sung by Ravi, Music Composed by Vijaya Bhaskar, film is Directed by Lalitha Ravi and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ