-
ಆನೆ ಬಂತು ಆನೆ ಮಲ್ಲಿಗೆ ಬಣ್ಣದ ಬೆಳ್ಳಿ ಆನೆ
ಸಿಂಗಾಪುರದ ಆನೆ ನಮ್ಮ ಸಾಂಬ ತಂದಿದಾನೆ
ಆನೆ ಬಂತು ಆನೆ ಮಲ್ಲಿಗೆ ಬಣ್ಣದ ಬೆಳ್ಳಿ ಆನೆ
ಆನೆ ಬಂತು ಆನೆ
ಹೆಲ್ಲೊ ಅಂದ್ರೆ ತಲೆ ಬಾಗ್ತಾನೆ
ನೋ ನೋ ಅಂದ್ರೆ ಕೂಗ್ ಹಾಕ್ತಾನೆ
ತೆಂಗಿನಕಾಯಿ ನುಂಗ್ ಹಾಕ್ತಾನೆ
ರಾಶಿ ಕಬ್ಬು ತಿಂದ್ ಹಾಕ್ತಾನೆ
ಮೋಟದ ರೇಸನ್ನು ಏರ್ಪಡಿಸಿದ್ರೆ
ರಿಂಗ್ ಮಾಸ್ತರನ್ನೆ ಹಿಂದ್ ಹಾಕ್ತಾನೆ
ಏನಪ್ಪ ಇದು ನಾಮ ಭೀಮ ಭೀಮ ಭೀಮ
ಅಪ್ಪನ್ ಚಿಕ್ಕಪ್ಪ ಇವ್ನು
ರಾಮು ಸೋದರ ಮಾಮ
ಸಾಂಬಗಿವ್ನು ಗೆಳೆಯ ನಮ್ಮ ಹೆಚ್ ಎಮ್ ಗಿವ್ನು ಅಳಿಯ
ಆನೆ ಬಂತು ಆನೆ
ಎಂತ ಭಾರಿ ಆನೆ ಚಡ್ಡಿ ಮಾತ್ರ ಕಾಣೆ
ಗುಜ್ಜಿ ನಾವೆ ಹೊಲ್ಸೋನ್ ಕಣೆ ಅಜ್ಜಿ ಸೀರೆಲೇನೆ
ಸಾವಿರ ಗಜ ಬಟ್ಟೆ ಬೇಕು ಮುಚ್ಚೋದಕ್ಕೆ ಹೊಟ್ಟೆ
ಎರಡೆ ರೆಪ್ಪೆ ಸಾಕಲ್ಲಣ್ಣ ಮುಚ್ಚೋದಕ್ಕೆ ಕಣ್ಣ
ಒಪ್ಗೇನೆ ಭೀಮಣ್ಣ ಒಪ್ಗೇನೆ ಭೀಮಣ್ಣ
ಕೈಲಾಸದಿಂದ ಬಂದಿದಾನೆ ಇವನ್ಯಾರಂತೆ ಗಣಪತಿನೆ
ದೇವರಾಣೆ ಗೌರಿಸುತನೆ ನಮ್ಮ ಊರಿಗೆ ಬಂದಿದಾನೆ
ಹಾವನು ಹೊಟ್ಟೆಗೆ ಕಟ್ಟಿದಾನೆ ಚಂದ್ರನ ಮೂತಿಗೆ ಕೊಟ್ಟಿದಾನೆ
ಶಿವಪಾರ್ವತಿಯ ಸುತ್ತಿದಾನೆ ಮಕ್ಕಳ ಪ್ರೀತಿಲಿ ಎತ್ತಿದಾನೆ
ಎತ್ತಿರೆ ಆರತಿಯ ಗಣಪಗೆ ಎತ್ತಿರೆ ಆರತಿಯೆ
ಎತ್ತಿರೆ ಆರತಿಯ ಗಣಪಗೆ ಎತ್ತಿರೆ ಆರತಿಯೆ
-
ಆನೆ ಬಂತು ಆನೆ ಮಲ್ಲಿಗೆ ಬಣ್ಣದ ಬೆಳ್ಳಿ ಆನೆ
ಸಿಂಗಾಪುರದ ಆನೆ ನಮ್ಮ ಸಾಂಬ ತಂದಿದಾನೆ
ಆನೆ ಬಂತು ಆನೆ ಮಲ್ಲಿಗೆ ಬಣ್ಣದ ಬೆಳ್ಳಿ ಆನೆ
ಆನೆ ಬಂತು ಆನೆ
ಹೆಲ್ಲೊ ಅಂದ್ರೆ ತಲೆ ಬಾಗ್ತಾನೆ
ನೋ ನೋ ಅಂದ್ರೆ ಕೂಗ್ ಹಾಕ್ತಾನೆ
ತೆಂಗಿನಕಾಯಿ ನುಂಗ್ ಹಾಕ್ತಾನೆ
ರಾಶಿ ಕಬ್ಬು ತಿಂದ್ ಹಾಕ್ತಾನೆ
ಮೋಟದ ರೇಸನ್ನು ಏರ್ಪಡಿಸಿದ್ರೆ
ರಿಂಗ್ ಮಾಸ್ತರನ್ನೆ ಹಿಂದ್ ಹಾಕ್ತಾನೆ
ಏನಪ್ಪ ಇದು ನಾಮ ಭೀಮ ಭೀಮ ಭೀಮ
ಅಪ್ಪನ್ ಚಿಕ್ಕಪ್ಪ ಇವ್ನು
ರಾಮು ಸೋದರ ಮಾಮ
ಸಾಂಬಗಿವ್ನು ಗೆಳೆಯ ನಮ್ಮ ಹೆಚ್ ಎಮ್ ಗಿವ್ನು ಅಳಿಯ
ಆನೆ ಬಂತು ಆನೆ
ಎಂತ ಭಾರಿ ಆನೆ ಚಡ್ಡಿ ಮಾತ್ರ ಕಾಣೆ
ಗುಜ್ಜಿ ನಾವೆ ಹೊಲ್ಸೋನ್ ಕಣೆ ಅಜ್ಜಿ ಸೀರೆಲೇನೆ
ಸಾವಿರ ಗಜ ಬಟ್ಟೆ ಬೇಕು ಮುಚ್ಚೋದಕ್ಕೆ ಹೊಟ್ಟೆ
ಎರಡೆ ರೆಪ್ಪೆ ಸಾಕಲ್ಲಣ್ಣ ಮುಚ್ಚೋದಕ್ಕೆ ಕಣ್ಣ
ಒಪ್ಗೇನೆ ಭೀಮಣ್ಣ ಒಪ್ಗೇನೆ ಭೀಮಣ್ಣ
ಕೈಲಾಸದಿಂದ ಬಂದಿದಾನೆ ಇವನ್ಯಾರಂತೆ ಗಣಪತಿನೆ
ದೇವರಾಣೆ ಗೌರಿಸುತನೆ ನಮ್ಮ ಊರಿಗೆ ಬಂದಿದಾನೆ
ಹಾವನು ಹೊಟ್ಟೆಗೆ ಕಟ್ಟಿದಾನೆ ಚಂದ್ರನ ಮೂತಿಗೆ ಕೊಟ್ಟಿದಾನೆ
ಶಿವಪಾರ್ವತಿಯ ಸುತ್ತಿದಾನೆ ಮಕ್ಕಳ ಪ್ರೀತಿಲಿ ಎತ್ತಿದಾನೆ
ಎತ್ತಿರೆ ಆರತಿಯ ಗಣಪಗೆ ಎತ್ತಿರೆ ಆರತಿಯೆ
ಎತ್ತಿರೆ ಆರತಿಯ ಗಣಪಗೆ ಎತ್ತಿರೆ ಆರತಿಯೆ
Aane Banthu Aane song lyrics from Kannada Movie Jamboo Savari starring Master Jayanth, Kala, BAS Prasanna, Lyrics penned by H S Venkatesh Murthy Sung by Manjula Gururaj,���Kusuma,���B.R. Chaya, Music Composed by Vijaya Bhaskar, film is Directed by Lalitha Ravi and film is