Aaha Theredide Kinnaraloka Lyrics

ಆಹ ತೆರೆದಿದೆ ಕಿನ್ನರಲೋಕದ Lyrics

in Jamboo Savari

in ಜಂಬೂ ಸವಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು
ಹಕ್ಕಿಯ ಹಾಗೆ ಹಾರಿವೆ ಏರಿವೆ ಲಾಟರಿ ಟಿಕೇಟು
ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು
ಹಕ್ಕಿಯ ಹಾಗೆ ಹಾರಿವೆ ಏರಿವೆ ಲಾಟರಿ ಟಿಕೇಟು
 
ನಾನೆ ರಾಜ ಬೇಕಾದ್ದೇನು ಬಗೆ ಬಗೆ ತಿಂಡಿಯ ಪ್ಲೇಟು
ಬರಿಗಾಲವರಿಗೆ ಬಣ್ಣದ ಬೂಟು ತೇಲಾಡುವ ಸಾರೋಟು
 
||ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು||
 
ಬೆಂಕಿ ಹತ್ತಿದ ಸರ್ಕಸ್‌ ತೇರಿಗೆ ಮಳೆ ಸುರಿಸುವುದು ಟಿಕೇಟು
ಪೆನ್ಷನ್‌ ಕಛೇರಿ ತರಲೆ ಮಾಡೆ ತಲಾ ಒಂದೊಂದೇಟು
 
ಎಲ್ಲಿದ್ದಾನೊ ಅಲ್ಲಾಹುದ್ದೀನು
ಎಲ್ಲಿದ್ದಾನೊ ಅಲ್ಲಾಹುದ್ದೀನು
ನೀನೆ ನೀನೆ ನೀನು ನೀನು
ಹಾಲಿನ ಹಳ್ಳ ಓ ರಸಗುಲ್ಲ ಕ್ಷಣದಲ್ಲಿ ತರಿಸುವೆ ನಾನು
ಸವಿಯಿರಿ ಹಾಲಿ ಜೇನು
 
||ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು||

-
ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು
ಹಕ್ಕಿಯ ಹಾಗೆ ಹಾರಿವೆ ಏರಿವೆ ಲಾಟರಿ ಟಿಕೇಟು
ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು
ಹಕ್ಕಿಯ ಹಾಗೆ ಹಾರಿವೆ ಏರಿವೆ ಲಾಟರಿ ಟಿಕೇಟು
 
ನಾನೆ ರಾಜ ಬೇಕಾದ್ದೇನು ಬಗೆ ಬಗೆ ತಿಂಡಿಯ ಪ್ಲೇಟು
ಬರಿಗಾಲವರಿಗೆ ಬಣ್ಣದ ಬೂಟು ತೇಲಾಡುವ ಸಾರೋಟು
 
||ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು||
 
ಬೆಂಕಿ ಹತ್ತಿದ ಸರ್ಕಸ್‌ ತೇರಿಗೆ ಮಳೆ ಸುರಿಸುವುದು ಟಿಕೇಟು
ಪೆನ್ಷನ್‌ ಕಛೇರಿ ತರಲೆ ಮಾಡೆ ತಲಾ ಒಂದೊಂದೇಟು
 
ಎಲ್ಲಿದ್ದಾನೊ ಅಲ್ಲಾಹುದ್ದೀನು
ಎಲ್ಲಿದ್ದಾನೊ ಅಲ್ಲಾಹುದ್ದೀನು
ನೀನೆ ನೀನೆ ನೀನು ನೀನು
ಹಾಲಿನ ಹಳ್ಳ ಓ ರಸಗುಲ್ಲ ಕ್ಷಣದಲ್ಲಿ ತರಿಸುವೆ ನಾನು
ಸವಿಯಿರಿ ಹಾಲಿ ಜೇನು
 
||ಆಹ ತೆರೆದಿದೆ ಕಿನ್ನರಲೋಕದ ಚಿನ್ನದ ಗೇಟು||

Aaha Theredide Kinnaraloka song lyrics from Kannada Movie Jamboo Savari starring Master Jayanth, Kala, BAS Prasanna, Lyrics penned by H S Venkatesh Murthy Sung by Kusuma, B.R. Chaya, Music Composed by Vijaya Bhaskar, film is Directed by Lalitha Ravi and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ