-
ಒಂದು ಕಥೆ ಹೇಳುವೆ ಕೇಳಿ
ಒಂದು ಕಥೆ ಹೇಳುವೆ
ಅರಳುವ ಮುನ್ನವೆ ಬಾಡಿದ ಹೂಗಳ
ಕಥೆ ಹೇಳುವೆ ಕೇಳಿ
ಒಂದಾನೊಂದು ಊರ ತುಂಬ ಮಕ್ಕಳ ಜಿಗಿತ ಕುಣಿತ ಎಲ್ಲ ಇತ್ತು
ಖುಷಿಯು ತುಂಬಿ ಊರು ನಗು ನಗುತ ಇತ್ತು
ರಾಕ್ಷಸನು ಕಾಲಿಟ್ಟ ಅಲ್ಲಿ
ವಿಷದ ರೂಪ ಹೊತ್ತು ಬಂದ ಅವನು
ಹಾಲುಗಲ್ಲದ ಹಸುಳೆಯ ಕೊಂದ ಅವನು
ವಿಷದ ರೂಪ ಹೊತ್ತು ಬಂದ ಅವನು
ಹಾಲುಗಲ್ಲದ ಹಸುಳೆಯ ಕೊಂದ ಅವನು
ಕೊಂದ ಅವನು
ಎಂಡೋಸಲ್ಫನವನ ಹೆಸರು ಎಷ್ಟೊ ಮಂದಿಗೆ ತೆಗೆದ ಉಸಿರು
ಎಂಡೋಸಲ್ಫನವನ ಹೆಸರು ಎಷ್ಟೊ ಮಂದಿಗೆ ತೆಗೆದ ಉಸಿರು
ಭೂಮಿಯ ಮೇಲೆ ಒಂದು ನರಕ
ದೇವರು ಸೃಷ್ಟಿ ಮಾಡಿದ ಹಾಗೆ ತಾನೆ
ಮಾನವ ಇಲ್ಲಿ ಕೇವಲೆ ನೆಪವೆ ತಾನೆ
ಹಣೆಯ ಬರಹ ಬರೆದುಹೋದ ಬ್ರಹ್ಮ
ತಟ್ಟದೆ ಇರದು ಇವರು ಇಡುವ ಶಾಪ
ಬಡವನ ಕೋಪ ದವಡೆಗೆ ಮೂಲ ಪಾಪ
ಎಂಡೋಸಲ್ಫನಿದರ ಹೆಸರು ಇದರ ವಿಷಕ್ಕೆ ಬದುಕೆ ಕೆಸರು

Ondu Kathe Heluve song lyrics from Kannada Movie Jakanachari Avana Thamma Shuklachari starring Master Mahesh, Master Jeyad, Master Vinay, Lyrics penned by V Nagendra Prasad Sung by Raghotthama, Anil C J, Music Composed by Anil C J, film is Directed by Raja Ravivarma and film is released on 2019