-
ಮಣ್ಣಿನ ಬೊಂಬೆ ಮರೆಯಾಗಿ ಹೋಯ್ತು
ಆ ಬೊಂಬೆ ನೆನಪು ಕಣ್ಣೀರು ತಂತು
ಜೊತೆಗಿರುವ ಆ ನೆರಳು ದೂರಾಯಿತೆ
ವಿಧಿ ಮುಂದೆ ನಮ್ಮ ಬದುಕು ಉರುಳಾಯಿತೆ
ಈ ಪಯಣ ಸಾಗುತ್ತಿದೆ ಗೊತ್ತಿಲ್ಲದೆ
-
ಮಣ್ಣಿನ ಬೊಂಬೆ ಮರೆಯಾಗಿ ಹೋಯ್ತು
ಆ ಬೊಂಬೆ ನೆನಪು ಕಣ್ಣೀರು ತಂತು
ಜೊತೆಗಿರುವ ಆ ನೆರಳು ದೂರಾಯಿತೆ
ವಿಧಿ ಮುಂದೆ ನಮ್ಮ ಬದುಕು ಉರುಳಾಯಿತೆ
ಈ ಪಯಣ ಸಾಗುತ್ತಿದೆ ಗೊತ್ತಿಲ್ಲದೆ