-
ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಬದುಕ್ಕೊಂದು ಅತಿಮಧುರ ಆಲಾಪನೆ
ಹೊಸದೇನೊ ಸಾಧಿಸುವ ಆಲೋಚನೆ
ಎಲ್ಲೆಲ್ಲು ಕೇಳುತ್ತಿದೆ ಸಂಗೀತವೆ
ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಆ ಸೂರ್ಯ ಆ ಚಂದ್ರ ನಮಗಿಬ್ಬರು
ಕಾಡೊಳಗೆ ಹೀವಂತೆ ನಾವಿಬ್ಬರು
ಅನುಭವದ ಕಡಲೊಳಗೆ ಅರಿವೆ ಗುರು
ಅವ ನಡೆಸಿದ ಹಾಗೆ ನಡೆಯುತ್ತಿರು
ಜಾತಕನು ಇಲ್ಲ ಗೋತ್ರನು ಇಲ್ಲ
ಎಲ್ಲರ ಹಾಗೇನೆ ನಾವಿಬ್ಬರು
ಜಂಜಾಟ ಇರುವ ಜಾತ್ರೆನೆ ಬದುಕು
ದ್ದಾಗ ಸಂತೋಷ ಹಂಚುತ್ತಿರು
ಹಂಚುತ್ತಿರು
||ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ||
ಈ ಛಲಕ್ಕೆ ಆ ಗೆಲುವು ಸಿಗಬಲ್ಲದೆ
ನೂರೆಂಟು ಆದರ್ಶ ಕಣ್ಮುಂದಿದೆ
ಬಡತನದ ಬದುಕಲ್ಲಿ ಕನಸ್ಸು ಸೆರೆ
ನನಸ್ಸಾಗೊ ವರವೊಂದ ಕೊಡೊ ದೇವರೆ
ಹೆತ್ತವಳು ಬೇಕು ಹೊತ್ತವರು ಬೇಕು
ಜೊತೆಯಲ್ಲಿ ಇರಬೇಕು ಆ ದೇವರು
ಯಾರೇನೆ ಅನ್ನಲಿ ನೋವೇನೆ ಬರಲಿ
ಮನಸ್ಸೇಳುವ ಮಾತು ಕೇಳುತ್ತಿರು
ಕೇಳುತ್ತಿರು
||ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಬದುಕ್ಕೊಂದು ಅತಿಮಧುರ ಆಲಾಪನೆ
ಹೊಸದೇನೊ ಸಾಧಿಸುವ ಆಲೋಚನೆ
ಎಲ್ಲೆಲ್ಲು ಕೇಳುತ್ತಿದೆ ಸಂಗೀತವೆ ||
-
ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಬದುಕ್ಕೊಂದು ಅತಿಮಧುರ ಆಲಾಪನೆ
ಹೊಸದೇನೊ ಸಾಧಿಸುವ ಆಲೋಚನೆ
ಎಲ್ಲೆಲ್ಲು ಕೇಳುತ್ತಿದೆ ಸಂಗೀತವೆ
ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಆ ಸೂರ್ಯ ಆ ಚಂದ್ರ ನಮಗಿಬ್ಬರು
ಕಾಡೊಳಗೆ ಹೀವಂತೆ ನಾವಿಬ್ಬರು
ಅನುಭವದ ಕಡಲೊಳಗೆ ಅರಿವೆ ಗುರು
ಅವ ನಡೆಸಿದ ಹಾಗೆ ನಡೆಯುತ್ತಿರು
ಜಾತಕನು ಇಲ್ಲ ಗೋತ್ರನು ಇಲ್ಲ
ಎಲ್ಲರ ಹಾಗೇನೆ ನಾವಿಬ್ಬರು
ಜಂಜಾಟ ಇರುವ ಜಾತ್ರೆನೆ ಬದುಕು
ದ್ದಾಗ ಸಂತೋಷ ಹಂಚುತ್ತಿರು
ಹಂಚುತ್ತಿರು
||ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ||
ಈ ಛಲಕ್ಕೆ ಆ ಗೆಲುವು ಸಿಗಬಲ್ಲದೆ
ನೂರೆಂಟು ಆದರ್ಶ ಕಣ್ಮುಂದಿದೆ
ಬಡತನದ ಬದುಕಲ್ಲಿ ಕನಸ್ಸು ಸೆರೆ
ನನಸ್ಸಾಗೊ ವರವೊಂದ ಕೊಡೊ ದೇವರೆ
ಹೆತ್ತವಳು ಬೇಕು ಹೊತ್ತವರು ಬೇಕು
ಜೊತೆಯಲ್ಲಿ ಇರಬೇಕು ಆ ದೇವರು
ಯಾರೇನೆ ಅನ್ನಲಿ ನೋವೇನೆ ಬರಲಿ
ಮನಸ್ಸೇಳುವ ಮಾತು ಕೇಳುತ್ತಿರು
ಕೇಳುತ್ತಿರು
||ಮಣ್ಣಿನ ಬೊಂಬೆ ಮಾತಾಡುತೈತೆ
ಕಣ್ಣಲ್ಲಿ ಕನ್ಸು ಕುಣಿದಾಡುತೈತೆ
ಬದುಕ್ಕೊಂದು ಅತಿಮಧುರ ಆಲಾಪನೆ
ಹೊಸದೇನೊ ಸಾಧಿಸುವ ಆಲೋಚನೆ
ಎಲ್ಲೆಲ್ಲು ಕೇಳುತ್ತಿದೆ ಸಂಗೀತವೆ ||
Mannina Bombe song lyrics from Kannada Movie Jakanachari Avana Thamma Shuklachari starring Master Mahesh, Master Jeyad, Master Vinay, Lyrics penned by Raja Ravivarma Sung by Vijay Prakash, Music Composed by Anil C J, film is Directed by Raja Ravivarma and film is released on 2019