Swathantra Banthu Nodu Lyrics

ಸ್ವತಂತ್ರ ಬಂತು ನೋಡು Lyrics

in Jailer Jagannath

in ಜೈಲರ್ ಜಗನ್ನಾಥ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ವತಂತ್ರ ಬಂತು ನೋಡು ಈ ನಾಡಿಗೆ ತಾಯ್ನಾಡಿಗೆ ಓ
ಸ್ವತಂತ್ರ ಬಂತು ನೋಡು ಈ ನಾಡಿಗೆ ತಾಯ್ನಾಡಿಗೆ ಓ.....
ಇಲ್ಲಿ ಬಡಮಾನವ ಸತ್ತು ಹೆಣವಾಗುವ ತನ್ನ ದಿನಗೂಲಿಗೆ ಕೂಗಿ
ಇಲ್ಲಿ ಸ್ತ್ರೀ ಗೌರವ ಕಾಲ ಕಸ ಮಾಡುವ ಜನ ಇದೆ ನೋಡು ನೀ ಹೋಗಿ
ಸ್ವತಂತ್ರ ಬಂತು ನೋಡು ಈ ನಾಡಿಗೆ ತಾಯ್ನಾಡಿಗೆ ಓ.....
 
ಜಲಿಯನ್ ವಾಲಬಾಗ್ನ ನರಮೇಧ
ನೆನಪಿನ ಮೇಲೊಂದು ಒಣಸೌಧ
ಉಪ್ಪಿನ ಚಳುವಳಿಯ ಸಮವಸ್ತ್ರ
ಓಟಿನ ಪೇಟೆಗೆ ಬ್ರಹ್ಮಾಸ್ತ್ರ
ಶ್ರೀರಾಮ ಜನ್ಮಭೂಮಿಯಲಿ ಗಾಂಧೀಜಿಯ ಕನಸು ನಿದ್ದೆಯಲಿ
ಅಸಮಾನತೆ ಇಲ್ಲಿ ಮಹಿಷಾಸುರ ಜಾತೀಯತೆ ರಕ್ತ ಬಿಜಾಸುರ
ಕಾಳಸಂತೆಯ ಚೋರರಿಗೆ ರಸದೌತಣ
 
||ಸ್ವತಂತ್ರ ಬಂತು ನೋಡು ಈ ನಾಡಿಗೆ ತಾಯ್ಯಾಡಿಗೆ ಓ...||
 
ದಾಸ್ಯದ ಸರಪಳಿಯ ಬಿಡಿಸಿದರು
ಬಡತನದ ಬೇಡಿ ತೊಡಿಸಿದರು
ಮೇಲಿನ ನೋಟಕ್ಕೆ ಸ್ವಾತಂತ್ರ್ಯ
ಒಳಗಿನ ಬಾಳೆಲ್ಲ ಪರತಂತ್ರ
ಈ ನಾಡಿಗೀಗ ಏನಾದರೆ ನನಗೇನು ಎನ್ನೋರೆ ಆಳೋರಿಲ್ಲಿ
ಸ್ವಾತಂತ್ರದ ಹಾರೋ ಹಕ್ಕಿಯೇ
ಅಧಿಕಾರದ ಗುರಿಗೆ ಸಿಕ್ಕಿಯೇ
ನಿನ್ನ ಕೊಲೆಯಾದರೆ ನಮಗೆ ನೆಲೆ ಎಲ್ಲಿದೆ
 
|| ಸ್ವತಂತ್ರ ಬಂತು ನೋಡು ಈ ಪಾಡಿಗೆ ತಾಯ್ನಾಡಿಗೆ ಓ.....
ಇಲ್ಲಿ ಬಡಮಾನವ ಸತ್ತು ಹೆಣವಾಗುವ ತನ್ನ ದಿನಗೂಲಿಗೆ ಕೂಗಿ
 
||ಸ್ವತಂತ್ರ ಬಂತು ನೋಡು ಈ ನಾಡಿಗೆ ತಾಯ್ನಾಡಿಗೆ ಓ.....||
 
Swathantra Banthu Nodu song lyrics from Kannada Movie Jailer Jagannath starring Tiger Prabhakar, Devaraj, Manjula Sharma, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by A T Raghu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ