Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮೀಸೆಗು ಚೌಲಿಗು ಎಂಗೇಜೊ ಎಂಗೇಜೊ
ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||
 
ತಾರೆ ಮಿನಗುದಾದ ಬಾನು ಅಂದ ಕಾಣದು
ಮೋಡ ಮರೆಸೊ ಉದಯ ಸೂರ್ಯ ಮನವ ಸೆಳೆಯದು
ಒಂದರಿಂದ ಒಂದು ಚೆಂದವೋ
ಪ್ರೀತಿ ಪ್ರೇಮ ಇಲ್ಲದೇನೆ ವೇಳೆ ಓಡದು
ಜೀವ ಗೆಳತಿ ಸಂಗವಿರದೆ ಬಾಳು ಸಾಗದು
ಬಿಂದುವಿಂದ ಹಣೆಯು ಚೆಂದವೋ
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮೀಸೆಗು ಚೌಲಿಗು ಎಂಗೇಜೊ ಎಂಗೇಜೊ
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||
 
ಜಾಣನಾದ ದೇವ ಹೆಣ್ಣ ಹೂವ ಮಾಡಿದ
ಹೂವ ತೋಟದಲ್ಲಿ ಮದುವೆ ಎಂದು ಸಾರಿದ
ದುಂಬಿ ರಾಜರನ್ನು ಕೂಗಿದ
ಕೋಟಿ ದುಂಬಿ ಅಲ್ಲಿ ಒಂದು ನನ್ನ ಕೂಡಿತು
ಪ್ರೇಮರಾಗದಿಂದ ಜೀವ ರಾಗ ಹಾಡಿತು
ಹೂವಿನಲ್ಲಿ ಹೂಗಳರಳಿತು
 
ಡ್ಯಾಡಿಯ ಮೆಚ್ಚಿನ ಜೋಡಿಯ ಮಕ್ಕಳು
ಹೆತ್ತಳು ಹೆತ್ತಳು ಮಮ್ಮಿಯು ಹೆತ್ತಳು
ಡ್ಯಾಡಿಯ ಮೆಚ್ಚಿನ ಜೋಡಿಯ ಮಕ್ಕಳು
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||

-
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮೀಸೆಗು ಚೌಲಿಗು ಎಂಗೇಜೊ ಎಂಗೇಜೊ
ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||
 
ತಾರೆ ಮಿನಗುದಾದ ಬಾನು ಅಂದ ಕಾಣದು
ಮೋಡ ಮರೆಸೊ ಉದಯ ಸೂರ್ಯ ಮನವ ಸೆಳೆಯದು
ಒಂದರಿಂದ ಒಂದು ಚೆಂದವೋ
ಪ್ರೀತಿ ಪ್ರೇಮ ಇಲ್ಲದೇನೆ ವೇಳೆ ಓಡದು
ಜೀವ ಗೆಳತಿ ಸಂಗವಿರದೆ ಬಾಳು ಸಾಗದು
ಬಿಂದುವಿಂದ ಹಣೆಯು ಚೆಂದವೋ
ಮಮ್ಮಿಗು ಡ್ಯಾಡಿಗು ಮ್ಯಾರೇಜೊ ಮ್ಯಾರೇಜು
ಮೀಸೆಗು ಚೌಲಿಗು ಎಂಗೇಜೊ ಎಂಗೇಜೊ
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||
 
ಜಾಣನಾದ ದೇವ ಹೆಣ್ಣ ಹೂವ ಮಾಡಿದ
ಹೂವ ತೋಟದಲ್ಲಿ ಮದುವೆ ಎಂದು ಸಾರಿದ
ದುಂಬಿ ರಾಜರನ್ನು ಕೂಗಿದ
ಕೋಟಿ ದುಂಬಿ ಅಲ್ಲಿ ಒಂದು ನನ್ನ ಕೂಡಿತು
ಪ್ರೇಮರಾಗದಿಂದ ಜೀವ ರಾಗ ಹಾಡಿತು
ಹೂವಿನಲ್ಲಿ ಹೂಗಳರಳಿತು
 
ಡ್ಯಾಡಿಯ ಮೆಚ್ಚಿನ ಜೋಡಿಯ ಮಕ್ಕಳು
ಹೆತ್ತಳು ಹೆತ್ತಳು ಮಮ್ಮಿಯು ಹೆತ್ತಳು
ಡ್ಯಾಡಿಯ ಮೆಚ್ಚಿನ ಜೋಡಿಯ ಮಕ್ಕಳು
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ
ಅರಳುವ ನಗುವನು ಒಲವಿನ ಮಧುವನು
ಸವಿದು ಸೊಂಪಾಗಿ ತೂಗಿ ತೂಗಿ ತೇಲಾಡುವ||
 
||ಬದುಕಿದು ಹೂವ ತೋಟವೋ ಇದರಲ್ಲಿ ನಮ್ಮ ಗಿಡವಿದೆ||

Badukidu Hoothotavu song lyrics from Kannada Movie Jailer Jagannath starring Tiger Prabhakar, Devaraj, Manjula Sharma, Lyrics penned by Hamsalekha Sung by S P Balasubrahmanyam, Rathnamala Purandhar, Music Composed by Hamsalekha, film is Directed by A T Raghu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ