ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ
ಸೂಪರ ನನ್ನ ಸೊಂಟ
ಮಿಸ್ ಮಾಡ್ಕೊಬೇಡ ತುಂಟ
ಬಂದ್ರೆ ಬರ್ಲಿ ಬೆಟ್ಟ ಬರದಿದ್ರೆ ಹೋಗ್ಲಿ ಟಾಟ
ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ
ಹೇ ಚಿಂಟು ನಿಂಗೆ ಸೀಟಿ ಹೊಡೆದು ಸೆಟ್ ಮಾಡುವೆ ನಾ
ಹೇ ತುಂಟು ನಿಂಗೆ ಪವರ್ ಜಾಸ್ತಿ ಸುಟ್ಟು ಹೋಗ್ತೀಯೆ
ಮುದ್ದಾಟು ಬಾ ಪುಟ್ಟ
ಬೇಡಮ್ಮಿ ನಿನ್ ಕಾಟ
ಆಡೋಣ ಜೂಟಾಟ
ಹೋಗೆಲೆ ದಮ್ಮರ್ ಗುಟ್ಟ
||ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ||
ಹೇ ಬುಲೆಟ್ ಓಡ್ಸೊ ವಿಕ್ಟ್ರಿ ವೀರ
ರ‍್ಯಾಂಬೊ ರಾಜ ನೀನೆ
ಹೇ ಬಿಲ್ಡಪ್ ಬೇಡ ದುಬಾಕ್ ರಾಣಿ
ಡವ್ ಮಾಡ್ತೀಯ
ಆಡೋಣ ಬಾ ಆಟ
ಬೇಡ್ವೆಲೆ ದೊಂಬ್ರಾಟ
ಮಾಡ್ತೀನಿ ನಿಂಗ್ ಮಾಟ
ಹೋಗೆಲೆ ದಮ್ಮರ್ ಗುಟ್ಟ
||ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ||
ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ
ಸೂಪರ ನನ್ನ ಸೊಂಟ
ಮಿಸ್ ಮಾಡ್ಕೊಬೇಡ ತುಂಟ
ಬಂದ್ರೆ ಬರ್ಲಿ ಬೆಟ್ಟ ಬರದಿದ್ರೆ ಹೋಗ್ಲಿ ಟಾಟ
ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ
ಹೇ ಚಿಂಟು ನಿಂಗೆ ಸೀಟಿ ಹೊಡೆದು ಸೆಟ್ ಮಾಡುವೆ ನಾ
ಹೇ ತುಂಟು ನಿಂಗೆ ಪವರ್ ಜಾಸ್ತಿ ಸುಟ್ಟು ಹೋಗ್ತೀಯೆ
ಮುದ್ದಾಟು ಬಾ ಪುಟ್ಟ
ಬೇಡಮ್ಮಿ ನಿನ್ ಕಾಟ
ಆಡೋಣ ಜೂಟಾಟ
ಹೋಗೆಲೆ ದಮ್ಮರ್ ಗುಟ್ಟ
||ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ||
ಹೇ ಬುಲೆಟ್ ಓಡ್ಸೊ ವಿಕ್ಟ್ರಿ ವೀರ
ರ‍್ಯಾಂಬೊ ರಾಜ ನೀನೆ
ಹೇ ಬಿಲ್ಡಪ್ ಬೇಡ ದುಬಾಕ್ ರಾಣಿ
ಡವ್ ಮಾಡ್ತೀಯ
ಆಡೋಣ ಬಾ ಆಟ
ಬೇಡ್ವೆಲೆ ದೊಂಬ್ರಾಟ
ಮಾಡ್ತೀನಿ ನಿಂಗ್ ಮಾಟ
ಹೋಗೆಲೆ ದಮ್ಮರ್ ಗುಟ್ಟ
||ನಾ ರಾಜಸ್ಥಾನಿ ಪುಂಗಿ ಊದಲೇ
ನೀ ಮಂಡ್ಯ ಸ್ಟೈಲು ಸ್ಟೆಪ್ಪು ಹಾಕೆಲೇ||
Rajasthani Pungi song lyrics from Kannada Movie Jai Maruthi 800 starring Sharan, Shruthi Hariharan, Shubha Poonja, Lyrics penned by Mohan Sung by Arjun Janya, Indu Nagaraj, Music Composed by Arjun Janya, film is Directed by A Harsha and film is released on 2016