ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ
ಅಆಇಈ ಎಬಿಸಿಡಿ ಡ್ಯಾನ್ಸಿಂಗ್ ವಿತ್ ಎವ್ರಿಬಡಿ
ಬಾ ಬಾ ಬಾ ಬ್ಲ್ಯಾಕ್ ಶೀಪ್
ನೀನೆ ನನ್ನ ಫ್ಯೂಚರ್ ವೈಫು
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಲವ್ ಯು ಅನ್ಬುಡೆ ಪ್ಲೀಸ್
ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ
ನಾ ಗೋಲಿ ಆಡುವಾಗ ಕೊಟ್ಟೆ ಡೈರಿಮಿಲ್ಕು
ನಾ ಗೋಡೆ ಹಾರುವಾಗ ಕೇಳ್ತೀಯ ಮೈಸೂರ್ ಸಿಲ್ಕು
ಜಂಗಲ್ ಬುಕ್ನ ಮೋಗ್ಲಿ ನಾನು
ಸಿಂಗಲ್ ಹಕ್ಕಿ ಗೀತ ನೀನು
ಜಿಂಗಿಚಕ ಮಾಡಲೇನು ಜಿಯ ತೇರಿ ಸಾಂಗು ಇನ್ನು
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಬೋಲೊ ಜಿ ಜಿ ಪ್ಲೀಸ್ ಹ
ವಾಟ್ಸಪ್ಪಿನಲ್ಲಿ ನೀ ಇದ್ರು
ಆನ್ಲೈನ್ ರಿಪ್ಲೈ ಮಾಡುತಿಲ್ಲ
ಯಾಕ್ಹೇಳೆ ನನ್ ಜಾನು
ಕೇಳೆ ನನ್ನ ಪ್ರೀತಿ ಕುಮಾರಿ
ಓಲಾದಲ್ಲೆ ನಮ್ಮ ಸವಾರಿ
OLX ನಲ್ಲಿ ಕೋಪ ಮಾರಿ
ಕರ್ಲೆ ಶಾದಿ ಮೇರಿ ಪ್ಯಾರಿ
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಬೋಲೊ ಜಿ ಜಿ ಪ್ಲೀಸ್ ಹ
||ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ||
ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ
ಅಆಇಈ ಎಬಿಸಿಡಿ ಡ್ಯಾನ್ಸಿಂಗ್ ವಿತ್ ಎವ್ರಿಬಡಿ
ಬಾ ಬಾ ಬಾ ಬ್ಲ್ಯಾಕ್ ಶೀಪ್
ನೀನೆ ನನ್ನ ಫ್ಯೂಚರ್ ವೈಫು
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಲವ್ ಯು ಅನ್ಬುಡೆ ಪ್ಲೀಸ್
ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ
ನಾ ಗೋಲಿ ಆಡುವಾಗ ಕೊಟ್ಟೆ ಡೈರಿಮಿಲ್ಕು
ನಾ ಗೋಡೆ ಹಾರುವಾಗ ಕೇಳ್ತೀಯ ಮೈಸೂರ್ ಸಿಲ್ಕು
ಜಂಗಲ್ ಬುಕ್ನ ಮೋಗ್ಲಿ ನಾನು
ಸಿಂಗಲ್ ಹಕ್ಕಿ ಗೀತ ನೀನು
ಜಿಂಗಿಚಕ ಮಾಡಲೇನು ಜಿಯ ತೇರಿ ಸಾಂಗು ಇನ್ನು
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಬೋಲೊ ಜಿ ಜಿ ಪ್ಲೀಸ್ ಹ
ವಾಟ್ಸಪ್ಪಿನಲ್ಲಿ ನೀ ಇದ್ರು
ಆನ್ಲೈನ್ ರಿಪ್ಲೈ ಮಾಡುತಿಲ್ಲ
ಯಾಕ್ಹೇಳೆ ನನ್ ಜಾನು
ಕೇಳೆ ನನ್ನ ಪ್ರೀತಿ ಕುಮಾರಿ
ಓಲಾದಲ್ಲೆ ನಮ್ಮ ಸವಾರಿ
OLX ನಲ್ಲಿ ಕೋಪ ಮಾರಿ
ಕರ್ಲೆ ಶಾದಿ ಮೇರಿ ಪ್ಯಾರಿ
ರೀಸನ್ ಇಲ್ದೇನೆ ಇಲ್ಲಿ ಪಾಯ್ಸನ್ ಕುಡಿದಂಗ್ ಆಯ್ತದೆ
ಬೋಲೊ ಜಿ ಜಿ ಪ್ಲೀಸ್ ಹ
||ಡಿಂಗ್ ಡಿಂಗ್ ಡಾಂಗ್ ಲೇಡಿ
ನಾ ನಿನ್ನ ಕಿಲಾಡಿ
ನಾವ್ ಆದ್ರೆ ಭಲೆಜೋಡಿ||
Ding Ding Dong song lyrics from Kannada Movie Jai Maruthi 800 starring Sharan, Shruthi Hariharan, Shubha Poonja, Lyrics penned by Mohan Sung by Vijay Prakash, Music Composed by Arjun Janya, film is Directed by A Harsha and film is released on 2016