ಮಂದಾರ ಮಂದಾರ ಮಂದಾಕಿನಿಯೆ ಮಂದಾಕಿನಿಯೆ
ಅಂದದ ಕಾರ್ಖಾನೆಯ ಅಭಿರಾಮಿಯೆ
ಅರಮ ಪ್ರೇಮಿಯೆ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ನಿನ್ನ ಕಣ್ಣಲ್ಲಿ ಕಳೆದೋಗೊ ಸುಖವ
ಕಾಣುವ ತವಕ ಬಾ ತೋರೆ ಮುಖವ ಆಆಆಆ
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವ್ಳ್ನ ಎಲ್ಲಿಂದ ಕರ್ಕೊಂಡೆ ಬಂದ್ಯೊ
ಕೃಷ್ಣ ಹೇಳೊ ಕೃಷ್ಣ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಓ ಕಾಂತೆ ನನಗೆ ಏಕಾಂತ
ಕೊಲ್ಲೋಕೆ ಬಾ ಬಾ ಕಾಂತೆ
ಓ ಬೇಬಿ ಐ ಆಮ್ ಇನ್ ಲವ್ ವಿತ್ ಯು ಸೋ ಟ್ರೂಲಿ
ಸೋ ಡೀಪ್ಲಿ ಡೋನ್ಟ್ ನೊ ವೈ
ಪ್ರಾಯ ಅನ್ನೊ ಮಾಯ ಅರಮನೆಯಲ್ಲಿ
ಕನಸ್ಸೊಂದು ಕಳುವಾಯಿತಂತೆ
ನಿಂಗೆ ಗೊತ್ತೆ
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವ್ಳು ರೇಶಿಮೆಯಲ್ಲಿ ಹೊಲಿದ ಹುಣ್ಣಿಮೆ
ಗೊತ್ತೆ ಮತ್ತೇರತ್ತೆ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಸೋಬಾನ ಅವಳ ಹೂಬಾಣದ ನೋಟ
ಸೋಬಾನ ಗಾನ
ಐ ಕ್ಯಾರಿ ಯುವರ್ ಹಾರ್ಟ್ ವಿತ್ ಮಿ
ಐ ಆಮ ನೆವರ್ ವಿತೌಟ್ ಯು ಎನಿವೇರ್
ಕವಿಗಳ ಹಿಂಡು ಇವಳನು ಕಂಡು
ಹೊಗಳಲು ತಡಕಾಡಿಕೊಂಡು ಬಂದು ಇನ್ನು
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವಳ ಒಂದೊಂದು ನಗುವು ನನಗೆ ಬಣ್ಣ ಏಳು ಬಣ್ಣ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಓ ಮೈ ನಾಟಿ ನಾಟಿ ವೈಫ್
ಮಂದಾರ ಮಂದಾರ ಮಂದಾಕಿನಿಯೆ ಮಂದಾಕಿನಿಯೆ
ಅಂದದ ಕಾರ್ಖಾನೆಯ ಅಭಿರಾಮಿಯೆ
ಅರಮ ಪ್ರೇಮಿಯೆ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ನಿನ್ನ ಕಣ್ಣಲ್ಲಿ ಕಳೆದೋಗೊ ಸುಖವ
ಕಾಣುವ ತವಕ ಬಾ ತೋರೆ ಮುಖವ ಆಆಆಆ
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವ್ಳ್ನ ಎಲ್ಲಿಂದ ಕರ್ಕೊಂಡೆ ಬಂದ್ಯೊ
ಕೃಷ್ಣ ಹೇಳೊ ಕೃಷ್ಣ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಓ ಕಾಂತೆ ನನಗೆ ಏಕಾಂತ
ಕೊಲ್ಲೋಕೆ ಬಾ ಬಾ ಕಾಂತೆ
ಓ ಬೇಬಿ ಐ ಆಮ್ ಇನ್ ಲವ್ ವಿತ್ ಯು ಸೋ ಟ್ರೂಲಿ
ಸೋ ಡೀಪ್ಲಿ ಡೋನ್ಟ್ ನೊ ವೈ
ಪ್ರಾಯ ಅನ್ನೊ ಮಾಯ ಅರಮನೆಯಲ್ಲಿ
ಕನಸ್ಸೊಂದು ಕಳುವಾಯಿತಂತೆ
ನಿಂಗೆ ಗೊತ್ತೆ
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವ್ಳು ರೇಶಿಮೆಯಲ್ಲಿ ಹೊಲಿದ ಹುಣ್ಣಿಮೆ
ಗೊತ್ತೆ ಮತ್ತೇರತ್ತೆ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಸೋಬಾನ ಅವಳ ಹೂಬಾಣದ ನೋಟ
ಸೋಬಾನ ಗಾನ
ಐ ಕ್ಯಾರಿ ಯುವರ್ ಹಾರ್ಟ್ ವಿತ್ ಮಿ
ಐ ಆಮ ನೆವರ್ ವಿತೌಟ್ ಯು ಎನಿವೇರ್
ಕವಿಗಳ ಹಿಂಡು ಇವಳನು ಕಂಡು
ಹೊಗಳಲು ತಡಕಾಡಿಕೊಂಡು ಬಂದು ಇನ್ನು
ಹೇ ರಾಮ ರಾಮ ರಾಮ
ಹೇ ಕೃಷ್ಣ ಕೃಷ್ಣ ಕೃಷ್ಣ
ಇವಳ ಒಂದೊಂದು ನಗುವು ನನಗೆ ಬಣ್ಣ ಏಳು ಬಣ್ಣ
ಯೂ ಆರ್ ಮೈ ಬೇಬಿ ಹನಿ
ಬಿ ದೇರ್ ಇನ್ ಮೈ ಲೈಫ್
ಬಿ ದೇರ್ ಇನ್ ಮೈ ಲೈಫ್
ಐ ಫೀಲ್ ಸೋ ಲಕ್ಕಿ
ಇಫ್ ಯು ಆರ್ ದೇರ್ ಆಸ್ ಮೈ ವೈಫ್
ಓ ಮೈ ಸ್ವೀಟಿ ಕ್ಯೂಟಿ ವೈಫ್
ಓ ಮೈ ನಾಟಿ ನಾಟಿ ವೈಫ್
Mandhara song lyrics from Kannada Movie Jai Maruthi 800 starring Sharan, Shruthi Hariharan, Shubha Poonja, Lyrics penned by K Kalyan Sung by Santhosh Venky, Music Composed by Arjun Janya, film is Directed by A Harsha and film is released on 2016